ನಟ ಯೋಗೇಶ್

ಯೋಗೇಶ್, ಅಭಿಮಾನಿಗಳಲ್ಲಿ 'ಲೂಸ್ ಮಾದ ಯೋಗೇಶ್' ಎಂದು ಹೆಸರುವಾಸಿ ಯಾಗಿರುವ ಒಬ್ಬ ಜನಪ್ರಿಯ ಕನ್ನಡ ಚಲನಚಿತ್ರ ನಟ.

ಇವನು ಇನ್ನೊಬ್ಬ ಕನ್ನಡ ನಟ ದುನಿಯಾ ವಿಜಯ್ ಸಂಭಂದಿ. ಯೋಗೆಶನ ಮೊದಲ ಚಿತ್ರ 'ದುನಿಯಾ', ಇದರಲ್ಲಿ ಈತ 'ಲೂಸ್ ಮಾದ'ನ ಪತ್ರವನ್ನು ಅಭಿನಯಿಸಿದ್ದಾನೆ. ಈ ಪಾತ್ರ ಹಾಗು 'ದುನಿಯಾ' ಚಲನಚಿತ್ರ ಎರಡು ಬಹಳ ಪ್ರಸಿದ್ಧ ವಾಯಿತು ಇದರಿಂದ ವಿಜಯ್ ಹಾಗು ಯೋಗೇಶ್ ಇಬ್ಬರಿಗೂ ಕನ್ನಡ ಚಲನಚಿತ್ರೋದ್ಯಮಕ್ಕೆ ಖ್ಯಾತಿ ಸಿಕ್ಕಿತು. ಬೆಂಗಳೂರುನಲ್ಲಿರುವ ಚಲನಚಿತ್ರೋದ್ಯಮದ ಇಂದಿನ ಯುವ ನಾಯಕ ನಟರಲ್ಲಿ ಒಬ್ಬ .

ಯೋಗೇಶ್
Yogesh
Born
Nationalityಭಾರತೀಯ
Other namesಲೂಸ್ ಮಾದಾ, ಯೋಗಿ, ಡ್ಯಾನ್ಸಿಂಗ್ ಸ್ಟಾರ್.
Occupationನಟ
Years active2007–ಪ್ರಸ್ತುತ
Known forದುನಿಯಾ ಚಿತ್ರ
Parent(s)ಟಿ ಪಿ ಸಿದ್ಧರಾಜು
ಅಂಬುಜಾ

ವೃತ್ತಿಜೀವನ

ಇವರು ನಾಯಕ ನಟನಾಗಿ ಮಾಡಿದ ಮೊಟ್ಟಮೊದಲ ಚಲನಚಿತ್ರ 'ನಂದ ಲೋವೆಸ್ ನಂದಿತ'. ನಂತರ 'ಅಂಬಾರಿ' ಬಿಡುಗಡೆಆಯಿತು

ಲಿಂಕ್‌ಗಳು:

ಉಲ್ಲೇಖಗಳು

Tags:

ದುನಿಯಾದುನಿಯಾ ವಿಜಯ್

🔥 Trending searches on Wiki ಕನ್ನಡ:

ಒಂದೆಲಗರೋಮನ್ ಸಾಮ್ರಾಜ್ಯನಗರೀಕರಣಭಾರತದ ಪ್ರಧಾನ ಮಂತ್ರಿಭಾರತೀಯ ಜನತಾ ಪಕ್ಷಕ್ರೈಸ್ತ ಧರ್ಮಬಿ. ಎಂ. ಶ್ರೀಕಂಠಯ್ಯಮುದ್ದಣರಮ್ಯಾವೈದೇಹಿಸಾರಾ ಅಬೂಬಕ್ಕರ್ಬೆಂಗಳೂರು ಕೋಟೆಶಿಕ್ಷಕಕಾಗೆಧನಂಜಯ್ (ನಟ)ಭಾವನೆವಿಜ್ಞಾನಡಿ.ಆರ್. ನಾಗರಾಜ್ಚಂದ್ರಗುಪ್ತ ಮೌರ್ಯಮೂಲಧಾತುಗಳ ಪಟ್ಟಿಸರ್ವಜ್ಞಹಿಂದೂ ಧರ್ಮವೀರಗಾಸೆಮಹಾವೀರಬ್ಯಾಬಿಲೋನ್ಕಯ್ಯಾರ ಕಿಞ್ಞಣ್ಣ ರೈಯಶ್(ನಟ)ಪಿತ್ತಕೋಶಹದಿಬದೆಯ ಧರ್ಮಓಂ (ಚಲನಚಿತ್ರ)ಶ್ರೀಪಾದರಾಜರುಬಾಬು ಜಗಜೀವನ ರಾಮ್ಮಳೆರಾಣಿ ಅಬ್ಬಕ್ಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಲ್ಲಿಕಾರ್ಜುನ ಜ್ಯೋತಿರ್ಲಿಂಗಜ್ಯೋತಿಬಾ ಫುಲೆಆಂಧ್ರ ಪ್ರದೇಶಮೈಸೂರು ಚಿತ್ರಕಲೆವಸುಧೇಂದ್ರಕರ್ನಾಟಕ ಐತಿಹಾಸಿಕ ಸ್ಥಳಗಳುಷಟ್ಪದಿವಿಶ್ವ ಮಹಿಳೆಯರ ದಿನದಕ್ಷಿಣ ಕನ್ನಡಲೆಕ್ಕ ಪರಿಶೋಧನೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾಷಾ ವಿಜ್ಞಾನಹೆಚ್.ಡಿ.ದೇವೇಗೌಡಟೊಮೇಟೊಬಿ. ಜಿ. ಎಲ್. ಸ್ವಾಮಿಶಿಕ್ಷಣರಾಮಾಚಾರಿ (ಚಲನಚಿತ್ರ)ನಾಗಲಿಂಗ ಪುಷ್ಪ ಮರಸೀತೆಕನ್ನಡ ಸಾಹಿತ್ಯಕಂಠೀರವ ನರಸಿಂಹರಾಜ ಒಡೆಯರ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅಸಹಕಾರ ಚಳುವಳಿಕಟ್ಟುಸಿರುಭಾರತ ರತ್ನಏಕಲವ್ಯಅಶೋಕನ ಶಾಸನಗಳುಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಕನ್ನಡ ಸಾಹಿತ್ಯ ಪ್ರಕಾರಗಳುಪಕ್ಷಿಖೊ ಖೋ ಆಟಜೋಳವೆಂಕಟೇಶ್ವರ ದೇವಸ್ಥಾನಮೈಸೂರು ದಸರಾಕ್ಷಯಋಗ್ವೇದಹೊಯ್ಸಳ ವಾಸ್ತುಶಿಲ್ಪನಾಗವರ್ಮ-೧ಪ್ರವಾಹಭಾರತದ ರಾಜಕೀಯ ಪಕ್ಷಗಳುದುರ್ಗಸಿಂಹ🡆 More