ಮುಳ್ಳುರಾಮಫಲ

Annona macrocarpa Wercklé Annona crassiflora Mart.

Annona muricata
ಮುಳ್ಳುರಾಮಫಲ
A spiy green fruit growing on a tree
Soursop fruit on its tree
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಮ್ಯಾಗ್ನೋಲಿಯೀಡ್ಸ್
ಗಣ: ಮ್ಯಾಗ್ನೋಲಿಯೇಲ್ಸ್
ಕುಟುಂಬ: ಅನೋನೇಸೀ
ಕುಲ: ಅನೋನಾ
ಪ್ರಜಾತಿ:
A. muricata
Binomial name
Annona muricata
L.
Synonyms

Rodr.
Annona muricata Vell.

ಮುಳ್ಳುರಾಮಫಲ ಅನೋನೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ (ಸೌರ್‌ಸಾಪ್). ಅನೋನ ಮ್ಯೂರಿಕೇಟ ಇದರ ಶಾಸ್ತ್ರೀಯ ಹೆಸರು. ರಾಮಫಲ, ಸೀತಾಫಲಗಳ ಹತ್ತಿರ ಸಂಬಂಧಿ.

ವ್ಯಾಪ್ತಿ

ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳಲ್ಲಿ ಈ ಮರ ಅಲ್ಲಲ್ಲಿ ಕಂಡು ಬರುತ್ತದೆ. ಅಸ್ಸಾಮ್ ಮತ್ತು ಬರ್ಮಾಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುವುದಿದೆ.

ಸಸ್ಯ ವಿವರಣೆ

ಸುಮಾರು 6 ಮೀಟರಿಗಿಂತ ಎತ್ತರಕ್ಕೆ ಬೆಳೆಯುವ ನಿತ್ಯ ಹಸಿರಾಗಿರುವ ಸಣ್ಣ ಮರ ಇದು.

ಇದರ ಹಣ್ಣುಗಳ ಮೇಲೆ ಸಣ್ಣ ಸಣ್ಣ ಮುಳ್ಳುಗಳಿರುತ್ತವೆ. ಒಳಗೆ ನಾರಿನಿಂದ ಕೂಡಿದ ತಿರುಳು ರಸಭರಿತವಾಗಿಯೂ ವಾಸನಾಭರಿತವಾಗಿಯೂ ಇರುತ್ತದೆ. ಇದಕ್ಕೆ ಒಂದು ತೆರನ ಹುಳಿ ರುಚಿಯುಂಟು. ಇದಕ್ಕೆ ಕಾರಣ ತಿರುಳಿನಲ್ಲಿರುವ ಆಮ್ಲದ ಅಂಶ. ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿದೆ.

ಉಪಯೋಗಗಳು

ಜಾವಾದಲ್ಲಿ ಎಳೆಯ ಹಣ್ಣುಗಳನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಮೀನುಗಳನ್ನು ಕೊಲ್ಲಲು ಇದರ ಬೀಜದ ಬಳಕೆಯುಂಟು. ಇದಕ್ಕೆ ಕ್ರಿಮಿನಾಶಕ ಗುಣಗಳೂ ಉಂಟು. ಇದರ ಎಲೆಗಳಲ್ಲಿ ಸುವಾಸನೆಭರಿತ ತೈಲವಿದೆ.

ಉಲ್ಲೇಖಗಳು

ಮುಳ್ಳುರಾಮಫಲ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಳ್ಳುರಾಮಫಲ

Tags:

ಮುಳ್ಳುರಾಮಫಲ ವ್ಯಾಪ್ತಿಮುಳ್ಳುರಾಮಫಲ ಸಸ್ಯ ವಿವರಣೆಮುಳ್ಳುರಾಮಫಲ ಉಪಯೋಗಗಳುಮುಳ್ಳುರಾಮಫಲ ಉಲ್ಲೇಖಗಳುಮುಳ್ಳುರಾಮಫಲ

🔥 Trending searches on Wiki ಕನ್ನಡ:

ವಚನಕಾರರ ಅಂಕಿತ ನಾಮಗಳುಹಲ್ಮಿಡಿ ಶಾಸನಭಾರತದ ಭೌಗೋಳಿಕತೆಕೊಡಗುಶ್ರುತಿ (ನಟಿ)ಕೃಷಿ ಉಪಕರಣಗಳುದ್ರೌಪದಿ ಮುರ್ಮುಅವಿಭಾಜ್ಯ ಸಂಖ್ಯೆಯಕ್ಷಗಾನಕಾರ್ಮಿಕ ಕಾನೂನುಗಳುಸರ್ವೆಪಲ್ಲಿ ರಾಧಾಕೃಷ್ಣನ್ವಿಜಯಪುರ ಜಿಲ್ಲೆಕೊರೋನಾವೈರಸ್ ಕಾಯಿಲೆ ೨೦೧೯ಶ್ರೀ ರಾಮಾಯಣ ದರ್ಶನಂರಾಹುಲ್ ಗಾಂಧಿಜಾಗತಿಕ ತಾಪಮಾನ ಏರಿಕೆಕೈಗಾರಿಕಾ ಕ್ರಾಂತಿಹೊಯ್ಸಳ ವಿಷ್ಣುವರ್ಧನಇಂಡಿಯನ್‌ ಎಕ್ಸ್‌ಪ್ರೆಸ್‌ದ.ರಾ.ಬೇಂದ್ರೆಮಂಡ್ಯಆಗುಂಬೆಪಶ್ಚಿಮ ಘಟ್ಟಗಳುವೆಂಕಟೇಶ್ವರ ದೇವಸ್ಥಾನಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುದಕ್ಷಿಣ ಕನ್ನಡಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮೂಲಭೂತ ಕರ್ತವ್ಯಗಳುಕರ್ನಾಟಕ ಹೈ ಕೋರ್ಟ್ಗ್ರಹಹಾಕಿತಾಳಗುಂದ ಶಾಸನಆರೋಗ್ಯಪರಮಾತ್ಮ(ಚಲನಚಿತ್ರ)ಲಿನಕ್ಸ್ಕನ್ನಡ ವಿಶ್ವವಿದ್ಯಾಲಯಅರಿಸ್ಟಾಟಲ್‌ಭಾರತದ ರಾಷ್ಟ್ರಗೀತೆಪ್ರಶಸ್ತಿಗಳುಬಾಲ್ಯ ವಿವಾಹಹುಬ್ಬಳ್ಳಿಸಂಸ್ಕೃತ ಸಂಧಿರಾಷ್ಟ್ರೀಯತೆಬೇವುಬೆಳಗಾವಿರಾಜ್ಯಸಭೆಅಸಹಕಾರ ಚಳುವಳಿವಾಣಿವಿಲಾಸಸಾಗರ ಜಲಾಶಯರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಯೂಟ್ಯೂಬ್‌ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಮೊರಾರ್ಜಿ ದೇಸಾಯಿಚಿತ್ರದುರ್ಗ ಕೋಟೆಮದ್ಯದ ಗೀಳುಬಳ್ಳಾರಿನಾನು ಅವನಲ್ಲ... ಅವಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಅಶ್ವತ್ಥಮರಶ್ರೀ ರಾಘವೇಂದ್ರ ಸ್ವಾಮಿಗಳುಸಾಮ್ರಾಟ್ ಅಶೋಕಚದುರಂಗದ ನಿಯಮಗಳುಸೀತೆಭಾರತೀಯ ರಿಸರ್ವ್ ಬ್ಯಾಂಕ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಪ್ರಾಣಾಯಾಮಸೌರಮಂಡಲರಾಷ್ಟ್ರೀಯ ಉತ್ಪನ್ನಭಾರತಕೆ. ಸುಧಾಕರ್ (ರಾಜಕಾರಣಿ)ಕವಿರಾಜಮಾರ್ಗಓಂ (ಚಲನಚಿತ್ರ)ಬೀದರ್ಶಕ್ತಿಹೊಯ್ಸಳ ವಾಸ್ತುಶಿಲ್ಪಭಾರತ ರತ್ನಶೂನ್ಯ ಛಾಯಾ ದಿನಒಪ್ಪಂದಓಂ ನಮಃ ಶಿವಾಯ🡆 More