ಸಿಲ್ವಿಯೊ ಬೆರ್ಲುಸ್ಕೋನಿ (ಸಹಾಯ·ಮಾಹಿತಿ) (ಹುಟ್ಟು ಸೆಪ್ಟೆಂಬರ್ ೨೯, ೧೯೩೬) ಇಟಲಿ ದೇಶದ ಪ್ರಸಕ್ತ ಪ್ರಧಾನ ಮಂತ್ರಿ.
ಮುಂಚೆ ಎರಡು ಬಾರಿ ಇದೇ ಅಧಿಕಾರಕ್ಕೆ ಚುನಾಯಿತರಾಗಿರುವ ಇವರು ವೃತ್ತಿಯಲ್ಲಿ ವ್ಯಾಪಾರಿ.
ಸಿಲ್ವಿಯೊ ಬೆರ್ಲುಸ್ಕೋನಿ | |
| |
ಇಟಲಿಯ ಪ್ರಧಾನ ಮಂತ್ರಿ | |
ಪ್ರಸಕ್ತ | |
ಅಧಿಕಾರ ಪ್ರಾರಂಭ ಏಪ್ರಿಲ್ ೨೦೦೮ | |
ರಾಷ್ಟ್ರಪತಿ | ಜಿಯೊರ್ಜಿಯೊ ನಪೊಲಿಟಾನೊ |
---|---|
ಪೂರ್ವಾಧಿಕಾರಿ | ರೊಮಾನೊ ಪ್ರೊಡಿ |
ಅಧಿಕಾರದ ಅವಧಿ ಜೂನ್ ೧೧, ೨೦೦೧ – ಮೇ ೧೭, ೨೦೦೬ | |
ಪೂರ್ವಾಧಿಕಾರಿ | ಜೂಲಿಯಾನೊ ಅಮಾಟೊ |
ಉತ್ತರಾಧಿಕಾರಿ | ರೊಮಾನೊ ಪ್ರೊಡಿ |
ಅಧಿಕಾರದ ಅವಧಿ ಏಪ್ರಿಲ್ ೨೭, ೧೯೯೪ – ಜನವರಿ ೧೭, ೧೯೯೫ | |
ಪೂರ್ವಾಧಿಕಾರಿ | ಕಾರ್ಲೊ ಅಜೆಗ್ಲಿಯೊ ಚಿಯಾಂಪಿ |
ಉತ್ತರಾಧಿಕಾರಿ | ಲಾಂಬೆರ್ಟೊ ಡಿನಿ |
ಜನನ | ಸೆಪ್ಟೆಂಬರ್ ೯, ೧೯೩೬ ಮಿಲಾನ್, ಇಟಲಿ |
ರಾಜಕೀಯ ಪಕ್ಷ | ಫೋರ್ಜ ಇಟಾಲಿಯ |
ಜೀವನಸಂಗಾತಿ | ಕಾರ್ಲ ಡಾಲ್ ಓಗ್ಲಿಯೊ (೧೯೬೫) ವೆರೊನಿಕ ಲಾರಿಯೊ (೧೯೮೫) |
ವೃತ್ತಿ | ರಾಜಕಾರಣಿ ವ್ಯಾಪಾರಿ |
ಧರ್ಮ | ರೋಮನ್ ಕ್ಯಾಥೊಲಿಕ್ |
This article uses material from the Wikipedia ಕನ್ನಡ article ಸಿಲ್ವಿಯೊ ಬೆರ್ಲುಸ್ಕೋನಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.