ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ (ಡಾ.ಫಕೀರಪ್ಪ .ಗುರುಬಸಪ್ಪ .ಹಳಕಟ್ಟಿ ) ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿ ಇದೆ.

ಇದು ೧೯೮೨ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, (ಬೆಳಗಾವಿ)ದಿಂದ ಮಾನ್ಯತೆ ಪಡೆದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ) ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದಲೂ ಕೂಡ ಮಾನ್ಯತೆ ಪಡೆದಿದೆ. ಪ್ರಸ್ತುತ ೧೦ ಪದವಿ ಹಾಗೂ ೫ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಭಾವಚಿತ್ರ
ಸ್ಥಾಪನೆ೧೯೮೨
ಸ್ಥಳವಿಜಯಪುರ, ಕರ್ನಾಟಕ
ವಿದ್ಯಾರ್ಥಿಗಳ ಸಂಖ್ಯೆ೨೦೦೦
ಪದವಿ ಶಿಕ್ಷಣ೭೪೦
ಸ್ನಾತಕೋತ್ತರ ಶಿಕ್ಷಣ೧೨೦
ಅಂತರ್ಜಾಲ ತಾಣhttp://bldeacet.ac.in

ಚರಿತ್ರೆ

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ಬಿ.ಎಲ್.ಡಿ.ಈ. ಸಂಸ್ಠೆಯಿಂದ ೧೯೮೨ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ವಿಜಯಪುರ ನಗರದಲ್ಲಿದೆ.

ವಿಭಾಗಗಳು

ಪದವಿ ವಿಭಾಗಗಳು

  1. ವಾಹನ ಎಂಜಿನಿಯರಿಂಗ್
  2. ಸಿವಿಲ್ ಎಂಜಿನಿಯರಿಂಗ್
  3. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  4. ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
  5. ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್
  6. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  7. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  8. ಯಾಂತ್ರಿಕ ಎಂಜಿನಿಯರಿಂಗ್
  9. ವಾಸ್ತುಶಿಲ್ಪ ಎಂಜಿನಿಯರಿಂಗ್

ಸ್ನಾತಕೋತ್ತರ ಪದವಿ ವಿಭಾಗಗಳು

  1. ಎಮ್. ಸಿ. ಎ.
  2. ಎಮ್.ಬಿ.ಎ.
  3. ಸಿವಿಲ್ ಎಂಜಿನಿಯರಿಂಗ್
  4. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  5. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  6. ಯಾಂತ್ರಿಕ ಎಂಜಿನಿಯರಿಂಗ್

ಆಡಳಿತ

ಶ್ರೀ ಎಮ್.ಬಿ.ಪಾಟೀಲರು ಬಿ.ಎಲ್.ಡಿ.ಈ.ಸಂಸ್ಠೆಯ ಅಧ್ಯಕ್ಷರಾಗಿದ್ದಾರೆ.

ಆವರಣ

ಮಹಾವಿದ್ಯಾಲಯವು ೫೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ

  1. ಅರ್ಹತೆ ವಿದ್ಯಾರ್ಥಿವೇತನ
  2. ರಕ್ಷಣಾ ವಿದ್ಯಾರ್ಥಿವೇತನ
  3. ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ

ಜೀವನ ಮಾರ್ಗದರ್ಶನ ಕೇಂದ್ರ

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಬಾಹ್ಯ ಸಂಪರ್ಕಗಳು

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ಬಿಜಾಪುರ ಅಧಿಕೃತ ಅಂತರ್ಜಾಲ ತಾಣ

Tags:

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಚರಿತ್ರೆವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ವಿಭಾಗಗಳುವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಆಡಳಿತವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಆವರಣವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಗ್ರಂಥಾಲಯವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಪ್ರವೇಶವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ವಿದ್ಯಾರ್ಥಿವೇತನವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಜೀವನ ಮಾರ್ಗದರ್ಶನ ಕೇಂದ್ರವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಬಾಹ್ಯ ಸಂಪರ್ಕಗಳುವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರಬೆಳಗಾವಿವಿಜಯಪುರವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

🔥 Trending searches on Wiki ಕನ್ನಡ:

ಕನ್ನಡ ವ್ಯಾಕರಣತೀ. ನಂ. ಶ್ರೀಕಂಠಯ್ಯಸಂವಹನಮೂಢನಂಬಿಕೆಗಳುಅರಣ್ಯನಾಶಕೃಷ್ಣಾ ನದಿಆಯ್ದಕ್ಕಿ ಲಕ್ಕಮ್ಮಯೋಗ ಮತ್ತು ಅಧ್ಯಾತ್ಮಪ್ರದೀಪ್ ಈಶ್ವರ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೆ ವಿ ನಾರಾಯಣಯು.ಆರ್.ಅನಂತಮೂರ್ತಿಕರಗಗುರು (ಗ್ರಹ)ಧಾರವಾಡಮಾಸದಾಸ ಸಾಹಿತ್ಯಪಾಂಡವರುಗರ್ಭಧಾರಣೆಭಾರತೀಯ ಜನತಾ ಪಕ್ಷಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಇತಿಹಾಸಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಅಕ್ಬರ್ಮಂಗಳಮುಖಿಕೊಬ್ಬಿನ ಆಮ್ಲಆದಿಚುಂಚನಗಿರಿಕೃಷ್ಣದೇವನೂರು ಮಹಾದೇವಕಂಸಾಳೆಹಕ್ಕ-ಬುಕ್ಕಹುಣಸೆಭಾರತದ ಸರ್ವೋಚ್ಛ ನ್ಯಾಯಾಲಯನಿರುದ್ಯೋಗಕರ್ಕಾಟಕ ರಾಶಿಮೈಗ್ರೇನ್‌ (ಅರೆತಲೆ ನೋವು)ಬ್ಯಾಂಕ್ ಖಾತೆಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿಹೈನುಗಾರಿಕೆಸಂಚಿ ಹೊನ್ನಮ್ಮಬುಡಕಟ್ಟುಏಕರೂಪ ನಾಗರಿಕ ನೀತಿಸಂಹಿತೆಜಯಂತ ಕಾಯ್ಕಿಣಿತಿಂಥಿಣಿ ಮೌನೇಶ್ವರಗದಗಮಕರ ಸಂಕ್ರಾಂತಿಹಳೆಗನ್ನಡಗೋವಿಂದ ಪೈಗೋವಿನ ಹಾಡುದಯಾನಂದ ಸರಸ್ವತಿಕಾಳಿದಾಸಲಿಂಗಾಯತ ಪಂಚಮಸಾಲಿಅಂತರಜಾಲಚಂದ್ರಶೇಖರ ಕಂಬಾರಪಾಕಿಸ್ತಾನವಿತ್ತೀಯ ನೀತಿಪ್ರಗತಿಶೀಲ ಸಾಹಿತ್ಯಸಂಕಲ್ಪರಾಶಿಕಾವೇರಿ ನದಿ ನೀರಿನ ವಿವಾದಮೋಕ್ಷಗುಂಡಂ ವಿಶ್ವೇಶ್ವರಯ್ಯಭೂಕಂಪಜಿ.ಪಿ.ರಾಜರತ್ನಂಜಾನಪದಗಂಗ (ರಾಜಮನೆತನ)ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕನ್ನಡ ಸಾಹಿತ್ಯರವೀಂದ್ರನಾಥ ಠಾಗೋರ್ಸೂರ್ಯವ್ಯೂಹದ ಗ್ರಹಗಳುರಾಸಾಯನಿಕ ಗೊಬ್ಬರಲೋಕಸಭೆಕುತುಬ್ ಮಿನಾರ್ತ್ರಿಪದಿಮಲಬದ್ಧತೆಕರ್ಬೂಜರತ್ನಾಕರ ವರ್ಣಿ🡆 More