ಹಿಂದೂ ಪುರಾಣ ಸಂಜೀವಿನಿ

ಹಿಂದೂ ಪುರಾಣದಲ್ಲಿ, ಸಂಜೀವಿನಿಯು ಗಂಭೀರ ನರಮಂಡಲ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯಿರುವ ಒಂದು ಮಾಯಾಶಕ್ತಿಯುಳ್ಳ ಮೂಲಿಕೆ.

ಈ ಮೂಲಿಕೆಯಿಂದ ತಯಾರಿಸಿದ ಔಷಧಿಗಳು ಮರಣವು ಬಹುತೇಕ ನಿಶ್ಚಿತವಾದ ಪರಿಸ್ಥಿತಿಗಳಿಂದ ಪುನಶ್ಚೇತನಗೊಳಿಸಬಲ್ಲವು ಎಂದು ನಂಬಲಾಗಿತ್ತು. ಈ ಮೂಲಿಕೆಯನ್ನು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ರಾವಣನ ಮಗನಾದ ಇಂದ್ರಜಿತನು ಲಕ್ಷ್ಮಣನ ಮೇಲೆ ಒಂದು ಪ್ರಬಲ ಅಸ್ತ್ರವನ್ನು ಎಸೆದಾಗ, ಲಕ್ಷ್ಮಣನು ಗಂಭೀರವಾಗಿ ಗಾಯಗೊಳ್ಳುತ್ತಾನೆ ಮತ್ತು ಇಂದ್ರಜಿತನಿಂದ ಹೆಚ್ಚು ಕಡಿಮೆ ಹತನಾಗುತ್ತಾನೆ. ಹಿಮಾಲಯದಲ್ಲಿನ ದ್ರೋಣಗಿರಿ (ಮಹೋದಯ) ಪರ್ವತದಿಂದ ಈ ಮೂಲಿಕೆಯನ್ನು ತರಲು ಹನುಮಂತನಿಗೆ ಹೇಳಲಾಗುತ್ತದೆ. ದ್ರೋಣಗಿರಿ ಪರ್ವತವನ್ನು ತಲುಪಿದಾಗ, ಹನುಮಂತನು ಆ ಮೂಲಿಕೆಯನ್ನು ಗುರುತಿಸಲಾಗದೇ ಆ ಇಡೀ ಪರ್ವತವನ್ನು ಎತ್ತಿಕೊಂಡು ರಣರಂಗಕ್ಕೆ ತರುತ್ತಾನೆ.

ಹಿಂದೂ ಪುರಾಣ ಸಂಜೀವಿನಿ
ಹನುಮಂತನು ಸಂಜೀವಿನಿ ಸಸ್ಯವನ್ನು ತರಲು ಇಡೀ ಪರ್ವತವನ್ನೇ ಎತ್ತಿಕೊಂಡು ಬರುತ್ತಾನೆ

ಉಲ್ಲೇಖಗಳು


Tags:

ರಾಮಾಯಣರಾವಣಲಕ್ಷ್ಮಣಹನುಮಂತಹಿಂದೂ ಪುರಾಣಹಿಮಾಲಯ

🔥 Trending searches on Wiki ಕನ್ನಡ:

ಭಾರತೀಯ ಭೂಸೇನೆತತ್ಸಮವಿಭಕ್ತಿ ಪ್ರತ್ಯಯಗಳುಅಲಾವುದ್ದೀನ್ ಖಿಲ್ಜಿಸಾಕ್ರಟೀಸ್ಆದೇಶ ಸಂಧಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಕರ್ನಾಟಕದ ತಾಲೂಕುಗಳುಶಾತವಾಹನರುಕಾನೂನುಭಂಗ ಚಳವಳಿಮೊಗಳ್ಳಿ ಗಣೇಶಮಕರ ಸಂಕ್ರಾಂತಿಭಾರತದ ಚುನಾವಣಾ ಆಯೋಗಛಂದಸ್ಸುಕನ್ನಡ ರಂಗಭೂಮಿನಕ್ಷತ್ರಮನೋಜ್ ನೈಟ್ ಶ್ಯಾಮಲನ್ಎರಡನೇ ಎಲಿಜಬೆಥ್ಗಾಂಧಾರಕರ್ನಾಟಕದ ಅಣೆಕಟ್ಟುಗಳುಶಿಶುನಾಳ ಶರೀಫರುಅಲಿಪ್ತ ಚಳುವಳಿರವೀಂದ್ರನಾಥ ಠಾಗೋರ್ತೆಲುಗುರನ್ನಏಕಲವ್ಯಭಾರತದಲ್ಲಿ ಕಪ್ಪುಹಣಕೋಶಹಾ.ಮಾ.ನಾಯಕಮಾನವ ಸಂಪನ್ಮೂಲ ನಿರ್ವಹಣೆಚನ್ನವೀರ ಕಣವಿದಡಾರಭಾರತದ ರಾಷ್ಟ್ರಪತಿಗಳ ಪಟ್ಟಿಅರುಣಿಮಾ ಸಿನ್ಹಾಜನ್ನಹೃದಯಪು. ತಿ. ನರಸಿಂಹಾಚಾರ್ಮಂಕುತಿಮ್ಮನ ಕಗ್ಗವಿಶ್ವ ಮಹಿಳೆಯರ ದಿನಸಂಸ್ಕೃತ ಸಂಧಿಮೋಕ್ಷಗುಂಡಂ ವಿಶ್ವೇಶ್ವರಯ್ಯಶ್ರೀಪಾದರಾಜರುಭಾಷಾ ವಿಜ್ಞಾನದೇವರ/ಜೇಡರ ದಾಸಿಮಯ್ಯಜೋಳಸಾಮಾಜಿಕ ಸಮಸ್ಯೆಗಳುಸಂವಿಧಾನಹಿಂದಿಸಂಸ್ಕೃತಿಯೂಟ್ಯೂಬ್‌ತಾಲ್ಲೂಕುಚಿಕ್ಕಮಗಳೂರುಸಂಭೋಗಪಿ.ಲಂಕೇಶ್ಬುದ್ಧವೃತ್ತೀಯ ಚಲನೆನಾಲ್ವಡಿ ಕೃಷ್ಣರಾಜ ಒಡೆಯರುಕರ್ಮಧಾರಯ ಸಮಾಸಮೇರಿ ಕೋಮ್ಕೆರೆಗೆ ಹಾರ ಕಥನಗೀತೆಗಣೇಶ್ (ನಟ)ಗಣಜಿಲೆಏಣಗಿ ಬಾಳಪ್ಪಕೊಪ್ಪಳದಿಕ್ಕುಮೊದಲನೇ ಅಮೋಘವರ್ಷಕನ್ನಡ ಅಕ್ಷರಮಾಲೆಜಂಬೂಸವಾರಿ (ಮೈಸೂರು ದಸರಾ)ಆತ್ಮಚರಿತ್ರೆಗೊರೂರು ರಾಮಸ್ವಾಮಿ ಅಯ್ಯಂಗಾರ್ಅರ್ಥಶಾಸ್ತ್ರಒಟ್ಟೊ ವಾನ್ ಬಿಸ್ಮಾರ್ಕ್ಕನ್ಯಾಕುಮಾರಿಎಂ. ಎಂ. ಕಲಬುರ್ಗಿಗಣೇಶ ಚತುರ್ಥಿದಾಸ ಸಾಹಿತ್ಯಬೃಹತ್ ಬೆಂಗಳೂರು ಮಹಾನಗರ ಪಾಲಿಕೆಹಂಪೆಪಟ್ಟದಕಲ್ಲು🡆 More