ಮೀಸೆ ಮೀನು

ಮೀಸೆ ಮೀನು ಎಂಬುದು ಸೈಲ್ಯೂರಿಫಾರ‍್ಮಿಸ್ ಗಣಕ್ಕೆ ಸೇರಿದ ಕ್ಲಾರಿಯಿಡೆ, ಸೈಲ್ಯೂರಿಡೆ (ಗೊಡ್ಲೆ, ಕೆಂಬಾರಿ, ಬಾಳೆ) ಹೆಟಿರೊಪ್ನೆಸ್ಟಿಡೆ (ಚೇಳು ಮೀನು), ಬಾಗ್ರಿಡೆ (ತೊರವಿ), ಏರಿಯಿಡೆ (ತೇಡೆ), ಕುಟುಂಬಗಳಿಗೆ ಸೇರಿದ ಹಲವಾರು ಜಾತಿಯ ಮೀನುಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಕ್ಯಾಟ್ ಫಿಶ್).

ಇವೆಲ್ಲವೂ ಬೇರೆ ಬೇರೆ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಮೀನುಗಳಾದರೂ ಇವುಗಳ ಮೂತಿಯ ಮೇಲೆ 3-4 ಜೊತೆ ಮೀಸೆಗಳಂಥ ರಚನೆಗಳು (ಬಾರ್ಬೆಲ್ಸ್) ಗಳಿರುವುದರಿಂದ ಎಲ್ಲವಕ್ಕೂ ಮೀಸೆ ಮೀನು ಎಂಬ ಹೆಸರು ಬಂದಿದೆ. ಅಲ್ಲದೆ ಅವುಗಳಿಗೇ ಆದ ಬೇರೆ ಹೆಸರುಗಳೂ ಇವೆ.

ಮೀಸೆ ಮೀನು
Temporal range: Late Cretaceous – present 100–0 Ma
PreꞒ
O
S
D
C
P
T
J
K
Pg
N
ಮೀಸೆ ಮೀನು
ಬ್ಲ್ಯಾಕ್ ಬುಲ್‍ಹೆಡ್
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
(ಶ್ರೇಣಿಯಿಲ್ಲದ್ದು): ಆಟೊಫ಼ೈಸಿ
ಗಣ: ಸೈಲ್ಯುರೀಫ಼ಾರ್ಮಿಸ್
G. Cuvier, 1817
Type species
ಸೈಲ್ಯುರಿಸ್ ಗ್ಲ್ಯಾನಿಸ್
Linnaeus, 1758
ಕುಟುಂಬಗಳು

ಅಸ್ತಿತ್ವದಲ್ಲಿರುವ ಕುಟುಂಬಗಳು:

  • ಏಲಿಯೈಡೀ
  • ಆಕೈಸಿಡೀ
  • ಆಂಬ್ಲಿಸಿಪಿಟಿಡೀ
  • ಆಂಫಿಲಿಯೈಡೀ
  • ಆಂಕಾರಿಯೈಡೀ
  • ಏರಿಯಿಡೀ
  • ಆಸ್ಪ್ರೆಡಿನಿಡೀ
  • ಆಸ್ಟ್ರೊಬ್ಲೆಪಿಡೀ
  • ಆಚೆನಿಪ್ಟೆರಿಡೀ
  • ಆಸ್ಟ್ರೋಗ್ಲ್ಯಾನಿಡಿಡೀ
  • ಬಾಗ್ರಿಡೀ
  • ಕ್ಯಾಲಿಕ್‍ಥೈಯಿಡೀ
  • ಸೆಟಾಪ್ಸಿಡೀ
  • ಚ್ಯಾಸಿಡೀ
  • ಕ್ಲ್ಯಾರಿಯಿಡೀ
  • ಕ್ಲ್ಯಾರೋಟೆಯ್ಡೀ
  • ಕ್ರೇನೊಗ್ಲ್ಯಾನಿಡಿಡೀ
  • ಡಿಪ್ಲೊಮಿಸ್ಟಿಡೀ
  • ಡೊರಾಡಿಡೀ
  • ಎರೆತಿಸ್ಟಿಡೀ
  • ಹೆಪ್ಟಾಪ್ಟೆರಿಡೀ
  • ಹೆಟೆರೊನ್ಯೂಸ್ಟಿಡೀ
  • ಹೋರಾಬಾಗ್ರಿಡೀ
  • ಇಕ್ಟಾಲುರಿಡೀ
  • ಕ್ರಿಪ್ಟೊಗ್ಲ್ಯಾನಿಡೀ
  • ಲಕ್ಯಾಂಟುನಿಯಿಡೀ
  • ಲೋರಿಕ್ಯಾರಿಯಿಡೀ
  • ಮಾಲಾಪ್ಟೆರೂರಿಡೀ
  • ಮೋಚೊಕಿಡೀ
  • ನೆಮಟೊಜೆನ್ಯಿಯಿಡೀ
  • ಪಾಂಗಾಸಿಯೀಡೀ
  • ಪಿಮೆಲೊಡಿಡೀ
  • ಪ್ಲೋಟೋಸಿಡೀ
  • ಸೂಡೊಪಿಮೆಲೊಡಿಡೀ
  • ಶಿಲ್ಬೇಯ್ಡೀ
  • ಸ್ಕೋಲೊಪ್ಲಸಿಡೀ
  • ಸೈಲ್ಯುರಿಡೀ
  • ಸಿಸೋರಿಡೀ
  • ಟ್ರೈಕೊಮಿಕ್ಟೆರಿಡೀ
  • ಇನ್ಸರ್ಟೀಸೆಡಿಸ್:
    • ಕೋನೊರಿಂಕೋಸ್

ಅಳಿದುಹೋಗಿರುವ ಕುಟುಂಬ:

  • ಆಂಡಿನಿಕ್‍ಥಾಯಿಡೀ†

ಇವುಗಳ ಪೈಕಿ ಏರಿಯಿಡೆ ಕುಟುಂಬಕ್ಕೆ ಸೇರಿದ ಮೀನುಗಳು ಕಡಲ ವಾಸಿಗಳು. ಉಳಿದವು ಒಳನಾಡಿನ ನದಿ, ಕೆರೆ, ಹಳ್ಳಗಳಲ್ಲಿ ವಾಸಿಸುವಂತಹವು. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮುಂತಾದ ಏಷ್ಯಾ ಖಂಡದ ದೇಶಗಳಲ್ಲಿ ವಿಪುಲವಾಗಿ ದೊರೆಯತ್ತವೆ. ಇವುಗಳಲ್ಲಿ ಬಹುಪಾಲು ಮೀನುಗಳು ಆಹಾರ ಯೋಗ್ಯವಾಗಿದ್ದು ಉತ್ತಮ ಬೇಡಿಕೆ ಇರುವುದರಿಂದ ಮೀನುಗಾರಿಕೆಯಲ್ಲಿ ಪ್ರಮುಖವಾಗಿವೆ. ಉದಾಹರಣೆಗೆ, ಏರಿಯಸ್ ಡುಸ್ಸುಮಿಯರಿ (ಶೇಡೆ), ಕ್ಲಾರಿಯಸ್ ಬಟ್ರಾಕಸ್ (ಮರ‍್ಗೋಡು), ಓಂಪಾಕ್ ಬೈಮ್ಯಾಕ್ಯುಲೇಟಸ್ (ಗೊದ್ಲೆ) , ವಲಾಗೋ ಅಟ್ಟು (ಬಾಳೆ ಮೀನು), ಬಗೇರಿಯಸ್ ಯಾರೆಲ್ಲಿಯೈ (ಕುರುಡಿ ಮೀನು), ಮಿಸ್ಟಸ್ ಸೀಂಗ್ಹಾಲಾ (ಬಿಳಿ ಸುರಗಿ), ಮಿಸ್ಟಸ್ ಓರ್ (ಕಪ್ಪು ಸುರಗಿ) ಮಿಸ್ಟಸ್ ವಿಟ್ಟೇಟಸ್ (ಕೆಳತಿ ಮೀನು, ಜಲ್ಲ, ಗರ‍್ಲು), ಹೆಟಿರೋಪ್ನೆಸ್ಟಿಸ್ ಫಾಸಿಲಿಸ್ (ಚೇಳು ಮೀನು), ಇನ್ನೂ ಮುಂತಾದವು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಮೀಸೆ ಮೀನು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಮಹಿಳೆ ಮತ್ತು ಭಾರತಏಷ್ಯಾ ಖಂಡಬ್ಯಾಡ್ಮಿಂಟನ್‌ಮನೋಜ್ ನೈಟ್ ಶ್ಯಾಮಲನ್ಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಪಾಂಡವರುಬಂಡಾಯ ಸಾಹಿತ್ಯಬೀಚಿಸನ್ನತಿಚಿಕ್ಕಮಗಳೂರುಸಂತಾನೋತ್ಪತ್ತಿಯ ವ್ಯವಸ್ಥೆಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಬಹುರಾಷ್ಟ್ರೀಯ ನಿಗಮಗಳುಭಾರತೀಯ ಸಂವಿಧಾನದ ತಿದ್ದುಪಡಿನಮ್ಮ ಮೆಟ್ರೊಪುರಂದರದಾಸವೈದೇಹಿಚೋಳ ವಂಶಮೈಸೂರು ಚಿತ್ರಕಲೆಮಂತ್ರಾಲಯರಾಷ್ಟ್ರಕೂಟಎಚ್.ಎಸ್.ಶಿವಪ್ರಕಾಶ್ಗೋವದ್ರವ್ಯ ಸ್ಥಿತಿಸಾವಿತ್ರಿಬಾಯಿ ಫುಲೆದಡಾರಸಂಖ್ಯಾಶಾಸ್ತ್ರದುರ್ಯೋಧನತಂಬಾಕು ಸೇವನೆ(ಧೂಮಪಾನ)ವಿವಾಹಕಾನೂನುಭಾರತದ ಪ್ರಧಾನ ಮಂತ್ರಿವಲ್ಲಭ್‌ಭಾಯಿ ಪಟೇಲ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಜಯಮಾಲಾವಿಶ್ವ ಕನ್ನಡ ಸಮ್ಮೇಳನಕಮಲದಯಾನಂದ ಸರಸ್ವತಿಅಂತರಜಾಲಹಲ್ಮಿಡಿಚಿತ್ರದುರ್ಗಕರ್ನಾಟಕ ಐತಿಹಾಸಿಕ ಸ್ಥಳಗಳುಆಕೃತಿ ವಿಜ್ಞಾನಮಾರ್ಟಿನ್ ಲೂಥರ್ಕ್ರಿಯಾಪದಹರಪ್ಪಎಚ್ ನರಸಿಂಹಯ್ಯದೆಹಲಿರಜಪೂತಪ್ರಬಂಧ ರಚನೆಕರ್ನಾಟಕ ವಿಧಾನ ಸಭೆಪ್ರವಾಹತೆಲುಗುಕರ್ನಾಟಕ ಸಂಗೀತಸಾರಾ ಅಬೂಬಕ್ಕರ್ಸೇಬುಆಂಗ್‌ಕರ್ ವಾಟ್ಗುಬ್ಬಚ್ಚಿಜನಪದ ಕರಕುಶಲ ಕಲೆಗಳುಅಖಿಲ ಭಾರತ ಬಾನುಲಿ ಕೇಂದ್ರಊಳಿಗಮಾನ ಪದ್ಧತಿಪುನೀತ್ ರಾಜ್‍ಕುಮಾರ್ಸಿದ್ದರಾಮಯ್ಯಬಾರ್ಬಿಇಂಕಾಡಿ.ಆರ್. ನಾಗರಾಜ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗುರುರಾಜ ಕರಜಗಿಮೇರಿ ಕ್ಯೂರಿಎರೆಹುಳುಅಂಟಾರ್ಕ್ಟಿಕಸಂಸ್ಕೃತ ಸಂಧಿಸಹಕಾರಿ ಸಂಘಗಳುಎಸ್. ಬಂಗಾರಪ್ಪಕಂಠೀರವ ನರಸಿಂಹರಾಜ ಒಡೆಯರ್🡆 More