ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ (ಡಾ.ಫಕೀರಪ್ಪ .ಗುರುಬಸಪ್ಪ .ಹಳಕಟ್ಟಿ ) ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿ ಇದೆ.

ಇದು 1982ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, (ಬೆಳಗಾವಿ)ದಿಂದ ಮಾನ್ಯತೆ ಪಡೆದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ) ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದಲೂ ಕೂಡ ಮಾನ್ಯತೆ ಪಡೆದಿದೆ. ಪ್ರಸ್ತುತ 10 ಪದವಿ ಹಾಗೂ 5 ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ
ಬಿ.ಎಲ್.ಡಿ.ಇ.ಎ
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಭಾವಚಿತ್ರ
ಸ್ಥಾಪನೆ1982
ಸ್ಥಳಆಶ್ರಮ ರಸ್ತೆ, ವಿಜಯಪುರ
ವಿದ್ಯಾರ್ಥಿಗಳ ಸಂಖ್ಯೆ1500
ಪದವಿ ಶಿಕ್ಷಣ500
ಸ್ನಾತಕೋತ್ತರ ಶಿಕ್ಷಣ120
ಅಂತರ್ಜಾಲ ತಾಣhttp://bldeacet.ac.in

ಚರಿತ್ರೆ

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ಬಿ.ಎಲ್.ಡಿ.ಈ. ಸಂಸ್ಠೆಯಿಂದ 1982ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ವಿಜಯಪುರ ನಗರದಲ್ಲಿದೆ.

ವಿಭಾಗಗಳು

ಪದವಿ ವಿಭಾಗಗಳು

  • ಅಟೋಮೋಬೈಲ್ ಎಂಜಿನಿಯರಿಂಗ್
  • ಸಿವಿಲ್ ಎಂಜಿನಿಯರಿಂಗ್
  • ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  • ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
  • ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  • ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  • ಮೆಕ್ಯಾನಿಕಲ್ ಎಂಜಿನಿಯರಿಂಗ್
  • ವಾಸ್ತುಶಿಲ್ಪ ಎಂಜಿನಿಯರಿಂಗ್

ಸ್ನಾತಕೋತ್ತರ ಪದವಿ ವಿಭಾಗಗಳು

  • ಸಿವಿಲ್ ಎಂಜಿನಿಯರಿಂಗ್
  • ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  • ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  • ಯಾಂತ್ರಿಕ ಎಂಜಿನಿಯರಿಂಗ್
  • ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ವಿಜ್ಞಾನ (ಎಮ್. ಸಿ. ಎ.)
  • ಸ್ನಾತಕೋತ್ತರ ವ್ಯವಹಾರ ಆಡಳಿತ (ಎಮ್. ಬಿ. ಎ.)

ಆಡಳಿತ

ಪ್ರಸ್ತುತ ಶ್ರೀ ಎಮ್.ಬಿ.ಪಾಟೀಲರು ಬಿ.ಎಲ್.ಡಿ.ಈ.ಸಂಸ್ಠೆಯ ಅಧ್ಯಕ್ಷರಾಗಿದ್ದಾರೆ.

ಆವರಣ

ಮಹಾವಿದ್ಯಾಲಯವು 50 ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

ದ್ವಿತೀಯ ಪಿಯುಸಿ (10+2) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (10+2) ಮತ್ತು ಐಸಿಎಸ್ಸಿ (10+2) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ

  1. ಅರ್ಹತೆ ವಿದ್ಯಾರ್ಥಿವೇತನ
  2. ರಕ್ಷಣಾ ವಿದ್ಯಾರ್ಥಿವೇತನ
  3. ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ

ಬಾಹ್ಯ ಸಂಪರ್ಕಗಳು

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ ಅಧಿಕೃತ ಅಂತರ್ಜಾಲ ತಾಣ

ಉಲ್ಲೇಖಗಳು

Tags:

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ಚರಿತ್ರೆವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ವಿಭಾಗಗಳುವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ಆಡಳಿತವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ಆವರಣವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ಗ್ರಂಥಾಲಯವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ಪ್ರವೇಶವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿವೇತನವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ಬಾಹ್ಯ ಸಂಪರ್ಕಗಳುವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ ಉಲ್ಲೇಖಗಳುವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯಬೆಳಗಾವಿವಿಜಯಪುರವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

🔥 Trending searches on Wiki ಕನ್ನಡ:

ಯಕೃತ್ತುಕೃಷ್ಣ ಮಠಅನ್ವಿತಾ ಸಾಗರ್ (ನಟಿ)ವೈದೇಹಿಕರ್ನಾಟಕದ ಜಲಪಾತಗಳುವಿಶ್ವ ಕನ್ನಡ ಸಮ್ಮೇಳನಭಾರತದಲ್ಲಿ ಪಂಚಾಯತ್ ರಾಜ್ಕಾರ್ಮಿಕರ ದಿನಾಚರಣೆಪ್ರವಾಸೋದ್ಯಮಕೃತಕ ಬುದ್ಧಿಮತ್ತೆಅವಯವಸುದೀಪ್ಮೊದಲನೇ ಅಮೋಘವರ್ಷರಾಜಧಾನಿಗಳ ಪಟ್ಟಿಗರುಡ ಪುರಾಣಸಂಶೋಧನೆಮೈಸೂರುಹಸ್ತ ಮೈಥುನಆಲಿವ್ರಾಮಾಯಣಕೊತ್ತುಂಬರಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅಕ್ಕಮಹಾದೇವಿಗಾಳಿಪಟ (ಚಲನಚಿತ್ರ)ಹರಿಹರ (ಕವಿ)ಚಾಲುಕ್ಯಕರ್ನಾಟಕದ ಸಂಸ್ಕೃತಿದ್ವಿರುಕ್ತಿಭಾರತದ ಜನಸಂಖ್ಯೆಯ ಬೆಳವಣಿಗೆಸಚಿನ್ ತೆಂಡೂಲ್ಕರ್ಬ್ಯಾಂಕ್ ಖಾತೆಗಳುಜೆಕ್ ಗಣರಾಜ್ಯವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಭಾರತದ ಸ್ವಾತಂತ್ರ್ಯ ಚಳುವಳಿಕುರುಬರಾಷ್ಟ್ರೀಯ ಶಿಕ್ಷಣ ನೀತಿಕದಂಬ ರಾಜವಂಶಪುನೀತ್ ರಾಜ್‍ಕುಮಾರ್ಗುಬ್ಬಚ್ಚಿಅಳಿಲುತುಳಸಿಸರಸ್ವತಿಕರ್ನಾಟಕದ ತಾಲೂಕುಗಳುಭಾರತೀಯ ಶಾಸ್ತ್ರೀಯ ಸಂಗೀತಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಉತ್ತರಾಖಂಡಕರ್ನಾಟಕದ ಹಬ್ಬಗಳುಅಮಿತ್ ಶಾಪೂರ್ಣಚಂದ್ರ ತೇಜಸ್ವಿಅರಿಸ್ಟಾಟಲ್‌ಬಾಲ್ಯ ವಿವಾಹರಾವಣಸವದತ್ತಿಭಾರತೀಯ ಧರ್ಮಗಳುಒಂದೆಲಗಅಕ್ಷಾಂಶ ಮತ್ತು ರೇಖಾಂಶಕರ್ನಾಟಕದ ಮುಖ್ಯಮಂತ್ರಿಗಳುಹಲಸುಚಂದ್ರಗುಪ್ತ ಮೌರ್ಯವಾಟ್ಸ್ ಆಪ್ ಮೆಸ್ಸೆಂಜರ್ರಾಷ್ಟ್ರೀಯ ಉತ್ಪನ್ನಬಿರಿಯಾನಿಜವಹರ್ ನವೋದಯ ವಿದ್ಯಾಲಯಸಾಮಾಜಿಕ ತಾಣಹಲ್ಮಿಡಿ ಶಾಸನಆಂಧ್ರ ಪ್ರದೇಶಗುರುಹಳೆಗನ್ನಡಭಾರತದಲ್ಲಿ ಬ್ರಿಟಿಷ್ ಆಳ್ವಿಕೆಆಭರಣಗಳುಎಕರೆಧರ್ಮಸ್ಥಳಸೂರ್ಯ (ದೇವ)ದೇವತಾರ್ಚನ ವಿಧಿಫೀನಿಕ್ಸ್ ಪಕ್ಷಿಮೂಲಧಾತುಉತ್ತರ ಪ್ರದೇಶವಿಶ್ವೇಶ್ವರ ಜ್ಯೋತಿರ್ಲಿಂಗಐಹೊಳೆ🡆 More