ಸಂಚಿತಾ ಭಟ್ಟಾಚಾರ್ಯ

ಸಂಚಿತಾ ಭಟ್ಟಾಚಾರ್ಯ ಅಥವಾ ಗುರು ಸಂಚಿತಾ ಭಟ್ಟಾಚಾರ್ಯ ಒಬ್ಬ ಭಾರತೀಯ ಒಡಿಸ್ಸಿ ನೃತ್ಯಗಾರ್ತಿ.

ಅವರು ಶಾಸ್ತ್ರೀಯ ಒಡಿಸ್ಸಿ ನೃತ್ಯದಲ್ಲಿ ಪರಿಣತಿ ಹೊಂದಿದ್ದಾರೆ.

ಸಂಚಿತಾ ಭಟ್ಟಾಚಾರ್ಯ
ಗುರು ಸಂಚಿತಾ ಭಟ್ಟಾಚಾರ್ಯ

ವೃತ್ತಿ

ಅವರು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸೇರಿದಂತೆ ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ದತ್ತಿ ನಿಧಿಗಳಿಗಾಗಿ ಯುಎಸ್ ಪ್ರವಾಸ ಮಾಡಿದರು. ಅವರು ಯುಎಸ್ ನಲ್ಲಿ ಚಲನಚಿತ್ರವೊಂದರಲ್ಲಿ ಕಾಣಿಸಿಕೊಂಡರು. ಇದರ ಶೂಟಿಂಗ್ ಪ್ರಗತಿಯಲ್ಲಿದೆ.

ನ್ಯೂಯಾರ್ಕ್ ಟೈಮ್ಸ್ " ಅವರ ನೃತ್ಯ ಪರಿಪೂರ್ಣತೆಯಿಂದ ಕೂವಿದೆ ಎಂದು ಹೇಳಿರುವುದನ್ನು ಗಮನಿಸಬಹುದು" ಒಡಿಸ್ಸಿ ನೃತ್ಯವು ಬಿಸಿ ಯ ಮೊದಲ ಮತ್ತು ಎರಡನೆಯ ಶತಮಾನ ಹಿಂದಿನದು ಮತ್ತು ಭಾರತದ ಅತ್ಯಂತ ಹಳೆಯ ನೃತ್ಯ ಪ್ರಕಾರಗಳಲ್ಲಿ ಇದು ಒಂದಾಗಿದೆ.

ವೈಯಕ್ತಿಕ ಜೀವನ

ಸಂಚಿತಾ ಭಟ್ಟಾಚಾರ್ಯ ಅವರು ಭಾರತೀಯ ಶಾಸ್ತ್ರೀಯ ಸಂಗೀತಗಾರ ತರುಣ್ ಭಟ್ಟಾಚಾರ್ಯ ಅವರನ್ನು ವಿವಾಹವಾದರು.

ಪ್ರದರ್ಶನಗಳು

ಭಾರತದಲ್ಲಿ ಅಭಿನಯಗಳು

  • ಸಂಕೇತ್ ಮೋಚನ್ ಉತ್ಸವ - ವಾರಣಾಸಿ
  • ದೋವರ್ ಲೇನ್ ಸಂಗೀತ ಸಮ್ಮೇಳನ
  • ಭಾರತದಲ್ಲಿ ರಾಷ್ಟ್ರೀಯ ಕಡಲ ದಿನಾಚರಣೆ, ೨೦೦೮
  • ಪುರಿ ಜಗನ್ನಾಥ ದೇವಾಲಯ
  • ೧ ನೇ ಭಾರತ ಅಂತರಾಷ್ಟ್ರೀಯ ಮಹಿಳಾ ಉತ್ಸವದ ಉದ್ಘಾಟನಾ ಸಮಾರಂಭ
  • ಇಂಡಿಯನ್ ಸ್ಪ್ರಿಂಗ್ ಫೆಸ್ಟ್ ವಿದೇಶದಲ್ಲಿ
  • ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ NABC ಯ ೨೫ ನೇ ವಾರ್ಷಿಕೋತ್ಸವದ ಆಚರಣೆ
  • ಎಸ್ಪ್ಲಾನೇಡ್ ಥಿಯೇಟರ್ - ಸಿಂಗಾಪುರ
  • ಉತ್ತರ ಕೆರೊಲಿನಾದಲ್ಲಿ ಗ್ರ್ಯಾಂಡ್ ಫಿನಾಲೆ ಆಫ್ ಇಂಡಿಯಾ ಫೆಸ್ಟಿವಲ್
  • ಮಿನ್ನೇಸೋಟ ವಿಶ್ವವಿದ್ಯಾಲಯ - ಯುಎಸ್ ಎ
  • ಕಿಂಗ್ಸ್ಟನ್ ಸರ್ಕಾರದಿಂದ ಹಲ್ ಟ್ರಕ್ ಥಿಯೇಟರ್ - ಯುಕೆ

ಗುರುತಿಸುವಿಕೆ

  • ಭಾರತದ ಸಾಂಸ್ಕೃತಿಕ ರಾಯಭಾರಿ
  • ೨೦೧೧ ರಲ್ಲಿ ಸಂಗೀತ್ ಶ್ಯಾಮಲಾ ಪ್ರಶಸ್ತಿ
  • ೨೦೧೧ ರಲ್ಲಿ ಹಿಂದೂಥಾನ್ ಆರ್ಟ್ ಅಂಡ್ ಮ್ಯೂಸಿಕ್ ಸೊಸೈಟಿಯಿಂದ ರಾಶ್ ರತ್ನ ಪ್ರಶಸ್ತಿ
  • ೨೦೦೮ ರಲ್ಲಿ ಡೋವರ್ ಲೇನ್ ಸಂಗೀತ ಸಮ್ಮೇಳನ ಪ್ರಶಸ್ತಿ
  • ಭಾರತದ ಸಾಂಸ್ಕೃತಿಕ ರಾಯಭಾರಿ
  • ೨೦೦೭ ರಲ್ಲಿ ಇಂಡಿಯನ್ ಪ್ರೆಸ್ ನಿಂದ ಕೋಲ್ಕತ್ತಾ ಗೌರವ್ ಸಮ್ಮಾನ್

ಗ್ಯಾಲರಿ

ಸಹ ನೋಡಿ

ಉಲ್ಲೇಖಗಳು

This article uses material from the Wikipedia ಕನ್ನಡ article ಸಂಚಿತಾ ಭಟ್ಟಾಚಾರ್ಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಸಂಚಿತಾ ಭಟ್ಟಾಚಾರ್ಯ ವೃತ್ತಿಸಂಚಿತಾ ಭಟ್ಟಾಚಾರ್ಯ ವೈಯಕ್ತಿಕ ಜೀವನಸಂಚಿತಾ ಭಟ್ಟಾಚಾರ್ಯ ಪ್ರದರ್ಶನಗಳುಸಂಚಿತಾ ಭಟ್ಟಾಚಾರ್ಯ ಗುರುತಿಸುವಿಕೆಸಂಚಿತಾ ಭಟ್ಟಾಚಾರ್ಯ ಗ್ಯಾಲರಿಸಂಚಿತಾ ಭಟ್ಟಾಚಾರ್ಯ ಸಹ ನೋಡಿಸಂಚಿತಾ ಭಟ್ಟಾಚಾರ್ಯ ಉಲ್ಲೇಖಗಳುಸಂಚಿತಾ ಭಟ್ಟಾಚಾರ್ಯ ಬಾಹ್ಯ ಕೊಂಡಿಗಳುಸಂಚಿತಾ ಭಟ್ಟಾಚಾರ್ಯಒಡಿಸ್ಸಿ ಶಾಸ್ತ್ರೀಯ ನೃತ್ಯ

🔥 Trending searches on Wiki ಕನ್ನಡ:

ಕಾಗೆದಿಕ್ಕುದೆಹಲಿಪ್ರಬಂಧಸಾಮ್ರಾಟ್ ಅಶೋಕವಿಜಯನಗರಪ್ರಜಾಪ್ರಭುತ್ವಭಾರತದ ಪ್ರಧಾನ ಮಂತ್ರಿಗಳ ಪಟ್ಟಿಗೌರಿ ಹಬ್ಬಶಾಂತಕವಿತೆಲುಗುತಾಳೀಕೋಟೆಯ ಯುದ್ಧಪ್ರವಾಸೋದ್ಯಮಮೂಲಧಾತುಮಾನವ ಸಂಪನ್ಮೂಲ ನಿರ್ವಹಣೆಭಾರತದಲ್ಲಿ ಪರಮಾಣು ವಿದ್ಯುತ್ಪ್ಯಾರಿಸ್ಸಂತಾನೋತ್ಪತ್ತಿಯ ವ್ಯವಸ್ಥೆಭತ್ತಆರ್ಥಿಕ ಬೆಳೆವಣಿಗೆಖಾಸಗೀಕರಣಭಾರತದ ತ್ರಿವರ್ಣ ಧ್ವಜಮರುಭೂಮಿಉತ್ತರ ಕನ್ನಡರಾಜ್ಯಸಭೆಕನ್ನಡದಲ್ಲಿ ಪ್ರವಾಸ ಸಾಹಿತ್ಯಗೋಪಾಲಕೃಷ್ಣ ಅಡಿಗಶಂ.ಬಾ. ಜೋಷಿಶುಕ್ರಮುಹಮ್ಮದ್ಧಾರವಾಡವಿಕ್ರಮಾರ್ಜುನ ವಿಜಯಕರ್ನಾಟಕದ ಹಬ್ಬಗಳುಕುರುಬಎಸ್. ಬಂಗಾರಪ್ಪಡಿ.ವಿ.ಗುಂಡಪ್ಪಅವಾಹಕತಾಜ್ ಮಹಲ್ಭಾರತೀಯ ಕಾವ್ಯ ಮೀಮಾಂಸೆಅಂಟಾರ್ಕ್ಟಿಕಗೌತಮಿಪುತ್ರ ಶಾತಕರ್ಣಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಬಾಹುಬಲಿಮುಮ್ಮಡಿ ಕೃಷ್ಣರಾಜ ಒಡೆಯರುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಶಾಂತರಸ ಹೆಂಬೆರಳುಮಂತ್ರಾಲಯವಿಧಾನ ಸಭೆಖೊ ಖೋ ಆಟಭಾರತದ ರಾಷ್ಟ್ರಗೀತೆಸರ್ವೆಪಲ್ಲಿ ರಾಧಾಕೃಷ್ಣನ್ಮೊದಲನೇ ಅಮೋಘವರ್ಷಜನಪದ ಕ್ರೀಡೆಗಳುಬಿ.ಎ.ಸನದಿಚಕ್ರವರ್ತಿ ಸೂಲಿಬೆಲೆನಾಮಪದಕರ್ನಾಟಕಕಂಠೀರವ ನರಸಿಂಹರಾಜ ಒಡೆಯರ್ಕಾರ್ಲ್ ಮಾರ್ಕ್ಸ್ಕಾನೂನುಹುಲಿಕರ್ನಾಟಕದ ನದಿಗಳುಕಂದಹಂಸಲೇಖಏಷ್ಯಾ ಖಂಡಮೂಢನಂಬಿಕೆಗಳುರತ್ನತ್ರಯರುಸನ್ನತಿಇತಿಹಾಸಕನ್ನಡ ಸಾಹಿತ್ಯ ಪರಿಷತ್ತುಬ್ಯಾಬಿಲೋನ್ಅಂತರಜಾಲಮೈಗ್ರೇನ್‌ (ಅರೆತಲೆ ನೋವು)ಕವಿಗಳ ಕಾವ್ಯನಾಮವಚನಕಾರರ ಅಂಕಿತ ನಾಮಗಳು೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆವಿವಾಹಯಶ್(ನಟ)🡆 More