ರಾಜಕಾರಣಿ

ರಾಜಕಾರಣಿಯು ಪಕ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ವ್ಯಕ್ತಿ, ಅಥವಾ ಸರ್ಕಾರದಲ್ಲಿ ಹುದ್ದೆಯನ್ನು ಹೊಂದಿರುವ ಅಥವಾ ಅರಸುತ್ತಿರುವ ವ್ಯಕ್ತಿ.

ರಾಜಕಾರಣಿಗಳು ಆ ನಾಡಿನಲ್ಲಿ, ಮತ್ತು, ಪರಿಣಾಮವಾಗಿ ಜನರ ಮೇಲೆ ಜಾರಿಗೊಳ್ಳುವ ಕಾನೂನುಗಳನ್ನು ಪ್ರಸ್ತಾಪಿಸಿ, ಬೆಂಬಲಿಸಿ ಸೃಷ್ಟಿಸುತ್ತಾರೆ. ಸ್ಥೂಲವಾಗಿ ಹೇಳುವುದಾದರೆ, "ರಾಜಕಾರಣಿ"ಯು ಯಾವುದೇ ಅಧಿಕಾರಶಾಹಿ ಸಂಸ್ಥೆಯಲ್ಲಿ ರಾಜಕೀಯ ಅಧಿಕಾರವನ್ನು ಸಾಧಿಸಲು ಪ್ರಯತ್ನಿಸುವ ಯಾರಾದರೂ ಆಗಿರಬಹುದು.

ರಾಜಕೀಯ ಹುದ್ದೆಗಳು ಸ್ಥಳೀಯ ಕಚೇರಿಗಳಿಂದ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಸರ್ಕಾರಗಳ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಕಚೇರಿಗಳವರೆಗೆ ವ್ಯಾಪಿಸುತ್ತವೆ. ಶೆರಿಫ಼್‍ರಂತಹ ಕೆಲವು ಚುನಾಯಿತ ಕಾನೂನು ಜಾರಿ ಅಧಿಕಾರಿಗಳನ್ನು ರಾಜಕಾರಣಿಗಳೆಂದು ಪರಿಗಣಿಸಲಾಗುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಸಂತಾನೋತ್ಪತ್ತಿಯ ವ್ಯವಸ್ಥೆಮೈಸೂರು ಅರಮನೆಗಣಿತಮೂಢನಂಬಿಕೆಗಳುಮಳೆವ್ಯಕ್ತಿತ್ವಇಸ್ಲಾಂ ಧರ್ಮಗುಪ್ತ ಸಾಮ್ರಾಜ್ಯವಿಶ್ವ ರಂಗಭೂಮಿ ದಿನಅನುಭವಾತ್ಮಕ ಕಲಿಕೆಈರುಳ್ಳಿಕ್ರಿಸ್ಟಿಯಾನೋ ರೊನಾಲ್ಡೊರುಮಾಲುಬಹಮನಿ ಸುಲ್ತಾನರುಡಿ.ವಿ.ಗುಂಡಪ್ಪಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ಸ್ವಾತಂತ್ರ್ಯ ದಿನಾಚರಣೆಮೈಸೂರು ದಸರಾರನ್ನಕಾನೂನುಭಂಗ ಚಳವಳಿಸ್ಫಟಿಕ ಶಿಲೆಕಿತ್ತೂರು ಚೆನ್ನಮ್ಮದಾಳಿಂಬೆಚುನಾವಣೆಉತ್ತರ ಕರ್ನಾಟಕಶಬ್ದಮಣಿದರ್ಪಣತುಮಕೂರುಅಕ್ಬರ್ಬೇಸಿಗೆಭಾರತದಲ್ಲಿ ಹತ್ತಿಭಾರತದ ರಾಷ್ಟ್ರೀಯ ಉದ್ಯಾನಗಳುಲಿಂಗಾಯತ ಧರ್ಮಹಸ್ತ ಮೈಥುನಸೀಮೆನ್ಸ್ ಎಜಿವೇಳಾಪಟ್ಟಿಸಾಹಿತ್ಯಪೌರತ್ವಕರ್ನಾಟಕ ಜನಪದ ನೃತ್ಯಉಪನಯನಜಯಮಾಲಾಭಗತ್ ಸಿಂಗ್ಅಡಿಕೆಕರ್ನಾಟಕ ಹೈ ಕೋರ್ಟ್ಬಿ.ಕೆ. ಭಟ್ಟಾಚಾರ್ಯಯುವರತ್ನ (ಚಲನಚಿತ್ರ)ನಾಯಕನಹಟ್ಟಿಸಂವಹನಅರ್ಥಶಾಸ್ತ್ರಷಟ್ಪದಿಯಕ್ಷಗಾನಕನ್ನಡಭಾರತೀಯ ಸಂವಿಧಾನದ ತಿದ್ದುಪಡಿದೆಹರಾದೂನ್‌ಸೀತಾ ರಾಮಕೃತಕ ಬುದ್ಧಿಮತ್ತೆಸಾವಿತ್ರಿಬಾಯಿ ಫುಲೆಗುಣ ಸಂಧಿಕಂಪ್ಯೂಟರ್ಅದಿಲಾಬಾದ್ ಜಿಲ್ಲೆಯೂಟ್ಯೂಬ್‌ಓಂ ನಮಃ ಶಿವಾಯಭಾರತದ ಮಾನವ ಹಕ್ಕುಗಳುಹೊಂಗೆ ಮರರೇಡಿಯೋಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಮಂಟೇಸ್ವಾಮಿರಾಷ್ಟ್ರೀಯ ಸೇವಾ ಯೋಜನೆಕನಕದಾಸರುಗುಲಾಬಿಜಮ್ಮು ಮತ್ತು ಕಾಶ್ಮೀರವಿಧಾನ ಪರಿಷತ್ತುಕೇಂದ್ರಾಡಳಿತ ಪ್ರದೇಶಗಳುಗುಬ್ಬಚ್ಚಿಜೇನು ಹುಳುಕಳಿಂಗ ಯುದ್ದ ಕ್ರಿ.ಪೂ.261ಯೂನಿಲಿವರ್ಹನುಮಂತ🡆 More