ಬಿಳಿವಾರ: ಒಂದು ಜಾತಿಯ ದ್ವಿದಳಧಾನ್ಯ

ಬಿಳಿವಾರ ಮರ (ಬಿಲ್ವಾರ) ಫ಼ೆಬೇಸಿಯೀ ಕುಟುಂಬದ ಸದಸ್ಯವಾಗಿದ್ದು, ವೇಗವಾಗಿ ಬೆಳೆಯುವ ಪರ್ಣಪಾತಿ ಮರವಾಗಿದೆ.

ಎತ್ತರದಲ್ಲಿ ೧೫ ರಿಂದ್ ೨೫ ಮೀ. ಮುಟ್ಟುತ್ತದೆ, ಮತ್ತು ವ್ಯಾಸವು ೧೨೦-೧೫೦ ಸೆ.ಮಿ. ಮುಟ್ಟುತ್ತದೆ. ಇದು ಭಾರತದ ಅನೇಕ ಭಾಗಗಳಿಗೆ ಸ್ಥಳೀಯವಾಗಿದೆ ಮತ್ತು ಶ್ರೀಲಂಕಾ, ಬಾಂಗ್ಲಾದೇಶ, ಚೀನಾ ಇತ್ಯಾದಿ ದೇಶಗಳಲ್ಲಿ ಕಂಡುಬರುತ್ತದೆ. ಇದು ನೈಟ್ರೋಜನ್‍ನ್ನು ಸ್ಥೀರೀಕರಿಸುವ ಅಗ್ರ ಮರಗಳಲ್ಲಿ ಒಂದು.

ಬಿಳಿವಾರ: ಒಂದು ಜಾತಿಯ ದ್ವಿದಳಧಾನ್ಯ

ಬಿಳಿವಾರ ಮರವು ಆಕರ್ಷಕ ಕಂದು ಬಣ್ಣದಿಂದ ಹಿಡಿದು ಕಪ್ಪು ಬಣ್ಣದವರೆಗಿನ, ಹಲವುವೇಳೆ ಪಟ್ಟಿಯುಳ್ಳ, ಬಾಳಿಕೆ ಬರುವ ಮತ್ತು ದಟ್ಟವಾದ ಚೇಗನ್ನು ಹೊಂದಿರುತ್ತದೆ. ಇದನ್ನು ಕಡಿಮೆ ಸಮಸ್ಯೆಗಳೊಂದಿಗೆ ಸಂಸ್ಕರಿಸಬಹುದು, ಮತ್ತು ಇದನ್ನು ಉತ್ತಮವಾಗಿ ಬೇಕಾದ ರೂಪಕ್ಕೆ ತರಬಹುದು ಮತ್ತು ನಯಗೊಳಿಸಬಹುದು. ಹಾಗಾಗಿ ರಚನಾತ್ಮಕ ಕಟ್ಟಿಗೆ, ಪೀಠೋಪಕರಣಗಳು ಮತ್ತು ಕೃಷಿ ಉಪಕರಣಗಳಲ್ಲಿ ಅನ್ವಯಗಳನ್ನು ಹೊಂದಿದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಇಂಡಿಯನ್ ಪ್ರೀಮಿಯರ್ ಲೀಗ್ಪುರಂದರದಾಸಸಂಭೋಗಗೋಲ ಗುಮ್ಮಟಪ್ರಜಾಪ್ರಭುತ್ವಚೋಳ ವಂಶಬಿಳಿಗಿರಿರಂಗನ ಬೆಟ್ಟಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೃತಕ ಬುದ್ಧಿಮತ್ತೆಭಾರತದಲ್ಲಿ ಪಂಚಾಯತ್ ರಾಜ್ಮಲೆನಾಡುರಾಯಲ್ ಚಾಲೆಂಜರ್ಸ್ ಬೆಂಗಳೂರುವಿಷ್ಣುರುಮಾಲುಚಿನ್ನಲಿನಕ್ಸ್ಬೇಲೂರುನರೇಂದ್ರ ಮೋದಿಒಪ್ಪಂದಬಳ್ಳಾರಿಕ್ರೀಡೆಗಳುಮಂಗಳೂರುರನ್ನಕೇದಾರನಾಥ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಪಪ್ಪಾಯಿಉತ್ತರ ಪ್ರದೇಶಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಆದೇಶ ಸಂಧಿಧನಂಜಯ್ (ನಟ)ನಾಮಪದಭಗೀರಥಉತ್ತಮ ಪ್ರಜಾಕೀಯ ಪಕ್ಷರಾಷ್ಟ್ರೀಯತೆಕದಂಬ ಮನೆತನಬಿ. ಆರ್. ಅಂಬೇಡ್ಕರ್ಕರ್ನಾಟಕದ ಏಕೀಕರಣಒಡೆಯರ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕನ್ನಡ ವ್ಯಾಕರಣ1935ರ ಭಾರತ ಸರ್ಕಾರ ಕಾಯಿದೆನವಣೆತುಳಸಿಕರ್ನಾಟಕ ಐತಿಹಾಸಿಕ ಸ್ಥಳಗಳುಕೊಡಗುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪ್ರಶಸ್ತಿಗಳುಜೀವನ ಚೈತ್ರಚಂದ್ರಕರ್ಣಗುಣ ಸಂಧಿಜನಪದ ಆಭರಣಗಳುವರ್ಗೀಯ ವ್ಯಂಜನವಚನಕಾರರ ಅಂಕಿತ ನಾಮಗಳುವಾಸ್ತುಶಾಸ್ತ್ರಲೋಪಸಂಧಿಪರಶುರಾಮಆಗಮ ಸಂಧಿಯೋಗಭಾರತದ ಪ್ರಧಾನ ಮಂತ್ರಿಹೈದರಾಲಿಯಶ್(ನಟ)ತೆರಿಗೆಕರ್ನಾಟಕ ಜನಪದ ನೃತ್ಯಮತದಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದಶಾವತಾರಕನ್ನಡ ಸಾಹಿತ್ಯ ಸಮ್ಮೇಳನಬಿಳಿ ಎಕ್ಕಅಮಿತ್ ಶಾಶರಭಭಾರತದ ರಾಷ್ಟ್ರೀಯ ಚಿಹ್ನೆಕೇದರನಾಥ ದೇವಾಲಯಸಿಗ್ಮಂಡ್‌ ಫ್ರಾಯ್ಡ್‌ವಿಷ್ಣುವರ್ಧನ್ (ನಟ)ದಾಳಿಂಬೆ🡆 More