ವಾಂತಾಂಗ್ ಜಲಪಾತ

ವಾಂತಾಂಗ್ ಜಲಪಾತವು (ಮೀಜ಼ೊ ಭಾಷೆಯಲ್ಲಿ ವಾಂತಾಂಗ್ ಖಾವ್‍ಥ್ಲಾ ಎಂದು ಕರೆಯಲ್ಪಡುತ್ತದೆ) ಭಾರತದ ಮಿಝೋರಂ ರಾಜ್ಯದ ಸೆರ್ಛಿಪ್ ಜಿಲ್ಲೆಯಲ್ಲಿನ ಥೆನ್‍ಜ಼ಾಲ್‍ನ ದಕ್ಷಿಣಕ್ಕೆ ೫ ಕಿ.ಮಿ.

ದೂರದಲ್ಲಿ ಸ್ಥಿತವಾಗಿದೆ. ಇದು ಮಿಜ಼ೋರಮ್‍ನಲ್ಲಿನ ಅತ್ಯಂತ ಎತ್ತರದ ಅಡತಡೆಯಿಲ್ಲದ ಜಲಪಾತವಾಗಿದೆ. ಇದು ಐಝ್ವಾಲ್‍ನಿಂದ ೯೨ ಕಿ.ಮಿ. ದೂರದಲ್ಲಿದೆ.

ವಾಂತಾಂಗ್ ಜಲಪಾತ

ಜಲಪಾತ

ವಾಂತಾಂಗ್ ಖಾವ್‍ಥ್ಲಾ ಅಥವಾ ವಾಂತಾಂಗ್ ಜಲಪಾತವು ಮಿಜ಼ೊರಮ್‍ನ ವೇಗವಾಗಿ ಹರಿಯುವ ನದಿಗಳಲ್ಲಿನ ಜಲಪಾತಗಳು ಮತ್ತು ಸೋಪಾನಪಾತಗಳ ಪೈಕಿ ಅತಿ ಎತ್ತರದ ಮತ್ತು ಅತ್ಯಂತ ನಯನಮನೋಹರ ಜಲಪಾತವಾಗಿದೆ. ಇದು ಥೆನ್‍ಜ಼ಾಲ್ ಹತ್ತಿರ ವಾನ್ವಾ ನದಿಯಲ್ಲಿ ಸ್ಥಿತವಾಗಿದೆ. ಇದಕ್ಕೆ ಒಬ್ಬ ಶ್ರೇಷ್ಠ ಈಜುಗಾರನಾಗಿದ್ದ ವಾಂತಾಂಗಾನ ಹೆಸರು ನೀಡಲಾಗಿದೆ.

ಈ ಜಲಪಾತದ ಎತ್ತರ ೭೫೦ ಅಡಿ ಎಂದು ದಾಖಲಿಸಲಾಗಿದೆ. ಇದರ ಸುತ್ತಲಿರುವ ತೀರ ಕಡಿದಾದ ಅರಣ್ಯವುಳ್ಳ ಪರ್ವತಪಾರ್ಶ್ವಗಳ ಕಾರಣದಿಂದ ಇದರ ಹತ್ತಿರ ಹೋಗುವುದು ಕಷ್ಟವಾಗಿದೆಯಾದರೂ, ಒಂದು ಆರಾಮದಾಯಕ ನೋಟದ ಗೋಪುರವನ್ನು ನಿರ್ಮಿಸಲಾಗಿದೆ.

ಉಲ್ಲೇಖಗಳು

Tags:

ಐಝ್ವಾಲ್ಮಿಝೋರಂ

🔥 Trending searches on Wiki ಕನ್ನಡ:

ಜನಪದ ಕಲೆಗಳುವಿಕ್ರಮಾರ್ಜುನ ವಿಜಯರಾಮಬಾದಾಮಿ ಗುಹಾಲಯಗಳುಪ್ರಜಾಪ್ರಭುತ್ವದ ಲಕ್ಷಣಗಳುಭಾರತದ ರಾಜಕೀಯ ಪಕ್ಷಗಳುಭಾರತದಲ್ಲಿ ತುರ್ತು ಪರಿಸ್ಥಿತಿಮತದಾನಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಜಾಹೀರಾತುಹಾವೇರಿಜಾಗತೀಕರಣಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಹುಲಿಮಹೇಂದ್ರ ಸಿಂಗ್ ಧೋನಿಗೋವಿಂದ ಪೈಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಕರ್ನಾಟಕದ ಜಾನಪದ ಕಲೆಗಳುಕಂದಸರ್ಪ ಸುತ್ತುಡಿ.ವಿ.ಗುಂಡಪ್ಪಚನ್ನವೀರ ಕಣವಿಮತದಾನ (ಕಾದಂಬರಿ)ಯೋಗವಾಹಕೇದಾರನಾಥವಿಭಕ್ತಿ ಪ್ರತ್ಯಯಗಳುಪಂಪ ಪ್ರಶಸ್ತಿಕಾವ್ಯಮೀಮಾಂಸೆಜೋಗರಾಮಾಯಣಜಲ ಮಾಲಿನ್ಯಮಂಗಳೂರುತೆರಿಗೆಭಾರತೀಯ ಭಾಷೆಗಳುಪ್ರಬಂಧಭಾರತೀಯ ರೈಲ್ವೆಕಂಪ್ಯೂಟರ್ಚೋಳ ವಂಶಹಳೆಗನ್ನಡಬ್ರಾಹ್ಮಣನೈಲ್ರಾಯಲ್ ಚಾಲೆಂಜರ್ಸ್ ಬೆಂಗಳೂರುವಿಜಯನಗರವೇದಅಶ್ವತ್ಥಮರಮಲ್ಲಿಗೆಕರುಳುವಾಳುರಿತ(ಅಪೆಂಡಿಕ್ಸ್‌)ದೇವರ/ಜೇಡರ ದಾಸಿಮಯ್ಯಕನ್ನಡ ವ್ಯಾಕರಣಕ್ಯುಆರ್ ಕೋಡ್ಶರಭಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುರಾಧಿಕಾ ಕುಮಾರಸ್ವಾಮಿಸಂಸ್ಕಾರಗೋವಗಾದೆದೆಹಲಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆನವಿಲುಚಂಪೂಜೀವನ ಚೈತ್ರದ್ರೌಪದಿ ಮುರ್ಮುಶಾತವಾಹನರುಕನ್ನಡ ಸಾಹಿತ್ಯ ಸಮ್ಮೇಳನರೇಣುಕಕೋಟಿಗೊಬ್ಬಚಂದ್ರಶೇಖರ ಕಂಬಾರಸಂಧಿಭಾರತದ ಸರ್ವೋಚ್ಛ ನ್ಯಾಯಾಲಯಸಂಗೀತತಾಳಗುಂದ ಶಾಸನಭರತ-ಬಾಹುಬಲಿಬಾಗಲಕೋಟೆಸುಭಾಷ್ ಚಂದ್ರ ಬೋಸ್ಕುರುಬ🡆 More