ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ

ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ವು ೨೦೧೦ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ.

ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ಕಾರವಾರ
ವಿದ್ಯಾರ್ಥಿಗಳ ಸಂಖ್ಯೆ೨೦೦೦
ಪದವಿ ಶಿಕ್ಷಣ೭೪೦
ಸ್ನಾತಕೋತ್ತರ ಶಿಕ್ಷಣ೧೨೦

ವಿಭಾಗಗಳು

ಪದವಿ ವಿಭಾಗಗಳು

  1. ಸಿವಿಲ್ ಎಂಜಿನಿಯರಿಂಗ್
  2. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  3. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  4. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  5. ಯಾಂತ್ರಿಕ ಎಂಜಿನಿಯರಿಂಗ್

ಆವರಣ

ಮಹಾವಿದ್ಯಾಲಯವು ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

  • ಅಂಗವಿಕಲರ ವಿದ್ಯಾರ್ಥಿವೇತನ

ವಿದ್ಯಾರ್ಥಿನಿಲಯಗಳು

  • ವಿದ್ಯಾರ್ಥಿನಿಲಯ
  • ವಿದ್ಯಾರ್ಥಿನಿಯರ ಹಾಸ್ಟೆಲ್

ಜೀವನ ಮಾರ್ಗದರ್ಶನ ಕೇಂದ್ರ

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಉಲ್ಲೇಖಗಳು

Tags:

ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ವಿಭಾಗಗಳುಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಆವರಣಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಗ್ರಂಥಾಲಯಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಪ್ರವೇಶಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ವಿದ್ಯಾರ್ಥಿನಿಲಯಗಳುಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಜೀವನ ಮಾರ್ಗದರ್ಶನ ಕೇಂದ್ರಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ ಉಲ್ಲೇಖಗಳುಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರಬೆಳಗಾವಿವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

🔥 Trending searches on Wiki ಕನ್ನಡ:

ಕನ್ನಡ ಗುಣಿತಾಕ್ಷರಗಳುಗಾಳಿಪಟ (ಚಲನಚಿತ್ರ)ರಮ್ಯಾಮೊಘಲ್ ಸಾಮ್ರಾಜ್ಯಚುನಾವಣೆಜಯಮಾಲಾಕೆಳದಿಯ ಚೆನ್ನಮ್ಮ1935ರ ಭಾರತ ಸರ್ಕಾರ ಕಾಯಿದೆಈಡನ್ ಗಾರ್ಡನ್ಸ್ಕದಂಬ ಮನೆತನರಾಸಾಯನಿಕ ಗೊಬ್ಬರಭಾರತದಲ್ಲಿ ಬ್ರಿಟಿಷ್ ಆಳ್ವಿಕೆಆದಿವಾಸಿಗಳುವಿಶ್ವ ಕನ್ನಡ ಸಮ್ಮೇಳನರಾಷ್ಟ್ರೀಯ ಸೇವಾ ಯೋಜನೆಪೊನ್ನಿಯನ್ ಸೆಲ್ವನ್ಗ್ರಾಮ ಪಂಚಾಯತಿರತ್ನಾಕರ ವರ್ಣಿಚೋಳ ವಂಶವ್ಯಾಪಾರಕರ್ನಾಟಕದ ನದಿಗಳುಬಾದಾಮಿ ಗುಹಾಲಯಗಳುಪೂರ್ಣಚಂದ್ರ ತೇಜಸ್ವಿಧನಂಜಯ್ (ನಟ)ಭಾರತದಲ್ಲಿನ ಜಾತಿ ಪದ್ದತಿಗಾಂಜಾಗಿಡಜೋಳಪ್ರಶಸ್ತಿಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಮದುವೆಮಧ್ವಾಚಾರ್ಯರಾಜಾ ರವಿ ವರ್ಮಭಾರತದ ಸಂವಿಧಾನಕೃತಕ ಬುದ್ಧಿಮತ್ತೆಕರ್ನಾಟಕ ವಿಧಾನ ಪರಿಷತ್ಬೀಚಿಕಂಪ್ಯೂಟರ್ಜಾನಪದನಿರ್ವಹಣೆ ಪರಿಚಯಎ.ಪಿ.ಜೆ.ಅಬ್ದುಲ್ ಕಲಾಂಸಂವತ್ಸರಗಳುಎಚ್‌.ಐ.ವಿ.ಈಸ್ಟ್‌ ಇಂಡಿಯ ಕಂಪನಿಕುಮಾರವ್ಯಾಸಜಗದೀಶ್ ಶೆಟ್ಟರ್ರಾಜಧಾನಿಗಳ ಪಟ್ಟಿಜ್ಞಾನಪೀಠ ಪ್ರಶಸ್ತಿಪುನೀತ್ ರಾಜ್‍ಕುಮಾರ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕೆ. ಎಸ್. ನರಸಿಂಹಸ್ವಾಮಿಆದೇಶ ಸಂಧಿರುಮಾಲುಮಹಾಭಾರತಯೋಗವಾಹಕರ್ನಾಟಕದ ಜಾನಪದ ಕಲೆಗಳುಪರಿಸರ ವ್ಯವಸ್ಥೆಬಿ. ಆರ್. ಅಂಬೇಡ್ಕರ್ಜನಪದ ಆಭರಣಗಳುಮಯೂರಶರ್ಮಮಂಗಳ (ಗ್ರಹ)ಕೈಗಾರಿಕಾ ಕ್ರಾಂತಿಸ್ಫಿಂಕ್ಸ್‌ (ಸಿಂಹನಾರಿ)ಹೆಚ್.ಡಿ.ಕುಮಾರಸ್ವಾಮಿನೇಮಿಚಂದ್ರ (ಲೇಖಕಿ)ಹಿಂದೂ ಧರ್ಮನೀತಿ ಆಯೋಗಅಟಲ್ ಬಿಹಾರಿ ವಾಜಪೇಯಿದುರ್ಯೋಧನನಿರುದ್ಯೋಗಭಾವಗೀತೆಓಂಮೆಕ್ಕೆ ಜೋಳವರದಕ್ಷಿಣೆಮಂಕುತಿಮ್ಮನ ಕಗ್ಗಗೋತ್ರ ಮತ್ತು ಪ್ರವರಮರಾಠಾ ಸಾಮ್ರಾಜ್ಯಸಿದ್ದರಾಮಯ್ಯ🡆 More