ಕರ್ನಾಟಕದ ಮಹಾನಗರಪಾಲಿಕೆಗಳು

ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ.

ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ ೩೦೦೦ ಮಿಕ್ಕಿರಬೇಕು.

ಕರ್ನಾಟಕದಲ್ಲಿ ೨೦೧೧ರಲ್ಲಿರುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ೧೧ ನಗರಗಳು ಮಹಾನಗರಪಾಲಿಕೆ ಸ್ಥಾನಮಾನ ಹೊಂದಿವೆ.

ಕರ್ನಾಟಕದಲ್ಲಿರುವ ಮಹಾನಗರಪಾಲಿಕೆಗಳು

ನಗರ ಪಾಲಿಕೆ ಜನಸಂಖ್ಯೆ(೨೦೦೧ ಜನಗಣತಿ) ಪಾಲಿಕೆಯಾದ ವರ್ಷ
ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ; ಬೆಂಗಳೂರು ಮಹಾನಗರ ಪಾಲಿಕೆ ೬೮ ಲಕ್ಷ ೨೦೦೭
ಹುಬ್ಬಳ್ಳಿ - ಧಾರವಾಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ೭.೮೬ ಲಕ್ಷ ೧೯೬೨
ಮೈಸೂರು ಮೈಸೂರು ಮಹಾನಗರ ಪಾಲಿಕೆ ೮ ಲಕ್ಷ ೧೯೭೭
ಮಂಗಳೂರು ಮಂಗಳೂರು ಮಹಾನಗರ ಪಾಲಿಕೆ ೫.೩೮ ಲಕ್ಷ ೧೯೮೩
ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆ ೫.೬೪ ಲಕ್ಷ ೧೯೮೮
ಗುಲ್ಬರ್ಗಾ ಗುಲ್ಬರ್ಗಾ ಮಹಾನಗರ ಪಾಲಿಕೆ ೪.೨೭ ಲಕ್ಷ ೧೯೯೬
ಬಳ್ಳಾರಿ ಬಳ್ಳಾರಿ ಮಹಾನಗರಪಾಲಿಕೆ ೩.೧೭ ಲಕ್ಷ ೨೦೦೩
ದಾವಣಗೆರೆ ದಾವಣಗೆರೆ ಮಹಾನಗರ ಪಾಲಿಕೆ ೩.೬೪ ಲಕ್ಷ ೨೦೦೭
ತುಮಕೂರು ತುಮಕೂರು ಮಹಾನಗರ ಪಾಲಿಕೆ ೩.೪೮ ಲಕ್ಷ ೨೦೦೯
ಶಿವಮೊಗ್ಗ ಶಿವಮೊಗ್ಗ ಮಹಾನಗರ ಪಾಲಿಕೆ ೩.೩೪ ಲಕ್ಷ ೨೦೦೯
ಬಿಜಾಪುರ ಬಿಜಾಪುರ ಮಹಾನಗರ ಪಾಲಿಕೆ ೩.೨೮ ಲಕ್ಷ ೨೦೧೧ ಉಡುಪಿ
 ಉಡುಪಿ ಮಹಾನಗರ ಪಾಲಿಕೆ 
.೪.೩೪ ಲಕ್ಷ
 ೨೦೨೩ 

ಮಹಾನಗರಪಾಲಿಕೆಗಳಾಗಿ ಭಡ್ತಿಗೊಳ್ಳಬೇಕಿರುವ ನಗರಗಳು

ರಾಯಚೂರು, ಬೀದರ್ ,ಮಂಡ್ಯ ಉಡುಪಿ ಕುಂದಾಪುರ ತೆಕ್ಕಟ್ಟೆ, ನಗರಗಳು ೨ ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದ್ದು ಮುಂದಿನ ೫ ವರ್ಷಗಳಲ್ಲಿ ಭಡ್ತಿ ಹೊಂದುವ ಸಾಧ್ಯತೆ ಇವೆ. ಮುಂದಿನ ನಗರಗಳಲ್ಲಿ ಜನಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಮಹಾನಗರಪಾಲಿಕೆ ಹೊಂದುವ ಅರ್ಹತೆಯನ್ನು ಪಡೆಯಲಿವೆ.

ಉಲ್ಲೇಖಗಳು

[೧] Archived 2008-03-30 ವೇಬ್ಯಾಕ್ ಮೆಷಿನ್ ನಲ್ಲಿ. [೨] Archived 2009-02-13 ವೇಬ್ಯಾಕ್ ಮೆಷಿನ್ ನಲ್ಲಿ.ವರ್ಗ:ಮಹಾನಗರಪಾಲಿಕೆಗಳು

Tags:

🔥 Trending searches on Wiki ಕನ್ನಡ:

ಕರ್ನಾಟಕದ ಹಬ್ಬಗಳುಸ್ಕೌಟ್ ಚಳುವಳಿಕೆಂಪು ಕೋಟೆರಾಜಕೀಯ ವಿಜ್ಞಾನಭಾರತದ ಬುಡಕಟ್ಟು ಜನಾಂಗಗಳುಕಾಟೇರಚಿರತೆಸ್ವಾಮಿ ವಿವೇಕಾನಂದಆಲಿಕಲ್ಲುಚನ್ನವೀರ ಕಣವಿಧೈರ್ಯವಿಮರ್ಶೆಗುರು (ಗ್ರಹ)ಆಂಡಯ್ಯಕೈಗಾರಿಕೆಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸಂಖ್ಯೆಅಡಿಕೆಕವಿ ಮನೆಪರಿಣಾಮಸಜ್ಜೆಸಂಯುಕ್ತ ರಾಷ್ಟ್ರ ಸಂಸ್ಥೆತತ್ಪುರುಷ ಸಮಾಸದ್ಯುತಿಸಂಶ್ಲೇಷಣೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪನವರತ್ನಗಳುದ್ರೌಪದಿ ಮುರ್ಮುಅಜವಾನಜಿ.ಎಸ್.ಶಿವರುದ್ರಪ್ಪ99 (ಚಲನಚಿತ್ರ)ಮಾಧ್ಯಮಕರ್ನಾಟಕದ ಮಹಾನಗರಪಾಲಿಕೆಗಳುತಾಲ್ಲೂಕುಅರ್ಥಶಾಸ್ತ್ರಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬಡ್ಡಿಮೂಲಭೂತ ಕರ್ತವ್ಯಗಳುನಂಜನಗೂಡುಇನ್ಫ್ಲುಯೆನ್ಜಭಾರತದ ರಾಷ್ಟ್ರಪತಿಗಳ ಪಟ್ಟಿಹನುಮಂತಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಮಲೈ ಮಹದೇಶ್ವರ ಬೆಟ್ಟಜನಪದ ನೃತ್ಯಗಳುಶಿವರಾಮ ಕಾರಂತಬೇವುಉಡಭಾರತದ ರಾಷ್ಟ್ರಗೀತೆಕೃಷ್ಣಮುಹಮ್ಮದ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಾಟ - ಮಂತ್ರಆಗಮ ಸಂಧಿಭಾರತೀಯ ಅಂಚೆ ಸೇವೆಚಾಮರಾಜನಗರಕನ್ನಡ ಸಾಹಿತ್ಯ ಪ್ರಕಾರಗಳುಯೋಗಅಮೆರಿಕಧರ್ಮಸಾರಜನಕವಿಜಯನಗರ ಜಿಲ್ಲೆಕರ್ಬೂಜಕ್ರಿಯಾಪದಭಾರತೀಯ ಭಾಷೆಗಳುದಶಾವತಾರಡಿ.ಕೆ ಶಿವಕುಮಾರ್ಪ್ರೀತಿಮೋಕ್ಷಗುಂಡಂ ವಿಶ್ವೇಶ್ವರಯ್ಯಅರಬ್ಬೀ ಸಾಹಿತ್ಯಬಿ.ಜಯಶ್ರೀಸುರಪುರದ ವೆಂಕಟಪ್ಪನಾಯಕಪ್ರಜ್ವಲ್ ದೇವರಾಜ್ಎಚ್.ಡಿ.ರೇವಣ್ಣಭಾರತದ ನದಿಗಳುಮೈಲಾರಲಿಂಗಸರ್ವೆಪಲ್ಲಿ ರಾಧಾಕೃಷ್ಣನ್ಶಿಕ್ಷಣ🡆 More