ಕನ್ಯಾರಾಶಿ

ಕನ್ಯಾರಾಶಿ ಆಕಾಶದಲ್ಲಿರುವ 88 ನಕ್ಷತ್ರಪುಂಜಗಳಲ್ಲಿ ಒಂದು (ವರ್ಗೊ).

ವಿಷುವದಂಶ 11 ಗಂ. 35 ಮಿ-15ಗಂ. ಮೊ. ಘಂಟಾವೃತ್ತಾಂಶ 15o ಉ-22o ದ. ಪ್ರಧಾನ ನಕ್ಷತ್ರ ಚಿತ್ತಾ. ಸಪ್ತರ್ಷಿಮಂಡಲದ ವಕ್ರರೇಖೆಯನ್ನು ಸರಾಗವಾಗಿ ಪುರ್ವ-ದಕ್ಷಿಣ ದಿಕ್ಕಿಗೆ ವಿಸ್ತರಿಸಿದಾಗ ಮೊದಲು ಎದುರಾಗುವ ಉಜ್ಜ್ವಲ ಕೆಂಪು ನಕ್ಷತ್ರ ಸ್ವಾತೀ; ತರುವಾಯ ನೀಲಿ ಬಣ್ಣದ ಚಿತ್ತಾ; ಮುಂದೆ ನಾಲ್ಕು ನಕ್ಷತ್ರಗಳು ರಚಿಸುವ ಸ್ಪಷ್ಟ ಚತುಷ್ಕೋನಾಕೃತಿಯಲ್ಲಿ (ಹಸ್ತಾ) ಈ ರೇಖೆ ಅಂತ್ಯವಾಗುವುದು. ರಾಶಿಚಕ್ರ ಮತ್ತು ವಿಷುವದ್ವೃತ್ತ ಇವೆರಡರ ಮೇಲೆಯೂ ಕನ್ಯಾರಾಶಿ ಇದೆ. ಸೂರ್ಯ]ನ ವಾರ್ಷಿಕ ಭೂಪರಿಭ್ರಮಣೆಯಲ್ಲಿ ಕನ್ಯಾರಾಶಿ ಒಂದು ಗಡಿ ಬಿಂದಿ-ಇಲ್ಲಿ ಸೂರ್ಯ ವಿಷುವದ್ವೃತ್ತ ಉತ್ತರದಿಂದ ದಕ್ಷಿಣಕ್ಕೆ ಅಡ್ಡಹಾಯುತ್ತದೆ (ಸು. ಸೆಪ್ಟಂಬರ್ 23). ಮುಂದಿನ ದಿವಸಗಳಲ್ಲಿ (ಮಾರ್ಚ್ 21ರ ವರೆಗೆ ಸೂರ್ಯ ದಕ್ಷಿಣಾರ್ಧ ಗೋಳದಲ್ಲಿಯೇ ಇರುವುದರಿಂದ ಉತ್ತರಾರ್ಧಗೋಳದ ಜನರಿಗೆ (ಉದಾಹರಣೆಗೆ ಭಾರತ) ಹಗಲಿನ ಉದ್ದ ರಾತ್ರಿಗಿಂತ ಕಿರಿದು. ಅನೇಕ ರೇಡಿಯೋ ಮತ್ತು ಎಕ್ಸ್‌ ಕಿರಣಾಕರಗಳನ್ನು ಕನ್ಯಾರಾಶಿಯಲ್ಲಿ ಗುರುತಿಸಲಾಗಿದೆ.

ಕನ್ಯಾರಾಶಿ
The constellation Virgo.
ಕನ್ಯಾರಾಶಿ
Virgo as depicted in Urania's Mirror, a set of constellation cards published in London c.1825.

ಬಾಹ್ಯ ಸಂಪರ್ಕಗಳು

ಕನ್ಯಾರಾಶಿ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ನಕ್ಷತ್ರಪುಂಜಸೂರ್ಯ

🔥 Trending searches on Wiki ಕನ್ನಡ:

ಶ್ರವಣಬೆಳಗೊಳಎಸ್.ಎಲ್. ಭೈರಪ್ಪಗೋವಿನ ಹಾಡುಹಾಲುರಾಮೇಶ್ವರ ಕ್ಷೇತ್ರಶಾತವಾಹನರುಭಾರತದ ಸರ್ವೋಚ್ಛ ನ್ಯಾಯಾಲಯಒಗಟುಪೆರಿಯಾರ್ ರಾಮಸ್ವಾಮಿಬಂಡಾಯ ಸಾಹಿತ್ಯತುಳಸಿವಿರಾಮ ಚಿಹ್ನೆಜಲ ಮಾಲಿನ್ಯಆದಿ ಶಂಕರಹೊಯ್ಸಳ ವಿಷ್ಣುವರ್ಧನಕೊಡಗಿನ ಗೌರಮ್ಮಶಬ್ದರವೀಂದ್ರನಾಥ ಠಾಗೋರ್ನೀರುಸುಬ್ರಹ್ಮಣ್ಯ ಧಾರೇಶ್ವರಗೋತ್ರ ಮತ್ತು ಪ್ರವರಸೀತೆಯು.ಆರ್.ಅನಂತಮೂರ್ತಿಭಾರತದ ರಾಷ್ಟ್ರೀಯ ಉದ್ಯಾನಗಳುಹೆಚ್.ಡಿ.ದೇವೇಗೌಡದೆಹಲಿಮೈಸೂರುಅಷ್ಟಾಂಗ ಮಾರ್ಗಪತ್ರಎಳ್ಳೆಣ್ಣೆಅನುಭವ ಮಂಟಪಬಾಲಕಾರ್ಮಿಕಯೋಗ ಮತ್ತು ಅಧ್ಯಾತ್ಮಸಂವಿಧಾನಕರ್ಕಾಟಕ ರಾಶಿವಿಷ್ಣುವರ್ಧನ್ (ನಟ)ಶಬ್ದವೇಧಿ (ಚಲನಚಿತ್ರ)ಹಣಪಾಂಡವರುದಿಯಾ (ಚಲನಚಿತ್ರ)ಚನ್ನಬಸವೇಶ್ವರಕೊಲ್ಲೂರು ಮೂಕಾಂಬಿಕಾ ದೇವಸ್ಥಾನಪೋಕ್ಸೊ ಕಾಯಿದೆಅಲಂಕಾರಸರಸ್ವತಿ ಪ್ರಭಾ ಕೊಂಕಣಿ ಮಾಸಿಕಆಟಹಿಂದೂ ಧರ್ಮಜೈನ ಧರ್ಮಶ್ಯೆಕ್ಷಣಿಕ ತಂತ್ರಜ್ಞಾನರಕ್ತದೊತ್ತಡಕರ್ನಾಟಕ ರಾಷ್ಟ್ರ ಸಮಿತಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಜಾಲತಾಣಕ್ರಿಯಾಪದಉತ್ತರ ಕರ್ನಾಟಕಸಂತಾನೋತ್ಪತ್ತಿಯ ವ್ಯವಸ್ಥೆಸಂಕಲ್ಪಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಜ್ಯೋತಿಷ ಶಾಸ್ತ್ರಶಿವಮೊಗ್ಗರಾಯಲ್ ಚಾಲೆಂಜರ್ಸ್ ಬೆಂಗಳೂರುಜಾಗತಿಕ ತಾಪಮಾನ ಏರಿಕೆಬೀಚಿಕರ್ನಾಟಕದಲ್ಲಿ ಪಂಚಾಯತ್ ರಾಜ್ಪ್ರಜಾವಾಣಿಜಂತುಹುಳುಪರಿಸರ ರಕ್ಷಣೆನವೋದಯನಯನತಾರತಾಪಮಾನದೇವನೂರು ಮಹಾದೇವಕರ್ನಾಟಕ ಜನಪದ ನೃತ್ಯಮಂಡಲ ಹಾವುಜಯಮಾಲಾಮಾನವ ಹಕ್ಕುಗಳುಚನ್ನವೀರ ಕಣವಿ🡆 More