ಸಾಹಸ: ಉತ್ತೇಜಕ ಅಥವಾ ಅಸಾಮಾನ್ಯ ಅನುಭವ

ಸಾಹಸ ಒಂದು ರೋಮಾಂಚಕ ಅಥವಾ ಅಸಾಮಾನ್ಯ ಅನುಭವ.

ಅದು ಅನಿಶ್ಚಿತ ಫಲಿತಾಂಶದ ಒಂದು ದಿಟ್ಟ, ಸಾಮಾನ್ಯವಾಗಿ ಅಪಾಯದ ಕೆಲಸವೂ ಆಗಿರಬಹುದು. ಸಾಹಸಗಳು ಪ್ರಯಾಣ, ಅನ್ವೇಷಣೆ, ಬಾನಜಿಗಿತ, ಪರ್ವತಾರೋಹಣ, ಸ್ಕೂಬಾ ಡೈವಿಂಗ್, ನದಿ ರಾಫ್ಟಿಂಗ್ ಅಥವಾ ತೀವ್ರ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಂತಹ ಸ್ವಲ್ಪ ಶಾರೀರಿಕ ಅಪಾಯದ ಸಾಧ್ಯತೆಯಿರುವ ಚಟುವಟಿಕೆಗಳಾಗಿರಬಹುದು. ಈ ಪದ ಸ್ಥೂಲವಾಗಿ ವ್ಯಾಪಾರ ಸಾಹಸೋದ್ಯಮ, ಅಥವಾ ಇತರ ಪ್ರಮುಖ ಜೀವನೋದ್ಯಮಗಳಂತಹ ಶಾರೀರಿಕ, ಆರ್ಥಿಕ ಅಥವಾ ಮಾನಸಿಕ ಅಪಾಯ ತುಂಬಿರುವ ಸಾಧ್ಯತೆಯಿರುವ ಯಾವುದೇ ಉದ್ಯಮವನ್ನೂ ಸೂಚಿಸುತ್ತದೆ.

ಸಾಹಸಮಯ ಅನುಭವಗಳು ಮಾನಸಿಕ ಪ್ರಚೋದನೆಯನ್ನು ಸೃಷ್ಟಿಸುತ್ತವೆ, ಮತ್ತು ಇದನ್ನು ನಕಾರಾತ್ಮಕ (ಉದಾ. ಭಯ) ಅಥವಾ ಸಕಾರಾತ್ಮಕ (ಉದಾ. ಹರಿವು) ಎಂದು ಅರ್ಥೈಸಬಹುದು. ಕೆಲವರಿಗೆ, ಸಾಹಸ ತನ್ನಲ್ಲಿ ತಾನೇ ಮತ್ತು ತನ್ನಷ್ಟಕ್ಕೆ ತಾನೇ ಒಂದು ಪ್ರಮುಖ ಅನ್ವೇಷಣೆ ಆಗಿಬಿಡುತ್ತದೆ. "ಜೀವನ ಒಂದು ಎದೆಗಾರಿಕೆಯ ಸಾಹಸ ಅಥವಾ ಏನೂ ಇಲ್ಲ" ಎಂದು ಹೆಲೆನ್ ಕೆಲರ್ ಹೇಳಿದರು.

ಉಲ್ಲೇಖಗಳು

Tags:

ಅನ್ವೇಷಣೆಅಪಾಯಪರ್ವತಾರೋಹಣಪ್ರಯಾಣಸ್ಕೂಬಾ ಡೈವಿಂಗ್

🔥 Trending searches on Wiki ಕನ್ನಡ:

ಮುಂಗಾರು ಮಳೆತಿರುಗುಬಾಣಚಾಮರಾಜನಗರಹನುಮಾನ್ ಚಾಲೀಸಪ್ರಾಣಾಯಾಮದೂರದರ್ಶನಶ್ರೀಕೃಷ್ಣದೇವರಾಯಹೊಯ್ಸಳ ವಾಸ್ತುಶಿಲ್ಪತೆಂಗಿನಕಾಯಿ ಮರವಿನಾಯಕ ಕೃಷ್ಣ ಗೋಕಾಕಉಡವೆಂಕಟೇಶ್ವರ ದೇವಸ್ಥಾನಅತ್ತಿಮಬ್ಬೆವಿಷ್ಣುಇಂಡಿಯನ್ ಪ್ರೀಮಿಯರ್ ಲೀಗ್ಪ್ರಜಾವಾಣಿಕರ್ನಾಟಕದ ಸಂಸ್ಕೃತಿಗುರುಭರತ-ಬಾಹುಬಲಿಷಟ್ಪದಿಸೂಪರ್ (ಚಲನಚಿತ್ರ)ಕಾಂತಾರ (ಚಲನಚಿತ್ರ)ಅಲಂಕಾರವಿಜಯನಗರಸಜ್ಜೆಜಾನಪದಪ್ರಿಯಾಂಕ ಗಾಂಧಿದೆಹಲಿಕೃಷಿ ಉಪಕರಣಗಳುಅಂಬಿಗರ ಚೌಡಯ್ಯತತ್ತ್ವಶಾಸ್ತ್ರರಸ(ಕಾವ್ಯಮೀಮಾಂಸೆ)ಭಾರತೀಯ ಮೂಲಭೂತ ಹಕ್ಕುಗಳುಬಿಲ್ಲು ಮತ್ತು ಬಾಣರಾಷ್ಟ್ರೀಯ ಉತ್ಪನ್ನವರದಕ್ಷಿಣೆಕೃತಕ ಬುದ್ಧಿಮತ್ತೆರಾಷ್ಟ್ರೀಯ ಸ್ವಯಂಸೇವಕ ಸಂಘಕೇಂದ್ರಾಡಳಿತ ಪ್ರದೇಶಗಳುಚಿತ್ರದುರ್ಗಪ್ಯಾರಾಸಿಟಮಾಲ್ಹಿಂದೂ ಧರ್ಮಬಿಳಿಗಿರಿರಂಗನ ಬೆಟ್ಟಜೀವನ ಚೈತ್ರಕನ್ನಡ ಸಾಹಿತ್ಯ ಸಮ್ಮೇಳನವಿವಾಹಯಲಹಂಕದೆಹಲಿ ಸುಲ್ತಾನರುಕಬ್ಬುಭಾರತ ರತ್ನಶ್ರೀನಿವಾಸ ರಾಮಾನುಜನ್ದಾವಣಗೆರೆಕೃಷಿಕಾನೂನುಶರಭರಾಮಾನುಜಚಂದ್ರಗುಪ್ತ ಮೌರ್ಯಸಿಹಿ ಕಹಿ ಚಂದ್ರುಸಚಿನ್ ತೆಂಡೂಲ್ಕರ್ಕೇದಾರನಾಥಓಂ ನಮಃ ಶಿವಾಯರಚಿತಾ ರಾಮ್ಸಮಾಜ ವಿಜ್ಞಾನತಿಪಟೂರು21ನೇ ಶತಮಾನದ ಕೌಶಲ್ಯಗಳುಭಾರತ ಸಂವಿಧಾನದ ಪೀಠಿಕೆಹುಲಿಪುರಂದರದಾಸಹಂಸಲೇಖರಾಷ್ಟ್ರೀಯ ಶಿಕ್ಷಣ ನೀತಿರಾಹುಲ್ ಗಾಂಧಿಪಂಚಾಂಗಕರ್ನಾಟಕದ ಜಿಲ್ಲೆಗಳುಆಶೀರ್ವಾದಕನ್ನಡ ಸಾಹಿತ್ಯ ಪರಿಷತ್ತುದಿಕ್ಕುಶೂನ್ಯ ಛಾಯಾ ದಿನ🡆 More