ಪ್ರಯಾಣ

ಪ್ರಯಾಣ (ಪ್ರವಾಸ) ಎಂದರೆ ದೂರದ ಭೌಗೋಳಿಕ ಸ್ಥಳಗಳ ನಡುವೆ ಜನರ ಚಲನೆ.

ಪ್ರಯಾಣವನ್ನು ನಡೆದು, ಸೈಕಲ್, ಮೋಟಾರು ವಾಹನ, ರೈಲು, ದೋಣಿ, ಬಸ್ಸು, ವಿಮಾನ, ಹಡಗು ಅಥವಾ ಇತರ ಸಾಧನಗಳಿಂದ, ಸಾಮಾನು ಸರಂಜಾಮುಗಳ ಜೊತೆಗೆ ಅಥವಾ ಇಲ್ಲದೇ ಮಾಡಬಹುದು, ಮತ್ತು ಇದು ಏಕಮುಖ ಪ್ರವಾಸ ಅಥವಾ ಸುತ್ತು ಪ್ರಯಾಣವಾಗಿರಬಹುದು. ಪ್ರಯಾಣವು ಅನುಕ್ರಮದ ಚಲನೆಗಳ ನಡುವೆ ತುಲನಾತ್ಮಕವಾಗಿ ಲಘು ವಾಸ್ತವ್ಯವನ್ನು ಕೂಡ ಒಳಗೊಳ್ಳಬಹುದು.ಪ್ರವಾಸದಲ್ಲಿ ಮೂರ ವಿವರಗಳಿವೆ, ಅವು - ಸ್ಥಳ ಪ್ರವಾಸ, ದೇಶೀಯ ಪ್ರವಾಸ, ವಿದೇಶೀಯ ಪ್ರವಾಸ.

ಪ್ರಯಾಣ

ಉದ್ದೇಶ ಮತ್ತು ಪ್ರೇರಣೆ

ಪ್ರಯಾಣ 
ರೈಲು ಪ್ರವಾಸ

ಪ್ರಯಾಣದ ಕಾರಣಗಳಲ್ಲಿ ಮನೊರಂಜನೆ, ಪ್ರವಾಸೋದ್ಯಮ ಅಥವಾ ರಜಾಕಾಲದ ವಿಹಾರ, ಸಂಶೋಧನಾ ಪ್ರವಾಸ, ಮಾಹಿತಿ ಸಂಗ್ರಹಣೆ, ಜನರ ಭೇಟಿ, ದಾನೋದ್ದೇಶದ ಸ್ವಯಂಸೇವಕ ಪ್ರಯಾಣ, ಬೇರೆಡೆ ಜೀವನ ಆರಂಭಿಸಲು ವಲಸೆ, ಧಾರ್ಮಿಕ ತೀರ್ಥಯಾತ್ರೆಗಳು ಮತ್ತು ಉದ್ದಿಷ್ಟಕಾರ್ಯದ ಪ್ರವಾಸ, ವ್ಯಾಪಾರ ಪ್ರವಾಸ, ನಿತ್ಯ ಪ್ರಯಾಣ ಮತ್ತು ಆರೋಗ್ಯ ಆರೈಕೆ ಪಡೆಯುವುದಂತಹ ಇತರ ಕಾರಣಗಳು ಸೇರಿವೆ.

ಉಲ್ಲೇಖಗಳು

Tags:

ದೋಣಿಮೋಟಾರು ವಾಹನರೈಲುವಿಮಾನಸೈಕಲ್ಸ್ಥಳಹಡಗು

🔥 Trending searches on Wiki ಕನ್ನಡ:

ಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಗ್ರಾಹಕರ ಸಂರಕ್ಷಣೆಚಿಕ್ಕಬಳ್ಳಾಪುರಸಂಸ್ಕೃತಹೇಮರೆಡ್ಡಿ ಮಲ್ಲಮ್ಮಭಾರತ ರತ್ನಸಂಗೊಳ್ಳಿ ರಾಯಣ್ಣಪ್ರೇಮಾಬಿ. ಆರ್. ಅಂಬೇಡ್ಕರ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಧರ್ಮ (ಭಾರತೀಯ ಪರಿಕಲ್ಪನೆ)ಭಾರತೀಯ ರಿಸರ್ವ್ ಬ್ಯಾಂಕ್ಕಾರ್ಲ್ ಪಿಯರ್ಸನ್ಭಾರತೀಯ ಸ್ಟೇಟ್ ಬ್ಯಾಂಕ್ಇಸ್ರೇಲ್ಸಿಗ್ಮಂಡ್‌ ಫ್ರಾಯ್ಡ್‌ಹಿಂದೂ ಧರ್ಮಮಂಗಳಮುಖಿಅವತಾರವಾದಿರಾಜರುಜಾನಪದವೈದೇಹಿಕೆ೦ಪ ನ೦ಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನಶಾಂತಲಾ ದೇವಿಜೀವನಚರಿತ್ರೆಪಂಚಾಂಗಶ್ರೀ ರಾಮಾಯಣ ದರ್ಶನಂಸುಧಾ ಮೂರ್ತಿಯಕೃತ್ತುಆಯುಷ್ಮಾನ್ ಭಾರತ್ ಯೋಜನೆಅಗಸ್ಟ ಕಾಂಟ್ಕೋರೇಗಾಂವ್ ಯುದ್ಧರಾಮ್-ಲೀಲಾ (ಚಲನಚಿತ್ರ)ಬಿ.ಎಫ್. ಸ್ಕಿನ್ನರ್ದುಂಡು ಮೇಜಿನ ಸಭೆ(ಭಾರತ)ಕೊಡಗುಮೂಲಭೂತ ಕರ್ತವ್ಯಗಳುಮಳೆಗಾಲಅಸಹಕಾರ ಚಳುವಳಿವಿಜಯದಾಸರುರಾಜಧಾನಿಗಳ ಪಟ್ಟಿಸಂಧಿತಂತ್ರಜ್ಞಾನಪುರಂದರದಾಸಮೈಸೂರು ಅರಮನೆಸಂಭೋಗಗಣೇಶ ಚತುರ್ಥಿಸತಿ ಪದ್ಧತಿಸಿದ್ದರಾಮಯ್ಯರಾಜ್ಯಸಭೆದೂರದರ್ಶನಕರ್ನಾಟಕ ಸರ್ಕಾರದ ಮುಂಗಡ ಪತ್ರ ೨೦೨೧-೨೨ಬಾರ್ಲಿಆರೋಗ್ಯಸೀತಾ ರಾಮಭಾರತೀಯ ಭೂಸೇನೆಯ ಮುಖ್ಯಸ್ಥರುಉಪನಯನತೆಲುಗುಭಾರತದ ಪ್ರಧಾನ ಮಂತ್ರಿಪರೀಕ್ಷೆನಳಂದಅಂತಿಮ ಸಂಸ್ಕಾರರಚಿತಾ ರಾಮ್ವರ್ಗೀಯ ವ್ಯಂಜನಭಾರತದ ಸಂವಿಧಾನ ರಚನಾ ಸಭೆಕುದುರೆಬಹುಸಾಂಸ್ಕೃತಿಕತೆಆಮೆಯೋನಿಉಪ್ಪಿನ ಸತ್ಯಾಗ್ರಹಬಿ.ಎನ್.ರಾವ್ಭಾರತದಲ್ಲಿ ಕೃಷಿಗುಣ ಸಂಧಿಮಾರುಕಟ್ಟೆ🡆 More