ಪುಸ್ತಕ ವನಸಿರಿ

ವನಸಿರಿ ಅಜ್ಜಂಪುರ ಕೃಷ್ಣಸ್ವಾಮಿಯವರು ಬರೆದ ಪುಸ್ತಕ.

ಇದು ಕರ್ನಾಟಕದ ಅರಣ್ಯ ಸಂಪತ್ತಿನ ಬಗೆಗಿನ ಪುಸ್ತಕ.

ವನಸಿರಿ
ಲೇಖಕರುಅಜ್ಜಂಪುರ ಕೃಷ್ಣಸ್ವಾಮಿ
ದೇಶಭಾರತ
ಭಾಷೆಕನ್ನಡ
ವಿಷಯಅರಣ್ಯಶಾಸ್ತ್ರ
ಪ್ರಕಾರಅರಣ್ಯಸಂಪತ್ತು
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪, ೬ನೆ ಮುದ್ರಣ
ಪುಟಗಳು೪೨೦
ಐಎಸ್‍ಬಿಎನ್978-81-8467-413-2

ಕರ್ನಾಟಕದ ವೃಕ್ಷಸಂಪತ್ತು ಭಾರತ ದೇಶದಲ್ಲಿಯೇ ತನ್ನ ಶ್ರೀಮಂತಿಕೆಗೆ ಹೆಸರಾಗಿದೆ. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಅರಣ್ಯಗಳ ಬೃಹದಾಕಾರದ ವೃಕ್ಷಗಳು, ಪರ್ಣಪಾತಿ ಕಾಡುಗಳ ಉತ್ತಮ ಚೌಬೀನೆ ಮರಜಾತಿಗಳು, ಅಮೂಲ್ಯ ಫಸಲುಗಳ ಗಿಡಮರಗಳು, ಬಿದಿರು, ಕಾನಿನ ಬೆತ್ತ, ಗಿಡಮೂಲಿಕೆಗಳು, ನಮ್ಮ ನಾಡಿನ ವೃಕ್ಷಸಂಪನ್ಮೂಲಕ್ಕೆ ಮೆರುಗು ಕೊಟ್ಟಿವೆ.

ಕರ್ನಾಟಕದ ವೃಕ್ಷಜಾತಿಗಳ, ನೆಲೆ, ಆಕಾರ, ಋತುಘಟನೆ, ಉಪಯುಕ್ತತೆ, ಸ್ವಾಭಾವಿಕ ಪುನರುತ್ಪನ್ನದ ಸ್ಥಿತಿಗತಿ, ಕೃತಕ ಪುನರುತ್ಪನ್ನದ ಸಾಧ್ಯತೆ, ಇವುಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.

ವೃಕ್ಷಸಂಪತ್ತು "ವನಸಿರಿ"ಯ ಮುಖ್ಯ ಅಂಶವಾಗಿದ್ದರೆ, ಮೃಗಸಂಪತ್ತು ವೃಕ್ಷಗಳೇ ಕಲ್ಪಿಸಿಕೊಟ್ಟ ಪರಿಸರದಲ್ಲಿ ಕಾಣಬರುವ ವನಸಿರಿಯ ಪೂರಕ ಅಂಶ. ಕರ್ನಾಟಕದ ಪರಿಚತ ವನ್ಯ ಮೃಗಗಳೊಂದಿಗೆ ಇನ್ನಿತರ ಅಪರಿಚಿತ ಮೃಗಗಳ ವಿವರಣೆ ನೀಡಲಾಗಿದೆ. ಹಿಂದೆ ನಡೆಯುತ್ತಿದ್ದ ಹುಲಿಯ ಬೇಟೆ, ಆನೆಯ ಖೆಡ್ಡ ಇವುಗಳ ವಿವರಣೆಯನ್ನು ಚಾರಿತ್ರಿಕ ಕುತೂಹಲತೆಗಾಗಿ ಕೊಡಲಾಗಿದೆ.

ಬಾಹ್ಯ ಸಂಪರ್ಕ

Tags:

ಅಜ್ಜಂಪುರ ಕೃಷ್ಣಸ್ವಾಮಿಕರ್ನಾಟಕ

🔥 Trending searches on Wiki ಕನ್ನಡ:

ಕರ್ನಾಟಕದ ವಾಸ್ತುಶಿಲ್ಪಭಾರತ ಸಂವಿಧಾನದ ಪೀಠಿಕೆಕೆ. ಎಸ್. ನರಸಿಂಹಸ್ವಾಮಿಸವದತ್ತಿಆಶಿಶ್ ನೆಹ್ರಾಬಾಳೆ ಹಣ್ಣುವಿಷ್ಣುವರ್ಧನ್ (ನಟ)ಯೋನಿಹಳೇಬೀಡುಸಂಯುಕ್ತ ಕರ್ನಾಟಕಒಂದನೆಯ ಮಹಾಯುದ್ಧಸಿದ್ಧರಾಮನಾಡ ಗೀತೆಗಂಗಾದೇಶಗಳ ವಿಸ್ತೀರ್ಣ ಪಟ್ಟಿವಾಣಿವಿಲಾಸಸಾಗರ ಜಲಾಶಯಪೂರ್ಣಚಂದ್ರ ತೇಜಸ್ವಿರಾಶಿಕಾಮಾಲೆಶಿವನ ಸಮುದ್ರ ಜಲಪಾತಮುಹಮ್ಮದ್ಶಾಸಕಾಂಗವಿಜಯದಾಸರುಭಾಷೆಕೇಂದ್ರಾಡಳಿತ ಪ್ರದೇಶಗಳುಮಧ್ವಾಚಾರ್ಯನಾಗಚಂದ್ರ1935ರ ಭಾರತ ಸರ್ಕಾರ ಕಾಯಿದೆಪ್ರಜಾಪ್ರಭುತ್ವಜಾಗತಿಕ ತಾಪಮಾನ ಏರಿಕೆಜಲ ಮಾಲಿನ್ಯಉಡುಪಿ ಜಿಲ್ಲೆಸಂವಹನಕೊರೋನಾವೈರಸ್ ಕಾಯಿಲೆ ೨೦೧೯ಕಂಪ್ಯೂಟರ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಹಾಕಿಗೋವಿಂದ ಪೈಅಕ್ಕಮಹಾದೇವಿಚಂದ್ರಶೇಖರ ಪಾಟೀಲಆಯುಷ್ಮಾನ್ ಭಾರತ್ ಯೋಜನೆದೇವನೂರು ಮಹಾದೇವಚೆನ್ನಕೇಶವ ದೇವಾಲಯ, ಬೇಲೂರುಹೊಯ್ಸಳ ವಾಸ್ತುಶಿಲ್ಪಹೆಣ್ಣು ಬ್ರೂಣ ಹತ್ಯೆಗುಡಿಸಲು ಕೈಗಾರಿಕೆಗಳುಭಾರತೀಯ ಧರ್ಮಗಳುಕರ್ನಾಟಕದ ಜಲಪಾತಗಳುಕೊಬ್ಬಿನ ಆಮ್ಲಋಗ್ವೇದಕನ್ನಡ ವ್ಯಾಕರಣಮಲ್ಲಿಕಾರ್ಜುನ ಜ್ಯೋತಿರ್ಲಿಂಗತುಮಕೂರುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪ್ರಗತಿಶೀಲ ಸಾಹಿತ್ಯಹಳೆಗನ್ನಡಕಂದಕನ್ನಡ ಚಿತ್ರರಂಗಬೇಲೂರುಭಾರತದ ರಾಷ್ಟ್ರಪತಿಕುವೆಂಪುಶಿರ್ಡಿ ಸಾಯಿ ಬಾಬಾಭಾರತದಲ್ಲಿ ಕೃಷಿಅತ್ತಿಮಬ್ಬೆಶಿವರಾಮ ಕಾರಂತಬಿರಿಯಾನಿಆಂಧ್ರ ಪ್ರದೇಶಆದೇಶ ಸಂಧಿಚಿನ್ನಮಹಾಭಾರತವರದಕ್ಷಿಣೆನಕ್ಷತ್ರವಂದೇ ಮಾತರಮ್ವಿನಾಯಕ ಕೃಷ್ಣ ಗೋಕಾಕಕದಂಬ ಮನೆತನವಿ. ಕೃ. ಗೋಕಾಕನಾಲಿಗೆ🡆 More