ಸರಿತಾ

ಸರಿತಾ ಕನ್ನಡ ಚಿತ್ರರ೦ಗದ ಮೇರು ನಟರಲ್ಲಿ ಒಬ್ಬರು.ಅತ್ಯುತ್ತಮ ಕಲೆಯ ಸದಭಿರುಚಿಯಿ೦ದ ಜನಮನವನ್ನು ಸೂರೆಗೊ೦ಡವರು.

ಸರಿತಾ ಅಭಿನಯದ ಕೆಲವು ಚಿತ್ರಗಳು

ಕನ್ನಡ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೮ ತಪ್ಪಿದ ತಾಳ ಕೆ.ಬಾಲಚಂದರ್ ರಜನಿಕಾಂತ್
೧೯೮೧ ಕೆರಳಿದ ಸಿಂಹ ಚಿ.ದತ್ತರಾಜ್ ಡಾ.ರಾಜ್ ಕುಮಾರ್
೧೯೮೧ ಜೀವಕ್ಕೆ ಜೀವ ಕೆ.ಎಸ್.ಆರ್.ದಾಸ್ ಅನಂತ್ ನಾಗ್, ಶಂಕರ್ ನಾಗ್
೧೯೮೨ ಚಲಿಸುವ ಮೋಡಗಳು ಸಿಂಗೀತಂ ಶ್ರೀನಿವಾಸ ರಾವ್ ಡಾ.ರಾಜ್ ಕುಮಾರ್, ಅಂಬಿಕಾ
೧೯೮೨ ಹೊಸಬೆಳಕು ದೊರೈ-ಭಗವಾನ್ ಡಾ.ರಾಜ್ ಕುಮಾರ್, ಮಮತಾ ರಾವ್
೧೯೮೩ ಕಾಮನಬಿಲ್ಲು ಚಿ.ದತ್ತರಾಜ್ ಡಾ.ರಾಜ್ ಕುಮಾರ್, ಅನಂತ್ ನಾಗ್
೧೯೮೩ ಭಕ್ತ ಪ್ರಹ್ಲಾದ ವಿಜಯ್ ಡಾ.ರಾಜ್ ಕುಮಾರ್
೧೯೮೪ ಎರಡು ರೇಖೆಗಳು ಕೆ.ಬಾಲಚಂದರ್ ಶ್ರೀನಾಥ್, ಗೀತಾ
೧೯೮೫ ಬ್ರಹ್ಮಗಂಟು ಬಿ.ಸುಬ್ಬರಾವ್ ಶ್ರೀಧರ್
೧೯೮೫ ಮುಗಿಲ ಮಲ್ಲಿಗೆ ಕೆ.ಬಾಲಚಂದರ್ ಶ್ರೀನಾಥ್, ಅಶೋಕ್, ಪವಿತ್ರಾ
೧೯೮೬ ಮಲಯ ಮಾರುತ ಕೆ.ಎಸ್.ಎಲ್.ಸ್ವಾಮಿ ವಿಷ್ಣುವರ್ಧನ್, ಮಾಧವಿ
೧೯೮೬ ಮೌನಗೀತೆ ಗೀತಪ್ರಿಯ ಶ್ರೀನಾಥ್, ಶ್ರೀಧರ್
೧೯೮೬ ಹೆಣ್ಣಿನ ಕೂಗು ದೊರೈ-ಭಗವಾನ್ ಶ್ರೀಧರ್
೧೯೮೭ ಮಾನಸ ವೀಣೆ ಗೀತಪ್ರಿಯ ಶ್ರೀನಾಥ್, ಶ್ರೀಧರ್
೧೯೮೭ ಕುರುಕ್ಷೇತ್ರ ಭಾರ್ಗವ ಅನಂತ್ ನಾಗ್, ಭವ್ಯಾ, ಚರಣ್ ರಾಜ್
೧೯೮೮ ಬಾಳೊಂದು ಭಾವಗೀತೆ ಗೀತಪ್ರಿಯ ಶ್ರೀನಾಥ್, ಅನಂತ್ ನಾಗ್
೧೯೮೮ ಶ್ರೀ ವೆಂಕಟೇಶ್ವರ ಮಹಿಮೆ ಅನಿಲ್ ಬೈಂದೂರ್ ಅನಂತ್ ನಾಗ್
೧೯೮೯ ಸಂಕ್ರಾಂತಿ ನಂಜುಂಡೇ ಗೌಡ ಲೋಕೇಶ್



Tags:

🔥 Trending searches on Wiki ಕನ್ನಡ:

ಕರ್ಬೂಜಸಂಗೀತ ವಾದ್ಯಕುಕ್ಕೆ ಸುಬ್ರಹ್ಮಣ್ಯ ದೇವಾಲಯಶನಿಹೆಚ್.ಡಿ.ಕುಮಾರಸ್ವಾಮಿಜವಹರ್ ನವೋದಯ ವಿದ್ಯಾಲಯಜಯಮಾಲಾಅಲ್ಯೂಮಿನಿಯಮ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕದ ಮುಖ್ಯಮಂತ್ರಿಗಳುಭಾರತದ ಇತಿಹಾಸಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರವಿರಾಟ್ ಕೊಹ್ಲಿಪರಿಸರ ವ್ಯವಸ್ಥೆಭಾರತದ ಚುನಾವಣಾ ಆಯೋಗಬಿಲ್ಹಣಕರ್ನಾಟಕದ ಏಕೀಕರಣಮೂಲಧಾತುಅಮೀಬಾತ್ಯಾಜ್ಯ ನಿರ್ವಹಣೆಕರ್ಣಾಟ ಭಾರತ ಕಥಾಮಂಜರಿಪ್ರಾಚೀನ ಈಜಿಪ್ಟ್‌ಶಿವಹರ್ಡೇಕರ ಮಂಜಪ್ಪಮಿನ್ನಿಯಾಪೋಲಿಸ್೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಹೃದಯಷಟ್ಪದಿಹೈನುಗಾರಿಕೆಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಮೊಘಲ್ ಸಾಮ್ರಾಜ್ಯಮಾನವನ ಪಚನ ವ್ಯವಸ್ಥೆಗುಡುಗುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣನೈಟ್ರೋಜನ್ ಚಕ್ರಶುಭ ಶುಕ್ರವಾರಭಾರತೀಯ ನದಿಗಳ ಪಟ್ಟಿಭಗವದ್ಗೀತೆಕಾಗೋಡು ಸತ್ಯಾಗ್ರಹಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಅದ್ವೈತರೇಡಿಯೋರಾಸಾಯನಿಕ ಗೊಬ್ಬರಜವಾಹರ‌ಲಾಲ್ ನೆಹರು1935ರ ಭಾರತ ಸರ್ಕಾರ ಕಾಯಿದೆಭರತನಾಟ್ಯಮಹಾಕಾವ್ಯಜೋಳಮುಹಮ್ಮದ್ಭಾರತದ ರಾಜಕೀಯ ಪಕ್ಷಗಳುಪ್ರಸ್ಥಭೂಮಿಮಧ್ವಾಚಾರ್ಯಅಕ್ಷಾಂಶ ಮತ್ತು ರೇಖಾಂಶಸಸ್ಯ ಅಂಗಾಂಶಪರಿಸರ ರಕ್ಷಣೆಭಾರತ ಬಿಟ್ಟು ತೊಲಗಿ ಚಳುವಳಿಶ್ಯೆಕ್ಷಣಿಕ ತಂತ್ರಜ್ಞಾನಭಾರತೀಯ ಭಾಷೆಗಳುವಿಶ್ವ ರಂಗಭೂಮಿ ದಿನದರ್ಶನ್ ತೂಗುದೀಪ್ಸಿಂಧೂತಟದ ನಾಗರೀಕತೆತಾಮ್ರಕಾಂತಾರ (ಚಲನಚಿತ್ರ)ಮೈಸೂರುಆಯ್ಕಕ್ಕಿ ಮಾರಯ್ಯಜೀಮೇಲ್ಮೈಗ್ರೇನ್‌ (ಅರೆತಲೆ ನೋವು)ಸಸ್ಯರೋಸ್‌ಮರಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಬಹಮನಿ ಸುಲ್ತಾನರುಕರ್ನಾಟಕ ಸಂಗೀತಸಂಸ್ಕೃತ ಸಂಧಿಅರಣ್ಯನಾಶಅಲೆಕ್ಸಾಂಡರ್ಪುರಂದರದಾಸಭೂಕಂಪ🡆 More