ವನವಾಸ

ವನವಾಸ ಎಂಬುದು ಸಂಸ್ಕೃತ ಪದವಾಗಿದ್ದು, ಇದರರ್ಥ ವನ/ಕಾಡು/ಅರಣ್ಯದಲ್ಲಿನ ವಾಸ.

ಇದನ್ನು ಸ್ವಇಚ್ಛೆಯಿಂದ ಕೈಗೊಳ್ಳಬಹುದಾದರೂ, ಇದು ಸಾಮಾನ್ಯವಾಗಿ ಶಿಕ್ಷೆಯ ರೂಪದ ಬಲವಂತದ ಗಡೀಪಾರು ಎಂಬ ಅರ್ಥವನ್ನು ತೆಗೆದುಕೊಳ್ಳುತ್ತದೆ. (ರಾಮಾಯಣ ಹಾಗೂ ಮಹಾಭಾರತದಂತಹ) ಸಾವಿರಾರು ವರ್ಷಗಳಷ್ಟು ಹಿಂದಿನ ಕಾಲದಲ್ಲಿ ನಿಗದಿಪಟ್ಟ ಪ್ರಾಚೀನ ಹಿಂದೂ ಮಹಾಕಾವ್ಯಗಳಲ್ಲಿ, ಇದು ಸಾಮಾನ್ಯವಾಗಿ ಕಠಿಣ ಶಿಕ್ಷೆಯಾಗಿ ಚಿತ್ರಿಸಲ್ಪಡುತ್ತದೆ. ಆಗ ಭಾರತೀಯ ಉಪಖಂಡದ ಬಹಳಷ್ಟು ಭಾಗವು ಕಾಡಾಗಿತ್ತು.

ವನವಾಸವು ಸ್ವಯಂ ವಿಹಿತವಾಗಿದ್ದಾಗ, ಅದು ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಲು ಪ್ರಾಪಂಚಿಕ ವ್ಯವಹಾರಗಳಿಂದ ಏಕಾಂತತೆಯನ್ನು ಸೂಚಿಸಬಹುದು, ಉದಾಹರಣೆಗೆ ಪ್ರಾಚೀನ ಋಷಿಗಳು ಸ್ಥಾಪಿಸಿಕೊಂಡ ಆಶ್ರಮಗಳು. ಶಿಕ್ಷೆಯಾಗಿ ಹೇರಿದಾಗ, ಇದು ಸಮಾಜದಿಂದ ಬಲವಂತದ ಪ್ರತ್ಯೇಕೀಕರಣ ಮತ್ತು ಮಾರಣಾಂತಿಕ ಪರಿಸ್ಥಿತಿಗಳಿಗೆ (ಪ್ರಾಕೃತಿಕ ಶಕ್ತಿಗಳು ಮತ್ತು ವನ್ಯಜೀವಿಗಳು) ಒಡ್ಡಿಕೆ ಎಂಬ ಸೂಚ್ಯಾರ್ಥವನ್ನು ತೆಗೆದುಕೊಳ್ಳುತ್ತದೆ.

ಉಲ್ಲೇಖಗಳು

Tags:

ಗಡೀಪಾರುಮಹಾಭಾರತರಾಮಾಯಣಹಿಂದೂ

🔥 Trending searches on Wiki ಕನ್ನಡ:

ಬಿಲ್ಲು ಮತ್ತು ಬಾಣಹಂಸಲೇಖಜಾಗತಿಕ ತಾಪಮಾನಮಯೂರಶರ್ಮಕ್ಷಯವಿಶ್ವೇಶ್ವರ ಜ್ಯೋತಿರ್ಲಿಂಗಕೊಬ್ಬಿನ ಆಮ್ಲರಾಷ್ಟ್ರಕೂಟಕದಂಬ ಮನೆತನಜೂಜುಅಮಿತ್ ಶಾಟಿಪ್ಪು ಸುಲ್ತಾನ್ಪಂಚ ವಾರ್ಷಿಕ ಯೋಜನೆಗಳುಸ್ವಾಮಿ ರಮಾನಂದ ತೀರ್ಥದ್ವಾರಕೀಶ್ಇಂಡಿಯನ್‌ ಎಕ್ಸ್‌ಪ್ರೆಸ್‌ಕರ್ನಾಟಕ ಸಂಗೀತಆದಿ ಶಂಕರರು ಮತ್ತು ಅದ್ವೈತಶಾಸನಗಳುರಾಮನಗರಭಾರತದಲ್ಲಿ ಬ್ರಿಟಿಷ್ ಆಳ್ವಿಕೆಕೃತಕ ಬುದ್ಧಿಮತ್ತೆಕೆ ವಿ ನಾರಾಯಣಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಇಂಡಿಯನ್ ಪ್ರೀಮಿಯರ್ ಲೀಗ್ನವಿಲುದ್ರಾವಿಡ ಭಾಷೆಗಳುಸಾವಯವ ಬೇಸಾಯರುಮಾಲುಹೃದಯಹಲ್ಮಿಡಿ ಶಾಸನಆರೋಗ್ಯಗುಡಿಸಲು ಕೈಗಾರಿಕೆಗಳುಭೂಕಂಪಯಶ್(ನಟ)ಮೂಲಧಾತುಗಳ ಪಟ್ಟಿದುಂಡು ಮೇಜಿನ ಸಭೆ(ಭಾರತ)ಬಿ. ಆರ್. ಅಂಬೇಡ್ಕರ್ಜಾಗತೀಕರಣಗುಪ್ತ ಸಾಮ್ರಾಜ್ಯಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಚಂಪೂಮಂತ್ರಾಲಯಹರಿಹರ (ಕವಿ)ದೂರದರ್ಶನದೇವರ/ಜೇಡರ ದಾಸಿಮಯ್ಯಕದಂಬ ರಾಜವಂಶಭಾರತೀಯ ರಿಸರ್ವ್ ಬ್ಯಾಂಕ್ಟೆನಿಸ್ ಕೃಷ್ಣವಿಭಕ್ತಿ ಪ್ರತ್ಯಯಗಳುಸಾರಜನಕತೆಂಗಿನಕಾಯಿ ಮರಸಿಂಹಕನ್ನಡ ಸಾಹಿತ್ಯ ಪ್ರಕಾರಗಳುಬ್ರಾಹ್ಮಣಡಿ.ಎಸ್.ಕರ್ಕಿಮೊದಲನೆಯ ಕೆಂಪೇಗೌಡಅನ್ವಿತಾ ಸಾಗರ್ (ನಟಿ)ಸಂಸ್ಕೃತ ಸಂಧಿವಿಶ್ವ ಕಾರ್ಮಿಕರ ದಿನಾಚರಣೆಒಂದೆಲಗಧರ್ಮಸ್ಥಳಜೋಗಭಾರತದ ರಾಷ್ಟ್ರೀಯ ಚಿನ್ಹೆಗಳುವಾಯು ಮಾಲಿನ್ಯಚಿತ್ರದುರ್ಗ ಕೋಟೆರಾಷ್ಟ್ರೀಯ ಸ್ವಯಂಸೇವಕ ಸಂಘದೇವತಾರ್ಚನ ವಿಧಿಸರ್ವಜ್ಞಅಸಹಕಾರ ಚಳುವಳಿಗೋಲ ಗುಮ್ಮಟಮುಂಗಾರು ಮಳೆಸೂರ್ಯ (ದೇವ)ಭಗತ್ ಸಿಂಗ್ಕನ್ನಡಪ್ಲೇಟೊಮಂಜುಳಕೃಷ್ಣದೇವರಾಯ🡆 More