ಹೊಲಿಯ ಭಾಷೆ

  ಹೋಲಿಯಾ (ಗೋಲಾರಿ) ಹೊಲಿಯ-ಗೊಲರ (ಕನ್ನಡ) ಭಾಷೆ ಎಂಬುದು ದಕ್ಷಿಣ ದ್ರಾವಿಡ ಭಾಷೆಯಾಗಿದ್ದು, ಇದು ಕನ್ನಡಕ್ಕೆ ಸಂಬಂಧಿಸಿದೆ.ಇದು 1901 ರ ಜನಗಣತಿಯ ಪ್ರಕಾರ ಮಹಾರಾಷ್ಟ್ರದ ನಾಗ್ಪುರ್ ಮತ್ತು ಭಂಡಾರಾ ಜಿಲ್ಲೆಗಳಲ್ಲಿ (ವಿದರ್ಭ) ಮತ್ತು ಮಧ್ಯಪ್ರದೇಶದ ಸಿಯೋನಿ ಮತ್ತು ಬಾಲಾಘಾಟ್ ಜಿಲ್ಲೆಗಳಲ್ಲಿ 3,614 ಜನರಿಂದ ಮಾತನಾಡಲ್ಪಟ್ಟಿದೆ.

ಹೊಲಿಯ ಭಾಷೆ
Holiya
ಬಳಕೆಯಲ್ಲಿರುವ 
ಪ್ರದೇಶಗಳು:
India 
ಪ್ರದೇಶ: ಮಧ್ಯ ಪ್ರದೇಶ,

ಮಹಾರಾಷ್ಟ್ರ,
ಗುಜರಾತ್

ಒಟ್ಟು 
ಮಾತನಾಡುವವರು:
500 (2002 survey)
ಭಾಷಾ ಕುಟುಂಬ: Dravidian
 ದಕ್ಷಿಣ
  ತಮಿಳು-ಕನ್ನಡ ಭಾಷೆಗಳು
   ಕನ್ನಡ- ಬಡಗಾ
    ಹೊಲಿಯ ಭಾಷೆ
Holiya
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: hoy

ಬಳಕೆ

ಈ ಭಾಷೆಯನ್ನು ಮಧ್ಯ ಪ್ರದೇಶ,ಮಹಾರಾಷ್ಟ್ರ,ಗುಜರಾತ್ ರಾಜ್ಯಗಳಲ್ಲಿ ಮಾತನಾಡುತ್ತಾರೆ . ೨೦೦೨ ಜನಗಣತಿಯ ಪ್ರಕಾರ ಈ ಭಾಷೆಯನ್ನು 500 ಜನ ಮಾತನಾಡುತ್ತಾರೆ.

ಈ ಭಾಷೆಯ ಪಳುವಳಿಕೆಗಳು ಗೊಂಡ ಬುಡಕಟ್ಟಿನ ಮಧ್ಯ ಭಾರತದ ಸಾತಪುಡ ಪರ್ವತ ಶ್ರೇಣಿಯ ನರ್(ಗಂಡು)+ಮಾದಾ (ಹೆಣ್ಣು)>ನರ್ಮದಾ, ವೇನ್(ಜನ)-ಪೇನ್(ದೈವ)ಗಂಗಾ ನದಿ ಜಲಾನಯನದಲ್ಲಿ ವಾಸವಾಗಿದ್ದ ಗೊಂಡ ಬುಡಕಟ್ಟಿನ ಹೊಲಿಯ-ಗೊಲರ (ಕೃಷಿಕ-ಪಶುಪಾಲಕ) ಸಮುದಾಯಗಳಲ್ಲಿ ಕಾಣಸಿಗುತ್ತವೆ. ಈ ಭಾಷೆಯು ಕನ್ನಡ ನಾಡಿನ ಗೋದಾವರಿ ಜಲಾನಯನದ ಬೀದರ ಜಿಲ್ಲೆಯ ಕನ್ನಡ ಭಾಷೆಗೆ ಹೆಚ್ಚು ಹೋಲುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಗೌಪ್ಯವಚನಕಾರ್ತಿಯರುಭಾರತದ ತ್ರಿವರ್ಣ ಧ್ವಜಭಾರತದ ಚಲನಚಿತ್ರೋದ್ಯಮಚೋಳ ವಂಶಕರ್ನಾಟಕದ ಮಹಾನಗರಪಾಲಿಕೆಗಳುತತ್ಪುರುಷ ಸಮಾಸಗಾಳಿಪಟ (ಚಲನಚಿತ್ರ)ಅಶ್ವತ್ಥಮರನಾಟಕಕನ್ನಡ ಗುಣಿತಾಕ್ಷರಗಳುಯಜಮಾನ (ಚಲನಚಿತ್ರ)ಆಗುಂಬೆಸೈಬರ್‌ನೆಟಿಕ್ಸ್ಅಧ್ಯಾಯಬಣ್ಣಬಿ.ಟಿ.ಲಲಿತಾ ನಾಯಕ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಾಟ್ಸ್ ಆಪ್ ಮೆಸ್ಸೆಂಜರ್ಮಡಿಕೇರಿಗೋಲ ಗುಮ್ಮಟಲಾಲ್ ಬಹಾದುರ್ ಶಾಸ್ತ್ರಿಕವಿರಾಜಮಾರ್ಗಭರತನಾಟ್ಯಭಗವದ್ಗೀತೆಕರ್ನಾಟಕದ ಮುಖ್ಯಮಂತ್ರಿಗಳುಕ್ರಿಕೆಟ್ಅಮಿತ್ ಶಾರತ್ನತ್ರಯರುಭೀಮಸೇನಭಾರತದಲ್ಲಿ ಮೀಸಲಾತಿಛಂದಸ್ಸುಹದಿಹರೆಯಆಸ್ಟ್ರೇಲಿಯಪಂಜುರ್ಲಿಕರ್ನಾಟಕದ ಹಬ್ಬಗಳುಮೂಲಭೂತ ಕರ್ತವ್ಯಗಳುಮರಾಠಾ ಸಾಮ್ರಾಜ್ಯಸಂಗೀತಭಾರತೀಯ ಶಾಸ್ತ್ರೀಯ ನೃತ್ಯಚಲನೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪದೋನ್ನತಿತುಂಗಭದ್ರಾ ಅಣೆಕಟ್ಟುಮುರುಡೇಶ್ವರಅರ್ಥ ವ್ಯತ್ಯಾಸಕರ್ನಾಟಕಸಮಾಜಶಾಸ್ತ್ರಮದುವೆವಿಜಯನಗರಗಣೇಶ ಚತುರ್ಥಿರಗಳೆಜೋಗಿ (ಚಲನಚಿತ್ರ)ಆಲಮಟ್ಟಿ ಆಣೆಕಟ್ಟುಸಂಧಿದಿ ಮೆಟ್ರಿಕ್ಸ್‌ಹುಕ್ಕೇರಿಭೂಕಂಪಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮರಾಗಿಅನುಷ್ಕಾ ಶರ್ಮಾಹನುಮಾನ್ ಚಾಲೀಸಜೇಸನ್ ರಾಯ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರಾಜ್ಯಪಾಲಭಾರತದ ಸಂಸತ್ತುಪಶ್ಚಿಮ ಘಟ್ಟಗಳುಖರ್ಜೂರದ ಮರಜ್ವರಪೊನ್ನಮಡಿವಾಳ ಮಾಚಿದೇವಕೆಂಪು ಕೋಟೆಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕ ಐತಿಹಾಸಿಕ ಸ್ಥಳಗಳುನವಗ್ರಹ ಪೂಜೆ, ಹೋಮನವಿಲುಕಲೆಮೌರ್ಯ ಸಾಮ್ರಾಜ್ಯಮಲೈ ಮಹದೇಶ್ವರ ಬೆಟ್ಟ🡆 More