ಭರತ

ರಾಮಾಯಣದಲ್ಲಿ ಬರುವ ಆದರ್ಶಮಯ ಪಾತ್ರಗಳಲ್ಲೊಂದು.

ಭರತ
ರಾಮನ ಪಾದುಕೆಯನ್ನು ಬೇಡುತ್ತಿರುವ ಭರತ

ಭರತನು ದಶರಥನ ಎರಡನೆಯ ಮಗ. ರಾಮನು ಸೀತಾ ಮತ್ತು ಲಕ್ಶ್ಮಣರೊಡನೆ ವನವಾಸ ಹೊರಟಾಗ ಭರತ ಇರುವುದಿಲ್ಲ. ತನ್ನ ತಾಯಿಯೇ ರಾಮನನ್ನು ವನವಾಸಕ್ಕೆ ಕಳಿಸುವುದರ ಮೂಲಕ, ತನ್ನ ತಂದೆ ದಶರಥನ ಸಾವಿಗೆ ಕಾರಣಳಾದ ವಿಷಯ ಭರತನಿಗೆ ನಂತರ ತಿಳಿಯುತ್ತದೆ. ಕೂಡಲೇ ತಾಯಿಯ ಮೇಲೆ ಕೋಪಗೊಂಡು ರಾಮನನ್ನು ಹುಡುಕಲು ಹೊರಡುತ್ತಾನೆ. ಭರತ ಎಷ್ಟೇ ವಿನಂತಿಸಿಕೊಂಡರೂ, ತನ್ನ ತಂದೆಗೆ ಕೊಟ್ಟ ಮಾತಿಗೆ ತಪ್ಪ್ಪಲು ಒಪ್ಪದ ರಾಮ ಭರತನೊಡನೆ ಹಿಂತಿರುಗಲು ಒಪ್ಪುವುದಿಲ್ಲ. ಆಗ ಭರತ ರಾಮನ ಪಾದುಕೆಗಳನ್ನು ಪಡೆದುಕೊಂಡು ಹಿಂತಿರುಗುತ್ತಾನೆ. ತಾನು ಸಿಂಹಾಸನದ ಮೇಲೆ ಕುಳಿತುಕೊಳ್ಳದೆ, ಅಣ್ಣನ ಪಾದುಕೆಗಳನ್ನೇ ಸಿಂಹಾಸನದ ಮೇಲಿಟ್ಟು, ರಾಮನ ಪರವಾಗಿ ರಾಜ್ಯದ ಆಡಳಿತವನ್ನು ನಿರ್ವಹಿಸುತ್ತಿರುತ್ತಾನೆ.


ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |

Tags:

ರಾಮಾಯಣ

🔥 Trending searches on Wiki ಕನ್ನಡ:

ಶಿವರಾಮ ಕಾರಂತಚಳ್ಳೆ ಹಣ್ಣುಬೆಂಗಳೂರು ಕೋಟೆಸವದತ್ತಿರಮಣ ಮಹರ್ಷಿರಾಜಸ್ಥಾನ್ ರಾಯಲ್ಸ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪರೀಕ್ಷೆಇಲಿಭೂತಕೋಲಸುಧಾರಾಣಿಭಾರತೀಯ ಭೂಸೇನೆಭಾರತೀಯ ಅಂಚೆ ಸೇವೆಬೀಚಿಬ್ಯಾಂಕ್ಕೊಡಗುಗ್ರಂಥಾಲಯಗಳುಹರ್ಷ್ ಠಾಕರ್ಪಾಕಿಸ್ತಾನಮೈಸೂರು ದಸರಾಎ.ಎನ್.ಮೂರ್ತಿರಾವ್ಶುಕ್ರರಕ್ತರೈತಭಾರತದ ಸಂವಿಧಾನಕೋರೇಗಾಂವ್ ಯುದ್ಧಜೈನ ಧರ್ಮಜೈಜಗದೀಶ್ಗಜ್ಜರಿಮಹಾವೀರದುರ್ಗಸಿಂಹಮಯೂರವರ್ಮಕರ್ನಾಟಕದ ಸಂಸ್ಕೃತಿಅಲೆಕ್ಸಾಂಡರ್ರಾಜಧಾನಿಗಳ ಪಟ್ಟಿನವ್ಯಶ್ರೀ ರಾಮ ನವಮಿಭಾರತೀಯ ಜನತಾ ಪಕ್ಷಭಾರತದ ಸಂಯುಕ್ತ ಪದ್ಧತಿಕರ್ನಾಟಕಮೋಕ್ಷಗುಂಡಂ ವಿಶ್ವೇಶ್ವರಯ್ಯಶರಣ್ (ನಟ)ಮುಂಗುಸಿ೧೯೫೬ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಯೋಗ ಮತ್ತು ಅಧ್ಯಾತ್ಮಚೋಳ ವಂಶಬಾಹುಬಲಿಅಕ್ಕಮಹಾದೇವಿಭಾರತದ ಸರ್ವೋಚ್ಛ ನ್ಯಾಯಾಲಯಜಾಗತಿಕ ತಾಪಮಾನ ಏರಿಕೆಮಂಡಲ ಹಾವುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಹಿಂದೂ ಮಾಸಗಳುರಾಶಿಕನ್ನಡ ಪತ್ರಿಕೆಗಳುಪುರಂದರದಾಸಗೂಬೆಏಕರೂಪ ನಾಗರಿಕ ನೀತಿಸಂಹಿತೆಸೂರ್ಯಮಲಬದ್ಧತೆಕೃಷ್ಣದೇವರಾಯದ್ವಂದ್ವ ಸಮಾಸಹಣದುಬ್ಬರಶಾಂತರಸ ಹೆಂಬೆರಳುಅ.ನ.ಕೃಷ್ಣರಾಯಮುಹಮ್ಮದ್ರಮ್ಯಾಶ್ರೀವಿಜಯದಾಸವಾಳಸಾಮ್ರಾಟ್ ಅಶೋಕಜೀವನಚರಿತ್ರೆಪ್ಯಾರಾಸಿಟಮಾಲ್ಕೆ.ಎಲ್.ರಾಹುಲ್ದೇವನೂರು ಮಹಾದೇವಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗಣೇಶ ಚತುರ್ಥಿಸಂಯುಕ್ತ ರಾಷ್ಟ್ರ ಸಂಸ್ಥೆ🡆 More