ವ್ಯಾಪಾರಿ

ವ್ಯಾಪಾರಿ ಎಂದರೆ ತನ್ನ ಜೀವನವನ್ನು,ತನ್ನ ಬದುಕನು ಸಾಗಿಸಲು ಆಂಗಡಿಯನ್ನು ಇಟ್ಟು,ಆ ಅಂಗಡಿಯಲ್ಲಿ ಮಾಲಿಕನಾಗಿರುವವನೇ ವ್ಯಾಪಾರಿ.


ವ್ಯಾಪಾರಿ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ವ್ಯಾಪಾರಿಯು ತನ್ನ ಅಂಗಡಿಯಲ್ಲಿ ಇರುವ ವಸ್ತುಗಲನ್ನು ಲಾಬದಲ್ಲಿ ಮಾರಬೇಕು.ಆವನ್ನು ತಾನು ಮಾರುವ ವಸ್ತುವಿಗೆ ಹೆಚ್ಚು ಹಣ್ಣವನು ಲಾಬವಾಗಿ ಸೇರಿಸಿ ಮಾರಬೇಕು.ಹೀಗೆ ಮಾಡುವದರಿಂದ ಮಾಲಿಕನಿಗೆ ಲಾಬ ಸೀಗುತದೆ ಅವನಿಗೆ ಸಿಗುವ ಲಾಬದಲಿ ಅವನು ಅಂಗಡಿಗೆ ಕಾಲಿಯಾದ ಸಮಾನನ್ನು ತರಬೇಕು.ವ್ಯಾಪಾರಿಯಾದವನ್ನು ತುಂಬಾ ಚುರುಕಾಗಿ,ತನ್ನ ಬುದಿವಂತಿಕೆಯನ್ನು ಸರಿಯಾಗಿ ಉಪಯೋಗಿಸಿ ವ್ಯಾಪಾರವನ್ನು ಮಾಡಬೇಕು.

ವ್ಯಾಪಾರಿಗೆ ಇರಬೇಕಾದ ಗುಣಗಳು

  1. ವ್ಯಾಪಾರಿಯು ಬುದಿವಂತಿಕನಾಗಿರಬೇಕು.
  2. ವ್ಯಾಪಾರಿಯು ಗಣತವನ್ನು ಸರಿಯಾಗಿ ಬಲ್ಲವನಾಗಿರಬೇಕು.
  3. ವ್ಯಾಪಾರಿಯು ತನ್ನ ಅಂಗಡಿಗೆ ಬರುವ ಗ್ರಾಹಕರನ್ನು ಓಳೆಯರೀತಿಯಲ್ಲಿ ನೋಡಬೇಕು.
  4. ಗ್ರಾಹಕರ ಅಗತ್ಯತೆಗಳನ್ನು ನೀಡುವಂತವನಗಬೇಕು.
  5. ಗ್ರಾಹಕರ ಮನಸಿಗೆ ದು:ಕವನ್ನು ತರಬಾರದು,ಮತ್ತು ಗ್ರಾಹಕರಿಗೆ ಆದೇ ಅಂಗಡಿಗೆ ಬರಬೇಕು ಎಂಬ ಮನಸು ಅವರಲ್ಲಿ ಮೂಡಬೇಕು.
  6. ಗ್ರಾಹಕರ ಬೇಕು ಬೇಡವನ್ನು ವ್ಯಾಪಾರಿಯು ಬಲ್ಲವನಾಗಿರಬೇಕು.

ವ್ಯಾಪಾರಿಯದವನಿಗೆ ಬರುವ ತೊಂದರೆಗಳು

  1. ವ್ಯಾಪಾರಿಯಾದವನಿಗೆ ವ್ಯಾಪಾರದ ಗುಣಗಳು ಇರದಿಂದರೆ, ವ್ಯಾಪಾರ ಮಡಲು ತುಂಬಾ ಕಸ್ಟವಾಗುತ್ತದೆ.
  2. ವ್ಯಾಪಾರಿಯಾದವನಿಗೆ ತಾಳ್ಮಮೆ ತುಂಬಾ ಮುಖ್ಯ.
  3. ವ್ಯಾಪಾರಿಗೆ ತನ್ನಗೆ ಬರುವ ಲಾಬದಲ್ಲಿ ಆಂಗಡಿಯನ್ನು ಸಾಗಿಸುವಂತೆ ನೋಡಬೇಕು,ಇಲದಿಂದರೆ ಆವನಿಗೆ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಬರುತ್ತದೆ.
  4. ವ್ಯಾಪಾರಿಯು ಗ್ರಾಹಕರಿಗೆ ಸಾಲದಲ್ಲಿ ವಸ್ತುವನ್ನು ಮಾರಬಾರದು.

ಹೀಗೆ ವ್ಯಾಪಾರಿಯು ತನ್ನ ವ್ಯಾವಹಾರವನ್ನು ಸಾಗಿಸಬೇಕು. ವ್ಯಾಪಾರಿಯು ವ್ಯಾವಹಾರವನ್ನು ಮೋಸದಿಂದ ಮಾಡದೇ, ಶಿಸ್ತಿನಿಂದ ಮಾಡಬೇಕು. ಹೀಗೆ ವ್ಯಾಪಾರಿಯಾ ರೀತಿ ನೀತಿಗಳಾಗಿದೆ.

ಉಲ್ಲೇಖಗಳು

Tags:

ಜೀವನ

🔥 Trending searches on Wiki ಕನ್ನಡ:

ಶ್ಯೆಕ್ಷಣಿಕ ತಂತ್ರಜ್ಞಾನಭಾರತದ ಸ್ವಾತಂತ್ರ್ಯ ಚಳುವಳಿಭಾರತದ ಸರ್ವೋಚ್ಛ ನ್ಯಾಯಾಲಯಸಹಕಾರಿ ಸಂಘಗಳುಅಲ್ಲಮ ಪ್ರಭುಅಂಬಿಗರ ಚೌಡಯ್ಯಕರ್ನಾಟಕದ ಸಂಸ್ಕೃತಿತತ್ಪುರುಷ ಸಮಾಸಭಾರತದ ಸಂವಿಧಾನಸಂವಹನಭಾರತದ ಆರ್ಥಿಕ ವ್ಯವಸ್ಥೆಕೆ. ಅಣ್ಣಾಮಲೈಕಂಪ್ಯೂಟರ್ಜಿ.ಪಿ.ರಾಜರತ್ನಂಕುಮಾರವ್ಯಾಸಕಾಳಿದಾಸಆರೋಗ್ಯಅರವಿಂದ ಘೋಷ್ಮೌರ್ಯ ಸಾಮ್ರಾಜ್ಯಮತದಾನವಿಕ್ರಮಾರ್ಜುನ ವಿಜಯಸಾದರ ಲಿಂಗಾಯತಭೂಮಿಕರಗ (ಹಬ್ಬ)ಭಾರತದ ಭೌಗೋಳಿಕತೆನಚಿಕೇತವಾಲ್ಮೀಕಿಜ್ಯೋತಿಷ ಶಾಸ್ತ್ರನೀನಾದೆ ನಾ (ಕನ್ನಡ ಧಾರಾವಾಹಿ)ರಚಿತಾ ರಾಮ್ಗಾಂಧಿ- ಇರ್ವಿನ್ ಒಪ್ಪಂದವೀರೇಂದ್ರ ಪಾಟೀಲ್ಹಲ್ಮಿಡಿ ಶಾಸನಗಾದೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರತ್ನತ್ರಯರುರಂಗಭೂಮಿಹಳೆಗನ್ನಡಗೊಮ್ಮಟೇಶ್ವರ ಪ್ರತಿಮೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಯಕ್ಷಗಾನಚಿತ್ರದುರ್ಗ ಕೋಟೆಮಂತ್ರಾಲಯಪಂಜೆ ಮಂಗೇಶರಾಯ್ಸಂವತ್ಸರಗಳುಮಂಡಲ ಹಾವುಚಂದ್ರಯಾನ-೩ಪೌರತ್ವಅಮ್ಮಸ್ಕೌಟ್ ಚಳುವಳಿಅಕ್ಬರ್ಪೆಟ್ರೋಮ್ಯಾಕ್ಸ್ (ಚಲನಚಿತ್ರ)ಏಕರೂಪ ನಾಗರಿಕ ನೀತಿಸಂಹಿತೆಅಸ್ಪೃಶ್ಯತೆರಕ್ತದೊತ್ತಡಭಾರತೀಯ ಸಂವಿಧಾನದ ತಿದ್ದುಪಡಿಉಪೇಂದ್ರ (ಚಲನಚಿತ್ರ)ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆನಾಗಸ್ವರಉತ್ತರ ಪ್ರದೇಶಕನ್ನಡದಲ್ಲಿ ವಚನ ಸಾಹಿತ್ಯಭಾರತೀಯ ರಿಸರ್ವ್ ಬ್ಯಾಂಕ್ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳು೧೬೦೮ದಿಕ್ಕುಮಾತೃಭಾಷೆಶಿಕ್ಷಕಜೋಗಿ (ಚಲನಚಿತ್ರ)ಭಾರತೀಯ ಕಾವ್ಯ ಮೀಮಾಂಸೆಗುಪ್ತ ಸಾಮ್ರಾಜ್ಯಭರತನಾಟ್ಯಕೊಪ್ಪಳಚಾಮರಾಜನಗರಸೀತಾ ರಾಮಶಿವಪ್ಪ ನಾಯಕ🡆 More