ಸಿ ಅಶ್ವತ್ಥ್

ಸಿ ಅಶ್ವತ್ಥ್ - (೧೯೩೯) ಹೆಸರಾಂತ ಸಂಗೀತ ನಿರ್ದೇಶಕರು, ಕಲಾವಿದರು.

ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಇವರು ಜನಿಸಿದ್ದು ಡಿಸೆಂಬರ್ ೨೯, ೧೯೩೯ರಲ್ಲಿ. ಇವರು ವ್ಯಾಸಂಗ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಐ ಟಿ ಐ ನಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೊನೆಗೆ ೧೯೯೨ರಲ್ಲಿ ನಿವೃತ್ತಿ ಪಡೆದರು.

ಸಿ. ಅಶ್ವತ್ಥ
ಸಿ ಅಶ್ವತ್ಥ್
ಸಿ. ಅಶ್ವತ್ಥ
ಹಿನ್ನೆಲೆ ಮಾಹಿತಿ
ಸಂಗೀತ ಶೈಲಿಭಾವಗೀತೆ, ಜಾನಪದ ಗೀತೆ
ವೃತ್ತಿಗಾಯಕ, ರಚನೆಕಾರ
ಅಧೀಕೃತ ಜಾಲತಾಣhttp://caswath.com/

ಚಿಕ್ಕವರಿದ್ದಾಗಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ ಇವರು ಹಿಂದೂಸ್ಥಾನೀ ಸಂಗೀತವನ್ನು ದೇವಗಿರಿ ಶಂಕರರಾವ್ ಅವರ ಬಳಿ ಕಲಿತು, ನಂತರ ನಾಟಕಗಳಿಗೆ ಸಂಗೀತ ನೀಡಿದರು. ಕಾಕನಕೋಟೆ ಚಿತ್ರದ ಮೂಲಕ ಚಿತ್ರ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು

ಮೂತ್ರಪಿಂಡ ಹಾಗೂ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದ ಇವರು ಡಿಸೆಂಬರ್ ೨೯, ೨೦೦೯ ರಂದು, ತಮ್ಮ ೭೧ನೇ ಜನ್ಮದಿನದಂದೇ ಕೊನೆಯುಸಿರೆಳೆದರು.

ಇವರ ಕೆಲವು ಪ್ರಖ್ಯಾತ ಧ್ವನಿಸುರುಳಿಗಳು

ಹೊರಗಿನ ಸಂಪರ್ಕಗಳು

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ

Tags:

ಡಿಸೆಂಬರ್ ೨೯ಬೆಂಗಳೂರು ವಿಶ್ವವಿದ್ಯಾಲಯ೧೯೩೯೧೯೯೨

🔥 Trending searches on Wiki ಕನ್ನಡ:

ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಸಂಧಿಕರ್ನಾಟಕದಲ್ಲಿ ಪಂಚಾಯತ್ ರಾಜ್ಕಂಸಾಳೆರಾಷ್ಟ್ರಕವಿನರೇಂದ್ರ ಮೋದಿಹಳೆಗನ್ನಡಅಷ್ಟಾವಕ್ರಮೂಲಧಾತುಗಳ ಪಟ್ಟಿಕನ್ನಡ ಸಾಹಿತ್ಯ ಪ್ರಕಾರಗಳುಕಿತ್ತೂರು ಚೆನ್ನಮ್ಮಹುಲಿದಾಸ ಸಾಹಿತ್ಯತಾಳೀಕೋಟೆಯ ಯುದ್ಧಹೈದರಾಲಿಕೆ. ಎಸ್. ನರಸಿಂಹಸ್ವಾಮಿಬ್ರಿಟಿಷ್ ಆಡಳಿತದ ಇತಿಹಾಸತ್ಯಾಜ್ಯ ನಿರ್ವಹಣೆಚಿತ್ರದುರ್ಗರಜನೀಕಾಂತ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬದ್ರ್ ಯುದ್ಧಶರಣಬಸವೇಶ್ವರ ದೇವಸ್ಥಾನ ಕಲಬುರಗಿಯೇಸು ಕ್ರಿಸ್ತವಲ್ಲಭ್‌ಭಾಯಿ ಪಟೇಲ್ಶ್ರೀ ರಾಘವೇಂದ್ರ ಸ್ವಾಮಿಗಳುನಿರುದ್ಯೋಗಗಣರಾಜ್ಯಕ್ಯಾನ್ಸರ್ದಕ್ಷಿಣ ಭಾರತದ ನದಿಗಳುತೆಲುಗುನೀರಿನ ಸಂರಕ್ಷಣೆಭಾರತೀಯ ಸಂವಿಧಾನದ ತಿದ್ದುಪಡಿಕೆ. ಅಣ್ಣಾಮಲೈಸಂಯುಕ್ತ ಕರ್ನಾಟಕಮೆಸೊಪಟ್ಯಾಮಿಯಾಬಹಮನಿ ಸುಲ್ತಾನರುರವಿಚಂದ್ರನ್ಪ್ಯಾರಾಸಿಟಮಾಲ್ಕನ್ನಡ ರಾಜ್ಯೋತ್ಸವಮಾವಂಜಿಮುಟ್ಟುಹುರುಳಿಗುರುಲಿಂಗ ಕಾಪಸೆಆಗಮ ಸಂಧಿಸಿಂಧೂತಟದ ನಾಗರೀಕತೆಅರವಿಂದ ಘೋಷ್ಇಂಡೋನೇಷ್ಯಾಎಸ್.ಜಿ.ಸಿದ್ದರಾಮಯ್ಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪೆರಿಯಾರ್ ರಾಮಸ್ವಾಮಿಕನ್ನಡದಲ್ಲಿ ಸಣ್ಣ ಕಥೆಗಳುವಿಜಯದಾಸರುಮಾಧ್ಯಮಕರ್ನಾಟಕದ ಏಕೀಕರಣಕರ್ನಾಟಕದ ನದಿಗಳುಮೈಸೂರು ದಸರಾವಿಕ್ರಮಾರ್ಜುನ ವಿಜಯಒಡೆಯರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಹೃದಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪ್ರೇಮಾಬಿ. ಎಂ. ಶ್ರೀಕಂಠಯ್ಯಕೆಂಪು ಮಣ್ಣುಶಿವಚಿಪ್ಕೊ ಚಳುವಳಿಕ್ರಿಕೆಟ್ಅರವಿಂದ್ ಕೇಜ್ರಿವಾಲ್ಅಂಬಿಗರ ಚೌಡಯ್ಯಕರ್ನಾಟಕ ವಿಧಾನ ಪರಿಷತ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಚಂದ್ರಗುಪ್ತ ಮೌರ್ಯರಾಗಿಶನಿಸಂಸ್ಕೃತ ಸಂಧಿ🡆 More