ವಿಕೇಂದ್ರೀಕರಣ

ಕೇಂದ್ರೀಕರಣದಿಂದ ಕೆಲವೇ ಮಂದಿ ಅಧಿಕಾರ ನಿರ್ವಹಿಸುವ ಬದಲು ಅಧೀನ ಸಿಬ್ಬಂಧಿಗಳೆಲ್ಲರೂ ನಿರ್ವಹಿಸುವುದಕ್ಕೆ ವಿಕೇಂದ್ರೀಕರಣ ಎನ್ನುವರು.

ಅರ್ಥ:

ವ್ಯಾಖ್ಯೆ:

ಲೂಯಿಸ್ ಅಲೆನ್ ರವರ ಪ್ರಕಾರ "ವಿಕೇಂದ್ರೀಕರಣವೆಂದರೆ ಕೇಂದ್ರೀಯವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಹೊರತುಪಡಿಸಿ,ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೆಳಹಂತದ ಎಲ್ಲಾ ವರ್ಗದವರಿಗೂ ನೀಡುವ ವ್ಯವಸ್ಥಿತ ಪ್ರಯತ್ನವಾಗಿದೆ.

ವಿಕೇಂದ್ರೀಕರಣದ ಪ್ರಾಮುಖ್ಯತೆಗಳು:

೧.ಶೀಘ್ರ ನಿರ್ಧಾರ ಸಾಧ್ಯ:

ವ್ಯವಸ್ಥಾಪಕರು ತಮ್ಮ ನಿಗದಿತ ಕಾರ್ಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಾಗಿರುತ್ತಾರೆ.

೨.ಪ್ರಜಾಪ್ರಭುತ್ವ ವ್ಯವಸ್ಥೆ:

ಇದು ಅಧಿಕಾರ & ಜವಬ್ದಾರಿಗಳನ್ನು ವ್ಯವಸ್ಥಾಪಕರಿಗೆ ಹಂಚಿಕೆ ಮಾಡುತ್ತದೆ.ಇದರಿಂದ ಅಧಿಕಾರ ಕೇಂದ್ರೀಕರಣ ನಿಲ್ಲುವುದು &ಆಡಳಿತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಾಗುವುದು.

೩.ಮೇಲಾಧಿಕಾರಿಗಳ ಕೆಲಸದ ಹೊರೆ ಕಡಿಮೆ:

ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೆಳಹಂತದವರೆಗೂ ಹಂಚಿಕೆಯಾಗುವುದರಿಂದ ಮೇಲಾಧಿಕಾರಿಗಳ ಕಾರ್ಯದ ಒತ್ತಡ ಕಡಿಮೆಯಾಗುತ್ತದೆ.

೪.ನೌಕರರಿಗೆ ಉತ್ತೇಜನ:

ನೌಕರರು ತಮ್ಮ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಕರ್ತವ್ಯದಲ್ಲಿ ತೃಪ್ತಿ ದೊರಕುತ್ತದೆ.

೫.ಬೆಳವಣಿಗೆಗೆ ಸಹಕಾರಿ:

ಇದು ನೌಕರರಲ್ಲಿ ಸ್ಪರ್ಧಾ ಮನೋಭಾವ ಬೆಳೆಸುತ್ತದೆ.

೬.ನಿರ್ವಾಹಕ ವಿಕಸನ:

ಸರಿಯಾದ ಸಮಯಕ್ಕೆ,ಅಧೀನ ಸಿಬ್ಬಂಧಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ.

Tags:

ವಿಕೇಂದ್ರೀಕರಣ ಅರ್ಥ:ವಿಕೇಂದ್ರೀಕರಣ

🔥 Trending searches on Wiki ಕನ್ನಡ:

ಅಕ್ಕಮಹಾದೇವಿಪಕ್ಷಿಭರತ-ಬಾಹುಬಲಿರಜನೀಕಾಂತ್ರಾಷ್ಟ್ರಕವಿಪೌರತ್ವಚಾಮುಂಡರಾಯಕಾಗೋಡು ಸತ್ಯಾಗ್ರಹಸ್ವಾಮಿ ವಿವೇಕಾನಂದಶೂದ್ರ ತಪಸ್ವಿಕುರುಬಭಾಷೆನವರತ್ನಗಳುಇಸ್ಲಾಂ ಧರ್ಮಮೂಲಭೂತ ಕರ್ತವ್ಯಗಳುದೆಹಲಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿದಶಾವತಾರಯುವರತ್ನ (ಚಲನಚಿತ್ರ)ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕಂಸಾಳೆಉತ್ತರ ಐರ್ಲೆಂಡ್‌‌ನವೋದಯಆಲೂರು ವೆಂಕಟರಾಯರುತರಂಗವಿಜಯನಗರ ಸಾಮ್ರಾಜ್ಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಚೋಮನ ದುಡಿ೧೭೮೫ಹೋಳಿಪುತ್ತೂರುಚಲನಶಕ್ತಿಪ್ರಚ್ಛನ್ನ ಶಕ್ತಿಜಶ್ತ್ವ ಸಂಧಿಕದಂಬ ಮನೆತನವಾದಿರಾಜರುಕ್ರಿಯಾಪದಕಪ್ಪೆಮಹೇಂದ್ರ ಸಿಂಗ್ ಧೋನಿಪರೀಕ್ಷೆಸೂರ್ಯ ಗ್ರಹಣಗಣರಾಜ್ಯೋತ್ಸವ (ಭಾರತ)ಜನಪದ ಕಲೆಗಳುಫುಟ್ ಬಾಲ್ದಕ್ಷಿಣ ಭಾರತಸಾವಿತ್ರಿಬಾಯಿ ಫುಲೆಬ್ಯಾಡ್ಮಿಂಟನ್‌ವಿಜಯ ಕರ್ನಾಟಕತುಕಾರಾಮ್ರುಕ್ಮಾಬಾಯಿಕರ್ನಾಟಕ ಜನಪದ ನೃತ್ಯಹಜ್ವಲ್ಲಭ್‌ಭಾಯಿ ಪಟೇಲ್ದ್ರವ್ಯ ಸ್ಥಿತಿಪಾಲುದಾರಿಕೆ ಸಂಸ್ಥೆಗಳುತಾಳೀಕೋಟೆಯ ಯುದ್ಧಸಾರ್ವಜನಿಕ ಹಣಕಾಸುಕುಡಿಯುವ ನೀರುಕವಿಗಳ ಕಾವ್ಯನಾಮಹಣರಾಜಧಾನಿಗಳ ಪಟ್ಟಿಸಲಗ (ಚಲನಚಿತ್ರ)ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಜೈನ ಧರ್ಮಕೃತಕ ಬುದ್ಧಿಮತ್ತೆಆರೋಗ್ಯಶಬ್ದಮಣಿದರ್ಪಣನೀನಾದೆ ನಾ (ಕನ್ನಡ ಧಾರಾವಾಹಿ)ಅಮ್ಮಮೈಸೂರು ಅರಮನೆಬಿ.ಎಫ್. ಸ್ಕಿನ್ನರ್ಸಿಂಧನೂರುಬಾದಾಮಿ ಶಾಸನಮಂತ್ರಾಲಯಭಾರತೀಯ ಸಂಸ್ಕೃತಿತಂಬಾಕು ಸೇವನೆ(ಧೂಮಪಾನ)ಭಾರತದ ಉಪ ರಾಷ್ಟ್ರಪತಿಆದಿಪುರಾಣ🡆 More