ಯಡ್ರಾಮಿ

ಯಡ್ರಾಮಿ ತಾಲೂಕು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿದೆ.

ಯಡ್ರಾಮಿ
ಯಡ್ರಾಮಿ
village
Population
 (೨೦೧೨)
 • Total೧೫೦೦೦

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ (ಏಪ್ರಿಲಿನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರಿನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಜನಸಂಖ್ಯೆ ಸುಮಾರು 50000 ಇದೆ. ಅದರಲ್ಲಿ 26000 ಪುರುಷರು ಮತ್ತು 24000 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ಯಡ್ರಾಮಿ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ

ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡ್ರಾಮಿ
  • ಸರಕಾರಿ ಬಾಲಕರ ಪ್ರೌಢ ಶಾಲೆ, ಯಡ್ರಾಮಿ
  • ಸರಕಾರಿ ಪದವಿ ಪೂರ್ವ ಕಾಲೇಜು, ಯಡ್ರಾಮಿ (ಉಪನ್ಯಾಸಕರ ಕೊರತೆ)
  • ಕರ್ನಾಟಕ ಪಬ್ಲಿಕ್ ಸ್ಕೂಲ್, ಯಡ್ರಾಮಿ

ಸಾಕ್ಷರತೆ

ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ಬ್ಯಾಂಕ್

  • ವಿಜಯ ಬ್ಯಾಂಕ್, ಯಡ್ರಾಮಿ

ಗ್ರಾಮ ಪಂಚಾಯತಿ

  • ಗ್ರಾಮ ಪಂಚಾಯತಿ, ಯಡ್ರಾಮಿ

ದೂರವಾಣಿ ವಿನಿಮಯ ಕೇಂದ್ರ

  • ದೂರವಾಣಿ ವಿನಿಮಯ ಕೇಂದ್ರ, ಯಡ್ರಾಮಿ

ಅಂಚೆ ಕಚೇರಿ

  • ಅಂಚೆ ಕಚೇರಿ, ಯಡ್ರಾಮಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಯಡ್ರಾಮಿ

ಹಾಲು ಉತ್ಪಾದಕ ಸಹಕಾರಿ ಸಂಘ

  • ಹಾಲು ಉತ್ಪಾದಕ ಸಹಕಾರಿ ಸಂಘ, ಯಡ್ರಾಮಿ

ಪ್ರಾಥಮಿಕ ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಯಡ್ರಾಮಿ

ರೈತ ಸಂಪರ್ಕ ಕೇಂದ್ರ

  • ರೈತ ಸಂಪರ್ಕ ಕೇಂದ್ರ, ಯಡ್ರಾಮಿ

ಕಂದಾಯ ಕಚೇರಿ

  • ಕಂದಾಯ ಕಚೇರಿ, ಯಡ್ರಾಮಿ

ನಾಡ ಕಚೇರಿ

  • ನಾಡ ಕಚೇರಿ, ಯಡ್ರಾಮಿ

ನೆಮ್ಮದಿ (ಹೋಬಳಿ) ಕೇಂದ್ರ

  • ನೆಮ್ಮದಿ ಕೇಂದ್ರ, ಯಡ್ರಾಮಿ

ಪಶು ಚಿಕಿತ್ಸಾಲಯ

  • ಪಶು ಚಿಕಿತ್ಸಾಲಯ, ಯಡ್ರಾಮಿ

ಉಚಿತ ಪ್ರಸಾದನಿಲಯ

  • ಮೆಟ್ರಿಕ್ ಪುರ್ವ ಉಚಿತ ಪ್ರಸಾದನಿಲಯ, ಯಡ್ರಾಮಿ

ರೈತ ಸಂಪರ್ಕ ಕೇಂದ್ರ

  • ರೈತ ಸಂಪರ್ಕ ಕೇಂದ್ರ, ಯಡ್ರಾಮಿ

ಕರ್ನಾಟಕ

Tags:

ಯಡ್ರಾಮಿ ಭೌಗೋಳಿಕಯಡ್ರಾಮಿ ಹವಾಮಾನಯಡ್ರಾಮಿ ಜನಸಂಖ್ಯೆಯಡ್ರಾಮಿ ಸಾಂಸ್ಕೃತಿಕಯಡ್ರಾಮಿ ಕಲೆ ಮತ್ತು ಸಂಸ್ಕೃತಿಯಡ್ರಾಮಿ ಧರ್ಮಯಡ್ರಾಮಿ ಭಾಷೆಯಡ್ರಾಮಿ ಬೆಳೆಯಡ್ರಾಮಿ ಸಸ್ಯಯಡ್ರಾಮಿ ಪ್ರಾಣಿಯಡ್ರಾಮಿ ಹಬ್ಬಯಡ್ರಾಮಿ ಶಿಕ್ಷಣಯಡ್ರಾಮಿ ಸಾಕ್ಷರತೆಯಡ್ರಾಮಿ ಬ್ಯಾಂಕ್ಯಡ್ರಾಮಿ ಗ್ರಾಮ ಪಂಚಾಯತಿಯಡ್ರಾಮಿ ದೂರವಾಣಿ ವಿನಿಮಯ ಕೇಂದ್ರಯಡ್ರಾಮಿ ಅಂಚೆ ಕಚೇರಿಯಡ್ರಾಮಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಯಡ್ರಾಮಿ ಹಾಲು ಉತ್ಪಾದಕ ಸಹಕಾರಿ ಸಂಘಯಡ್ರಾಮಿ ಪ್ರಾಥಮಿಕ ಆರೋಗ್ಯ ಕೇಂದ್ರಯಡ್ರಾಮಿ ರೈತ ಸಂಪರ್ಕ ಕೇಂದ್ರಯಡ್ರಾಮಿ ಕಂದಾಯ ಕಚೇರಿಯಡ್ರಾಮಿ ನಾಡ ಕಚೇರಿಯಡ್ರಾಮಿ ನೆಮ್ಮದಿ (ಹೋಬಳಿ) ಕೇಂದ್ರಯಡ್ರಾಮಿ ಪಶು ಚಿಕಿತ್ಸಾಲಯಯಡ್ರಾಮಿ ಉಚಿತ ಪ್ರಸಾದನಿಲಯಯಡ್ರಾಮಿ ರೈತ ಸಂಪರ್ಕ ಕೇಂದ್ರಯಡ್ರಾಮಿಕರ್ನಾಟಕಕಲಬುರಗಿ

🔥 Trending searches on Wiki ಕನ್ನಡ:

ಅರಿಸ್ಟಾಟಲ್‌ಭಾಮಿನೀ ಷಟ್ಪದಿಉದಯವಾಣಿಭಾರತದ ಚುನಾವಣಾ ಆಯೋಗಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹುಬ್ಬಳ್ಳಿಸಿದ್ದಪ್ಪ ಕಂಬಳಿಕರ್ಮಧಾರವಾಡಶಾಸನಗಳುಸಾವಿತ್ರಿಬಾಯಿ ಫುಲೆಕಪ್ಪೆ ಅರಭಟ್ಟಚಿಂತಾಮಣಿದೇವತಾರ್ಚನ ವಿಧಿಕರ್ನಾಟಕ ಲೋಕಸಭಾ ಚುನಾವಣೆ, 2019ಹಣ್ಣುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸ್ಯಾಮ್ ಪಿತ್ರೋಡಾಎಚ್.ಎಸ್.ಶಿವಪ್ರಕಾಶ್ತೆಲುಗುಕವಿರಾಜಮಾರ್ಗಹಸ್ತ ಮೈಥುನಫುಟ್ ಬಾಲ್ಆಟಿಸಂಸಂಯುಕ್ತ ರಾಷ್ಟ್ರ ಸಂಸ್ಥೆಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ತಲಕಾಡುನರೇಂದ್ರ ಮೋದಿಬುಡಕಟ್ಟುಮಾತೃಭಾಷೆಶ್ಚುತ್ವ ಸಂಧಿಗಿಡಮೂಲಿಕೆಗಳ ಔಷಧಿಅಷ್ಟ ಮಠಗಳುಹರಿಹರ (ಕವಿ)ಹನುಮಾನ್ ಚಾಲೀಸಇಂಡೋನೇಷ್ಯಾರನ್ನಗಾದೆತಾಜ್ ಮಹಲ್ಆರೋಗ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಚಂದ್ರಗುಪ್ತ ಮೌರ್ಯಕರ್ನಾಟಕ ವಿಧಾನ ಸಭೆಕರ್ನಾಟಕದ ಶಾಸನಗಳುಶಾಂತರಸ ಹೆಂಬೆರಳುಬಿ. ಶ್ರೀರಾಮುಲುಮಲೈ ಮಹದೇಶ್ವರ ಬೆಟ್ಟಶ್ರವಣಬೆಳಗೊಳಕುತುಬ್ ಮಿನಾರ್ಮಾನವ ಅಭಿವೃದ್ಧಿ ಸೂಚ್ಯಂಕಋಗ್ವೇದರಂಗಭೂಮಿವಿಷ್ಣುಕೃಷ್ಣರಾಜನಗರಕೃಷ್ಣರಾಜಸಾಗರರೇಡಿಯೋಅವ್ಯಯನೀತಿ ಆಯೋಗಕಬ್ಬುಬಡತನಪರಿಸರ ವ್ಯವಸ್ಥೆಬಸವೇಶ್ವರಕಲ್ಯಾಣ್ಚಿತ್ರದುರ್ಗ ಕೋಟೆವಲ್ಲಭ್‌ಭಾಯಿ ಪಟೇಲ್ಮಾಹಿತಿ ತಂತ್ರಜ್ಞಾನಚಂದ್ರಶೇಖರ ಕಂಬಾರನಚಿಕೇತಅನುಶ್ರೀಸುಗ್ಗಿ ಕುಣಿತಉಪನಯನವಚನಕಾರರ ಅಂಕಿತ ನಾಮಗಳುರೋಮನ್ ಸಾಮ್ರಾಜ್ಯಭಾರತೀಯ ಸಂಸ್ಕೃತಿನಿರುದ್ಯೋಗಅವತಾರಹೆಚ್.ಡಿ.ದೇವೇಗೌಡ🡆 More