ಸುದರ್ಶನ ಚಕ್ರ

ಸುದರ್ಶನ ಚಕ್ರವು ಹಿಂದೂ ದೇವತೆ ವಿಷ್ಣುವಿನಿಂದ ಬಳಸಲ್ಪಡುವ ೧೦೮ ದಂತುರೀಕೃತ ಅಂಚುಗಳಿರುವ ಒಂದು ತಿರುಗುವ, ಬಿಲ್ಲೆಯಂತಹ ಆಯುಧ.

ಸುದರ್ಶನ ಚಕ್ರವನ್ನು ಸಾಮಾನ್ಯವಾಗಿ ವಿಷ್ಣುವಿನ ನಾಲ್ಕು ಕೈಗಳಲ್ಲಿ ಬಲ ಹಿಂಗೈ ಮೇಲೆ ಚಿತ್ರಿಸಲಾಗುತ್ತದೆ; ಅವನು ಶಂಖ, ಗದೆ ಮತ್ತು ಪದ್ಮವನ್ನೂ ಧರಿಸುತ್ತಾನೆ. ಸುದರ್ಶನ ಚಕ್ರವನ್ನು ಒಂದು ಆಯುಧಪುರುಷನಾಗಿಯೂ (ಮಾನವ ರೂಪ) ಚಿತ್ರಿಸಬಹುದು. ಪುರಾಣಗಳ ಪ್ರಕಾರ, ಸುದರ್ಶನ ಚಕ್ರವು ವೈರಿಯನ್ನು ಕೊಲ್ಲುವ ಕೊನೆಯ ಮಾರ್ಗ. ಸುದರ್ಶನ ಚಕ್ರ ಹಿಡಿದಿರುವ ರೂಪ ಇಡೀ ಬ್ರಹ್ಮಾಂಡವು ವಿಷ್ಣುವಿನದ್ದು ಎಂದು ಸೂಚಿಸುತ್ತದೆ.

  1. ವ್ಯುತ್ಪತ್ತಿ
ಸುದರ್ಶನ ಚಕ್ರ

ಸುದರ್ಶನ ಪದವು ಸಂಸ್ಕ್ರತದ ಸು ಎಂದರೆ "ಒಳ್ಳೆಯ/ದೈವೀಯ" ಮತ್ತು ದರ್ಶನ ಎಂದರೆ ‍‍‍‍‌"ದ್ರಷ್ಟಿ" ಎಂಬ ಪದಗಳಿಂದ ಕೂಡಿದೆ. ಆದ್ದರಿಂದ ಈ ಪದವು ದಿವ್ಯ ದ್ರಷ್ಟಿ ಎಂಬ ಅರ್ಥವನ್ನು ಕೊಡುತ್ತದೆ. ಕೆಟ್ಟ ಶಕ್ತಿಯನ್ನು ಓಡಿಸಲು ಇದನ್ನು ಸಾಮಾನ್ಯವಾಗಿ ಹೋಮಗಳು ಮಾಡುವಾಗ ಪೂಜಿಸುತ್ತಾರೆ.

Tags:

ಗದೆವಿಷ್ಣುಶಂಖ

🔥 Trending searches on Wiki ಕನ್ನಡ:

ಹೈನುಗಾರಿಕೆಶಿವಕುಮಾರ ಸ್ವಾಮಿಮಯೂರಶರ್ಮಬೇಡಿಕೆಯ ನಿಯಮಅಣ್ಣಯ್ಯ (ಚಲನಚಿತ್ರ)ಸಹಕಾರಿ ಸಂಘಗಳುಕನ್ನಡ ಸಂಧಿಬೆಂಗಳೂರುಅನುಭೋಗಪೃಥ್ವಿರಾಜ್ ಚೌಹಾಣ್ಡಿಜಿಟಲ್ ಇಂಡಿಯಾಆಧುನಿಕ ವಿಜ್ಞಾನದರ್ಶನ್ ತೂಗುದೀಪ್ಮಸೂದೆಹಾಕಿಆರ್ಚ್ ಲಿನಕ್ಸ್ಚಿನ್ನಡಿ.ಆರ್. ನಾಗರಾಜ್ಶ್ರೀಲಂಕಾಎರಡನೇ ಎಲಿಜಬೆಥ್ಸಂಸ್ಕೃತ ಸಂಧಿವಾಲಿಬಾಲ್ಮಾನವನಲ್ಲಿ ರಕ್ತ ಪರಿಚಲನೆದಾಸ ಸಾಹಿತ್ಯಅಕ್ಕಮಹಾದೇವಿಕರ್ನಾಟಕದಲ್ಲಿ ಕೃಷಿಇಸ್ಲಾಂಮೈಸೂರು ಸಂಸ್ಥಾನ೧೭೮೫ಚಾಣಕ್ಯಭಾರತೀಯ ನದಿಗಳ ಪಟ್ಟಿಚಂಡಮಾರುತಕಿರುಧಾನ್ಯಗಳುಬ್ಯಾಂಕ್ಅಂಬರೀಶ್ರಚಿತಾ ರಾಮ್ಆಸ್ಟ್ರೇಲಿಯಚೀನಾದ ಇತಿಹಾಸಕೇಂದ್ರಾಡಳಿತ ಪ್ರದೇಶಗಳುಬಡತನಮೊಘಲ್ ಸಾಮ್ರಾಜ್ಯಮುದ್ದಣಲೋಪಸಂಧಿಕಾರ್ಲ್ ಮಾರ್ಕ್ಸ್ಚದುರಂಗ (ಆಟ)ಕೆ.ಜಿ.ಎಫ್ದಾಳಿಂಬೆಆಲೂರು ವೆಂಕಟರಾಯರುಬ್ಯಾಸ್ಕೆಟ್‌ಬಾಲ್‌ದಾಕ್ಷಾಯಿಣಿ ಭಟ್ಬುಟ್ಟಿಆಲಿವ್ವಿಧಾನ ಸಭೆವಿಜಯನಗರ ಜಿಲ್ಲೆಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಚಂದ್ರಗುಪ್ತ ಮೌರ್ಯಟಿಪ್ಪು ಸುಲ್ತಾನ್ಭಾರತದ ರಾಷ್ಟ್ರಪತಿಗಳ ಪಟ್ಟಿನವೋದಯ೧೯೭೧ರ ಭಾರತ-ಪಾಕಿಸ್ತಾನ ಯುದ್ಧಶಿರ್ಡಿ ಸಾಯಿ ಬಾಬಾಜಾಗತಿಕ ತಾಪಮಾನ ಏರಿಕೆವಿರಾಮ ಚಿಹ್ನೆವಿವರಣೆಮದುವೆವೆಂಕಟೇಶ್ವರ ದೇವಸ್ಥಾನಚನ್ನವೀರ ಕಣವಿಸೌರಮಂಡಲಭಾರತೀಯ ಭಾಷೆಗಳುಚಂದ್ರಯಾನ-೩ಕರ್ನಾಟಕಕರ್ನಾಟಕದ ಹಬ್ಬಗಳುಸಂಯುಕ್ತ ಕರ್ನಾಟಕಮಾರುಕಟ್ಟೆಆಸ್ಪತ್ರೆ🡆 More