ಬೈಜ್‍ನಾಥ್ ದೇವಾಲಯ ಸಂಕೀರ್ಣ

ಬೈಜ್‍ನಾಥ್ ದೇವಾಲಯ ಸಂಕೀರ್ಣವು 18 ಹಿಂದೂ ದೇವಾಲಯಗಳ ಸಮೂಹವಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ಬೈಜ್‍ನಾಥ್ ಪಟ್ಟಣದಲ್ಲಿದೆ.

ಈ ಸಂಕೀರ್ಣವು ಬಾಗೇಶ್ವರ ಜಿಲ್ಲೆಯಲ್ಲಿ ಗೋಮತಿ ನದಿಯ ದಡದಲ್ಲಿದೆ. ಪಾರ್ವತಿಯನ್ನು ಪತಿ ಶಿವನೊಂದಿಗೆ ಚಿತ್ರಿಸಿರುವ ವಿಶ್ವದ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿರುವುದಕ್ಕೆ ಈ ದೇವಾಲಯಗಳು ಪ್ರಖ್ಯಾತವಾಗಿವೆ. ಶಿವರಾತ್ರಿ ಮತ್ತು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಯಾತ್ರಿಕರು ಇಲ್ಲಿಗೆ ಆಗಮಿಸುತ್ತಾರೆ.

ಬೈಜ್‍ನಾಥ್ ದೇವಾಲಯ ಸಂಕೀರ್ಣ
ಬೈಜ್‍ನಾಥ್‍ನಲ್ಲಿನ ದೇವಾಲಯಗಳ ಗುಂಪು

102 ಕಲ್ಲಿನ ವಿಗ್ರಹಗಳಿದ್ದು, ಅವುಗಳಲ್ಲಿ ಕೆಲವು ಪೂಜಿಸಲ್ಪಡುತ್ತಿದ್ದರೆ, ಇತರವುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಮೀಸಲಾಗಿರಿಸಿದೆ. ಬೈಜ್‍ನಾಥ್ ದೇವಾಲಯದ ಸಂಕೀರ್ಣದಲ್ಲಿರುವ ಪ್ರಧಾನ ದೇವತೆಗಳೆಂದರೆ ವೈದ್ಯನಾಥ್ (ಶಿವ), ಪಾರ್ವತಿ, ನೃತ್ಯ ಗಣಪತಿ, ಕಾರ್ತಿಕೇಯ, ನರಸಿಂಹ, ಬ್ರಹ್ಮ, ಮಹಿಷಾಸುರ ಮರ್ದಿನಿ, ಸಪ್ತ ನರ್ತಕಿಯರು, ಸೂರ್ಯ, ಗರುಡ ಮತ್ತು ಕುಬೇರ.

ಉಲ್ಲೇಖಗಳು

ಗ್ರಂಥಸೂಚಿ

Tags:

ಉತ್ತರಾಖಂಡಪಾರ್ವತಿಮಕರ ಸಂಕ್ರಾಂತಿಮಹಾ ಶಿವರಾತ್ರಿಶಿವಹಿಂದೂ ದೇವಸ್ಥಾನ

🔥 Trending searches on Wiki ಕನ್ನಡ:

ರಾಜಕೀಯ ವಿಜ್ಞಾನವಿರಾಮ ಚಿಹ್ನೆಕಾವೇರಿ ನದಿವಿಜ್ಞಾನಅರ್ಥ ವ್ಯವಸ್ಥೆಪ್ರಲೋಭನೆಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಸರ್ವಜ್ಞಜಾತಿಭಾರತೀಯ ಜನತಾ ಪಕ್ಷಸಕಲೇಶಪುರಕೆ. ಎಸ್. ನಿಸಾರ್ ಅಹಮದ್ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವದ.ರಾ.ಬೇಂದ್ರೆಯಕೃತ್ತುಹುಡುಗಿಸೇನಾ ದಿನ (ಭಾರತ)ಕೆಂಪು ರಕ್ತ ಕಣಕೇಶಿರಾಜಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಹದಿಬದೆಯ ಧರ್ಮಚೈತ್ರ ಮಾಸಡಿ.ಆರ್. ನಾಗರಾಜ್ಕಾನೂನುಕರ್ನಾಟಕದಲ್ಲಿ ಸಹಕಾರ ಚಳವಳಿಸೂಳೆಕೆರೆ (ಶಾಂತಿ ಸಾಗರ)ಭಾರತದ ಇತಿಹಾಸಕರ್ನಾಟಕದಲ್ಲಿ ಕೃಷಿಜೈಮಿನಿ ಭಾರತಹಬಲ್ ದೂರದರ್ಶಕದಿಕ್ಕುಬಹಮನಿ ಸುಲ್ತಾನರುಯೋಗ ಮತ್ತು ಅಧ್ಯಾತ್ಮಕಾಂತಾರ (ಚಲನಚಿತ್ರ)ನಾಗಚಂದ್ರಭಾರತದ ಪ್ರಧಾನ ಮಂತ್ರಿಬಾಗಲಕೋಟೆನೈಸರ್ಗಿಕ ಸಂಪನ್ಮೂಲಪುತ್ತೂರುಫ್ರಾನ್ಸ್ಕೂಡಲ ಸಂಗಮಆಂಗ್ಲಜಾರ್ಜ್‌ ಆರ್ವೆಲ್‌ಅಂಬಿಗರ ಚೌಡಯ್ಯಕನ್ನಡ ಅಕ್ಷರಮಾಲೆಹವಾಮಾನಮಾನವ ಹಕ್ಕುಗಳುಅನುಭೋಗಅರ್ಜುನಪ್ಲಾಸಿ ಕದನವಾಯು ಮಾಲಿನ್ಯಶ್ರೀಕಾರವಾರಗೋತ್ರ ಮತ್ತು ಪ್ರವರಯುವರತ್ನ (ಚಲನಚಿತ್ರ)ಜಲ ಮಾಲಿನ್ಯಲೋಹಸಂಸ್ಕೃತ ಸಂಧಿಕನ್ನಡದಲ್ಲಿ ಸಣ್ಣ ಕಥೆಗಳುರಾಷ್ಟ್ರೀಯ ಶಿಕ್ಷಣ ನೀತಿಕೆಂಪು ಮಣ್ಣುಜೈ ಕರ್ನಾಟಕಬಸವೇಶ್ವರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗನೈಸರ್ಗಿಕ ವಿಕೋಪವಿಭಕ್ತಿ ಪ್ರತ್ಯಯಗಳುನುಡಿಗಟ್ಟುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಜಾರಿ ನಿರ್ದೇಶನಾಲಯಆಸ್ಪತ್ರೆಶ್ರೀಕೃಷ್ಣದೇವರಾಯಸಂಸ್ಕಾರಮಳೆರಾಮ್ ಮೋಹನ್ ರಾಯ್ಕೃಷಿಅಕ್ಷಾಂಶ ಮತ್ತು ರೇಖಾಂಶಸಲಗ (ಚಲನಚಿತ್ರ)ಆಡಮ್ ಸ್ಮಿತ್🡆 More