ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್ (ಜನನ 4 ಜುಲೈ 1987) ಒಬ್ಬ ಭಾರತೀಯ ಚಲನಚಿತ್ರ ನಟ, ಇವರು ಮುಖ್ಯವಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ.

ಅವರು ಕನ್ನಡ ಚಲನಚಿತ್ರ ಸಿಕ್ಸರ್ (2007) ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು, ಇದಕ್ಕಾಗಿ ಅವರು ಸುವರ್ಣ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಗೆದ್ದರು. ಇದರ ನಂತರ ಗ್ಯಾಂಗ್ಸ್ಟರ್ ಚಿತ್ರ ಗೆಳೆಯ (2007) ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.

ಪ್ರಜ್ವಲ್ ದೇವರಾಜ್
Born (1987-07-04) ೪ ಜುಲೈ ೧೯೮೭ (ವಯಸ್ಸು ೩೬)
Other namesಡೈನಾಮಿಕ್ ಪ್ರಿನ್ಸ್
Alma materಜೈನ ವಿಶ್ವ ವಿದ್ಯಾಲಯ, ಬೆಂಗಳೂರು
Occupationಚಿತ್ರ ನಟ
Years active2006- ಪ್ರಸ್ತುತ
Spouseರಾಗಿಣಿ ಚಂದ್ರನ್ (ವಿವಾಹ 2015)
Parent(s)ದೇವರಾಜ್
ಚಂದ್ರಲೇಖಾ

ಅವರ ಇತರ ಗಮನಾರ್ಹ ಚಿತ್ರಗಳೆಂದರೆ ಮೆರವನಿಗೆ (2008), ಗುಲಾಮ (2009), ಮುರಳಿ ಮೀಟ್ಸ್ ಮೀರಾ (2011), ಸೂಪರ್ ಶಾಸ್ತ್ರಿ (2013) ಮತ್ತು ಗಲಾಟೆ (2013).ಅವರು ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ.

ಆರಂಭಿಕ ಜೀವನ

ಪ್ರಜ್ವಲ್ "ಡೈನಾಮಿಕ್ ಹೀರೋ" ಎಂದು ಜನಪ್ರಿಯರಾಗಿರುವ ಪ್ರಸಿದ್ಧ ಕನ್ನಡ ನಟ ದೇವರಾಜ್ ಅವರ ಪುತ್ರರಾಗಿದ್ದಾರೆ. ಅವರಿಗೆ ಪ್ರಣಾಮ್ ಎಂಬ ಕಿರಿಯ ಸಹೋದರನಿದ್ದಾನೆ. ರೂಪದರ್ಶಿ ಮತ್ತು ಶಾಸ್ತ್ರೀಯ ನರ್ತಕಿಯಾಗಿರುವ ಅವರ ಬಾಲ್ಯದ ಗೆಳತಿ ರಾಗಿಣಿ ರವಿಚಂದ್ರನ್ ಅವರನ್ನು 2015 ರಲ್ಲಿ ವಿವಾಹವಾದರು.

ಶಿಕ್ಷಣ

ಪ್ರಜ್ವಲ್ ತನ್ನ ಸ್ನಾತಕ ಹಂತದ ಪದವಿಯನ್ನು ಜೈನ್ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಅಧ್ಯಯನ ಕೇಂದ್ರ, ಬೆಂಗಳೂರಿನಲ್ಲಿ ಪೂರ್ಣಗೊಳಿಸಿದರು. ಅವರು ಶ್ರೀ ಅರಬಿಂದೋ ಸ್ಮಾರಕ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು

ಚಲನಚಿತ್ರಗಳು

ಕೀ
ಪ್ರಜ್ವಲ್ ದೇವರಾಜ್  ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಸಂಖ್ಯೆ ಚಿತ್ರದ ಶೀರ್ಷಿಕೆ ಪಾತ್ರ Notes
2007 1 ಸಿಕ್ಸರ್ ರಾಹುಲ್ Suvarna Best Debut Actor
2 ಗೆಳೆಯ ಗುರು
2008 3 ಗಂಗೆ ಬಾರೆ ತುಂಗೆ ಬಾರೆ ಹರ್ಷ
4 ಮೆರವಣಿಗೆ ವಿಜಯ್
2009 5 ಜೀವ ಜೀವ
6 ಗುಲಾಮ ಅನಿಲ್
7 ಕೆಂಚ ರಾಹುಲ್
2010 8 ನನ್ನವನು ಭರದ್ವಾಜ
2011 9 ಕೋಟೆ ವಿಘ್ನೇಶ್
10 ಮುರಳಿ ಮೀಟ್ಸ್ ಮೀರಾ ಮುರಳಿ
11 ಮಿ.ಡುಪ್ಲಿಕೇಟ್ ನಂದು
12 ಭದ್ರ ಭದ್ರ
2012 13 ಸಾಗರ್ ಸಾಗರ್
14 ಗೋಕುಲ ಕೃಷ್ಣ ಕೆಂಚ
15 ಸೂಪರ್ ಶಾಸ್ತ್ರಿ ಸುಬ್ರಾಮ್ ಶಾಸ್ತ್ರಿ
2013 16 ಗಲಾಟೆ ಅಭಿ
17 ಜಿದ್ದಿ ಕೃಷ್ಣ
2014 18 ಅಂಗಾರಕ ವಿಜಿ
19 ಸವಾಲ್ ಅರ್ಜುನ್
20 ಜಂಬೂಸವಾರಿ ಬಾಲು
21 ನೀನಾದೆನಾ ದೇವ್ First home production film
2015 22 ಮೃಗಶಿರಾ ಪ್ರಜ್ವಲ್
23 ಅರ್ಜುನ ಅರ್ಜುನ
2016 24 ಮಾದ ಮತ್ತು ಮಾನಸಿ ಮಾಸ್ ಮಾದ
25 ಭುಜಂಗ ಭುಜಂಗ 25th film
2017 26 ಚೌಕ ಮೊಹಮ್ಮದ ಅನ್ವರ್
2018 27 ಲೈಫ್ ಜೊತೆ ಒಂದ್ ಸೆಲ್ಫಿ ವಿರಾಟ್
2020 28 ಜೆಂಟಲ್ ಮ್ಯಾನ್ ಭರತ್
29 ಇನ್ಸ್ಪೆಕ್ಟರ್ ವಿಕ್ರಮ್ ವಿಕ್ರಮ್ Post Production
30 ಅರ್ಜುನ್ ಗೌಡ ಅರ್ಜುನ್ ಗೌಡ Filming
31 ವೀರಂ TBA Pre Production

ಉಲ್ಲೇಖಗಳು

Tags:

ಪ್ರಜ್ವಲ್ ದೇವರಾಜ್ ಆರಂಭಿಕ ಜೀವನಪ್ರಜ್ವಲ್ ದೇವರಾಜ್ ಚಲನಚಿತ್ರಗಳುಪ್ರಜ್ವಲ್ ದೇವರಾಜ್ ಉಲ್ಲೇಖಗಳುಪ್ರಜ್ವಲ್ ದೇವರಾಜ್ಕನ್ನಡ ಚಿತ್ರರಂಗನಟ

🔥 Trending searches on Wiki ಕನ್ನಡ:

ಕೃತಕ ಬುದ್ಧಿಮತ್ತೆಉಡಹಿಂದೂಭಾರತದ ಪ್ರಧಾನ ಮಂತ್ರಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮಾರ್ಕ್ಸ್‌ವಾದಭಾರತದಲ್ಲಿನ ಜಾತಿ ಪದ್ದತಿಚಾಮುಂಡರಾಯಮಲಬದ್ಧತೆಗೊರೂರು ರಾಮಸ್ವಾಮಿ ಅಯ್ಯಂಗಾರ್ಸಹಕಾರಿ ಸಂಘಗಳುಚಾಲುಕ್ಯರಾಮ ಮಂದಿರ, ಅಯೋಧ್ಯೆಪರಿಸರ ವ್ಯವಸ್ಥೆಉರ್ಜಿತ್ ಪಟೇಲ್ಸರೀಸೃಪ೧೮೬೨ಲಕ್ಷ್ಮೀಶಕನ್ನಡ ವ್ಯಾಕರಣಭಗವದ್ಗೀತೆಸುಂದರ್ ಪಿಚೈಚಂದ್ರಯಾನ-೩ಹರಿಹರ (ಕವಿ)ಕದಂಬ ಮನೆತನಗೋಪಾಲಕೃಷ್ಣ ಅಡಿಗಬೆಂಗಳೂರುಗ್ರಹಸಾಮಾಜಿಕ ತಾಣಪುನೀತ್ ರಾಜ್‍ಕುಮಾರ್ಬಿ.ಎಚ್.ಶ್ರೀಧರಭಾರತೀಯ ಜನತಾ ಪಕ್ಷಕಿತ್ತೂರು ಚೆನ್ನಮ್ಮಭೂತಾರಾಧನೆಭಾರತದ ತ್ರಿವರ್ಣ ಧ್ವಜದರ್ಶನ್ ತೂಗುದೀಪ್ದೆಹಲಿ ಸುಲ್ತಾನರುಧರ್ಮರಾಯ ಸ್ವಾಮಿ ದೇವಸ್ಥಾನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಚಂದ್ರಗುಪ್ತ ಮೌರ್ಯಉತ್ತರ ಕನ್ನಡರಚಿತಾ ರಾಮ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕವಿರೂಪಾಕ್ಷ ದೇವಾಲಯಸಿದ್ಧರಾಮಕ್ಯಾರಿಕೇಚರುಗಳು, ಕಾರ್ಟೂನುಗಳುಕಾವೇರಿ ನದಿಅಲ್ಬರ್ಟ್ ಐನ್‍ಸ್ಟೈನ್ದ್ವಿರುಕ್ತಿಯೋನಿಉಡುಪಿ ಜಿಲ್ಲೆಕರ್ನಾಟಕದ ಮುಖ್ಯಮಂತ್ರಿಗಳುಸವರ್ಣದೀರ್ಘ ಸಂಧಿಪ್ಲಾಸಿ ಕದನವ್ಯಾಸರಾಯರುಗಿಡಮೂಲಿಕೆಗಳ ಔಷಧಿಕಲಿಯುಗಕರ್ನಾಟಕದ ರಾಜ್ಯಪಾಲರುಗಳ ಪಟ್ಟಿವ್ಯಕ್ತಿತ್ವಅಳತೆ, ತೂಕ, ಎಣಿಕೆಜಿ.ಎಸ್.ಶಿವರುದ್ರಪ್ಪಆಭರಣಗಳುಹುಣಸೂರುಅರ್ಥಶಾಸ್ತ್ರಪಂಚಾಂಗಮಾನಸಿಕ ಆರೋಗ್ಯಕಲ್ಯಾಣ ಕರ್ನಾಟಕವಚನಕಾರರ ಅಂಕಿತ ನಾಮಗಳುನ್ಯೂಟನ್‍ನ ಚಲನೆಯ ನಿಯಮಗಳುಬಿ.ಎಫ್. ಸ್ಕಿನ್ನರ್ಶಿಕ್ಷಣವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುತೀ. ನಂ. ಶ್ರೀಕಂಠಯ್ಯ🡆 More