ರಾಶಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು (ಕ್ರಾಂತಿವೃತ್ತ) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ.

ದ್ವಾದಶ ರಾಶಿಗಳು

  • ಸೌರಮಾನ ಮಾಸಗಳು ಮತ್ತು ಹನ್ನೆರಡು ನಕ್ಷತ್ರಪುಂಜಗಳು
  • ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು.

ಈ ವಿಂಗಡನೆಗಳೇ ರಾಶಿಗಳು. ಪಾಶ್ಚಾತ್ಯ ಮತ್ತು ಹಿಂದೂ ಜೋತಿಷ್ಯಗಳಲ್ಲಿ ಈ ರಾಶಿಗಳು ಹೀಗಿವೆ:

ಕ್ರಮಾಂಕ ಸಂಸ್ಕೃತ ಹೆಸರು ಪಾಶ್ಚಾತ್ಯ ಹೆಸರು ತತ್ವ
1 ಮೇಷ Aries ("ram") Fire
2 ವೃಷಭ Taurus ("bull") Earth
3 ಮಿಥುನ Gemini ("twins") Air
4 ಕರ್ಕಾಟಕ Cancer (("crab") Water
5 ಸಿಂಹ Leo ("lion") Fire
6 ಕನ್ಯಾ Virgo ("virgin", "girl") Earth
7 ತುಲಾ Libra ("balance") Air
8 ವೃಶ್ಚಿಕ Scorpio ( "scorpion") Water
9 ಧನುಸ್ Sagittarius ("archer", "bow") Fire
10 ಮಕರ:(ಮೊಸಳೆ-ಭಾರತೀಯ) Capricorn ("goat-horned", "sea-monster") Earth
11 ಕುಂಭ Aquarius ("water-pourer", "pitcher") Air
12 ಮೀನ Pisces ("fish") Water

ಇದನ್ನೂ ನೋಡಿ

ಉಲ್ಲೇಖ

Tags:

ಕ್ರಾಂತಿವೃತ್ತಜ್ಯೋತಿಷ್ಯ ಶಾಸ್ತ್ರ

🔥 Trending searches on Wiki ಕನ್ನಡ:

ಕರ್ನಾಟಕ ಸಂಗೀತಯೋನಿಕಾಂತಾರ (ಚಲನಚಿತ್ರ)ಪರಿಸರ ವ್ಯವಸ್ಥೆದುಂಡು ಮೇಜಿನ ಸಭೆ(ಭಾರತ)ಜನಮೇಜಯಭಾರತದಲ್ಲಿನ ಶಿಕ್ಷಣನಯಸೇನಏಕರೂಪ ನಾಗರಿಕ ನೀತಿಸಂಹಿತೆಗಾಳಿ/ವಾಯುಗ್ರಾಮ ಪಂಚಾಯತಿಅಮರೇಶ ನುಗಡೋಣಿಕರ್ಕಾಟಕ ರಾಶಿನುಡಿ (ತಂತ್ರಾಂಶ)ನಗರೀಕರಣಕನ್ನಡ ಅಭಿವೃದ್ಧಿ ಪ್ರಾಧಿಕಾರಸಮುದ್ರಗುಪ್ತಭಾರತೀಯ ಧರ್ಮಗಳುಸೌರಮಂಡಲನಾಲ್ವಡಿ ಕೃಷ್ಣರಾಜ ಒಡೆಯರುಮಲ್ಲಿಕಾರ್ಜುನ್ ಖರ್ಗೆಶಿವರಾಮ ಕಾರಂತಭಾರತದಲ್ಲಿ ಪಂಚಾಯತ್ ರಾಜ್ಬಹಮನಿ ಸುಲ್ತಾನರುಹಿಂದೂ ಮಾಸಗಳುಮುಖ್ಯ ಪುಟರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಯೇಸು ಕ್ರಿಸ್ತಉಪ್ಪು ನೇರಳೆಸಂಸ್ಕಾರಬಿಳಿಗಿರಿರಂಗಜೈನ ಧರ್ಮಸ್ವರವೆಂಕಟೇಶ್ವರಆರೋಗ್ಯಪ್ರಾಚೀನ ಈಜಿಪ್ಟ್‌ವಚನಕಾರರ ಅಂಕಿತ ನಾಮಗಳುಚಾವಣಿನಾಕುತಂತಿರವಿಚಂದ್ರನ್ಕರ್ನಾಟಕ ಐತಿಹಾಸಿಕ ಸ್ಥಳಗಳುಕಲೆಸಮುದ್ರಶಂಕರ್ ನಾಗ್ಕುತುಬ್ ಮಿನಾರ್ಜ್ಯೋತಿಷ ಶಾಸ್ತ್ರಕಿತ್ತೂರುಭಾರತೀಯ ಕಾವ್ಯ ಮೀಮಾಂಸೆರಾಷ್ಟ್ರಕವಿಉದಯವಾಣಿಭಾರತದ ಇತಿಹಾಸತುಳುಜಾತ್ಯತೀತತೆಕರ್ನಾಟಕದ ಶಾಸನಗಳುನರೇಂದ್ರ ಮೋದಿಎಸ್. ಜಾನಕಿಶಾಸನಗಳುಇತಿಹಾಸಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಚುನಾವಣೆಗರ್ಭಪಾತಹರಕೆಮಣ್ಣುಕೆ. ಎಸ್. ನರಸಿಂಹಸ್ವಾಮಿಮಾನವ ಹಕ್ಕುಗಳುಜೇನು ಹುಳುನಾಲಿಗೆಶಿವಭಾರತದ ರಾಷ್ಟ್ರಪತಿಹಲ್ಮಿಡಿ ಶಾಸನಅದ್ವೈತಗೌತಮ ಬುದ್ಧನೀರಿನ ಸಂರಕ್ಷಣೆತಲಕಾಡುರಾಮ ಮನೋಹರ ಲೋಹಿಯಾನುಗ್ಗೆಕಾಯಿಕರ್ನಾಟಕದಲ್ಲಿ ವನ್ಯಜೀವಿಧಾಮಗಳು🡆 More