ಬಿಜಾಪುರ ಪ್ರಗತಿಪರ ಜಿಲ್ಲಾ ಶಿಕ್ಷಣ ಸಂಸ್ಥೆಯು ಬಿಜಾಪುರ ನಗರದಲ್ಲಿ ಶ್ರೀ ಬಂಥನಾಳ ಶಿವಯೋಗಿ ಸ್ವಾಮೀಜಿ, ಬಿ.ಎಮ್.ಪಾಟೀಲ ಹಾಗೂ ವಚನ ಪಿತಾಮಹ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರಿಂದ ೧೯೧೦ರಲ್ಲಿ ಸ್ಥಾಪಿತವಾಗಿದೆ.
ಸಂಸ್ಥೆಯು ೨೦೧೦ರಲ್ಲಿ ಶತಮಾನೋತ್ಸವವನ್ನು ಆಚರಿಸಿತು. ಸಂಸ್ಥೆಯು ನೂರಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ.
ಕ್ರ.ಸಂ. | ಸಂಸ್ಥೆಯ ಹೆಸರು | ಆರಂಭ | ಕಚೇರಿ ದೂರವಾಣಿ |
ಪ್ರೌಢ ಶಾಲೆಗಳು | |||
೧ | ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಎ), ಬಿಜಾಪುರ | ೧೯೧೭ | |
೨ | ಎಸ್.ಎಸ್. ಅಗ್ರಿಕಲ್ಚರ್ ಪ್ರೌಢ ಶಾಲೆ, ಲಚ್ಯಾಣ | ೧೯೫೫ | |
೩ | ನ್ಯೂ ಇಂಗ್ಲೀಷ್ ಪ್ರೌಢ ಶಾಲೆ, ಸಾವಳಗಿ | ೧೯೬೨ | |
೪ | ಎ.ಬಿ.ಜತ್ತಿ ಪ್ರೌಢ ಶಾಲೆ, ತಿಕೋಟಾ | ೧೯೬೩ | |
೫ | ಡಿ.ಎಚ್. ಪ್ರೌಢ ಶಾಲೆ, ದೇವರ ಹಿಪ್ಪರಗಿ | ೧೯೬೩ | |
೬ | ಎಸ್.ಪಿ. ಪ್ರೌಢ ಶಾಲೆ, ತೇರದಾಳ | ೧೯೬೫ | |
೭ | ಆರ್.ಎಮ್.ಬಿರಾದಾರ ಪ್ರೌಢ ಶಾಲೆ, ಅಥರ್ಗಾ | ೧೯೬೬ | |
೮ | ಎಸ್.ಆರ್.ಎಮ್. ಪ್ರೌಢ ಶಾಲೆ, ಶಿವಣಗಿ | ೧೯೬೭ | |
೯ | ನ್ಯೂ ಇಂಗ್ಲೀಷ್ ಪ್ರೌಢ ಶಾಲೆ, ಉಕ್ಕಲಿ | ೧೯೬೮ | |
೧೦ | ಬಿ.ಎಲ್.ಡಿ.ಎ. ಬಾಲಕಿಯರ ಪ್ರೌಢ ಶಾಲೆ, ಬಿಜಾಪುರ | ೧೯೬೯ | |
೧೧ | ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಬಿ), ಬಿಜಾಪುರ | ೧೯೭೧ | |
ಪದವಿ ಪೂರ್ವ ಮಹಾವಿದ್ಯಾಲಯಗಳು | |||
೧೨ | ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಬಿಜಾಪುರ | ೧೯೪೫ | |
೧೩ | ಎ.ಎಸ್.ಪಾಟೀಲ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ, ಬಿಜಾಪುರ | ೧೯೬೧ | |
೧೪ | ಬಿ.ಎಲ್.ಡಿ.ಈ.ಎ. ವಾಣಿಜ್ಯ , ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಜಮಖಂಡಿ | ೧೯೬೩ | |
೧೫ | ನ್ಯೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯ, ಬಿಜಾಪುರ | ೧೯೬೯ | |
೧೭ | ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬಿಜಾಪುರ | ೧೯೭೨ | |
೧೮ | ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ತೇರದಾಳ | ೧೯೭೨ | |
೧೯ | ಎಸ್.ಡಿ.ಎಸ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಸಾವಳಗಿ | ೧೯೮೦ | |
೨೦ | ಎ.ಬಿ.ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ, ತಿಕೋಟಾ | ೧೯೮೧ | |
೨೨ | ಡಿ.ಹೆಚ್. ಪದವಿ ಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ | ೧೯೮೧ | |
೨೩ | ಆರ್.ಎಮ್.ಬಿರಾದಾರ ಪದವಿ ಪೂರ್ವ ಮಹಾವಿದ್ಯಾಲಯ, ಅಥರ್ಗಾ | ೧೯೮೩ | |
ಪದವಿ ಮಹಾವಿದ್ಯಾಲಯಗಳು | |||
೨೪ | ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಬಿಜಾಪುರ | ೧೯೪೫ | |
೨೪ | ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಬಿಜಾಪುರ | ೧೯೬೧ | |
೨೫ | ಬಿ.ಎಲ್.ಡಿ.ಈ.ಎ. ವಾಣಿಜ್ಯ , ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿ | ೧೯೬೩ | |
೨೫ | ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ | ೧೯೬೯ | |
೨೬ | ಶ್ರೀ ಸಿದ್ದೇಶ್ವರ ಕಲಾ ಮಹಾವಿದ್ಯಾಲಯ, ಬಿಜಾಪುರ | ೧೯೭೯ | |
೨೭ | ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ | ೧೯೮೨ | |
೨೮ | ಮಹಿಳೆಯರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಿಜಾಪುರ | ೧೯೮೩ | |
ತರಬೇತಿ ಮಹಾವಿದ್ಯಾಲಯಗಳು | |||
೨೯ | ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ಬಿಜಾಪುರ | ೨೦೦೦ | |
೩೦ | ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಲಚ್ಯಾಣ | ೧೯೫೦ | |
೩೦ | ಬಿ.ಎಲ್.ಡಿ.ಈ.ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಿಜಾಪುರ | ೧೯೫೦ | |
೩೧ | ಶ್ರೀ ಸಿದ್ದೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಬಿಜಾಪುರ | ೧೯೫೦ | |
ತಾಂತ್ರಿಕ ಮಹಾವಿದ್ಯಾಲಯಗಳು | |||
೩೨ | ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಾಪೂರ | ೧೯೮೦ | |
೩೩ | ಬಿ.ಎಲ್.ಡಿ.ಈ.ಸಂಸ್ಥೆಯ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಾಪೂರ | ೧೯೮೬ | |
೩೪ | ಬಿ.ಎಲ್.ಡಿ.ಈ.ಸಂಸ್ಥೆಯ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ವಿಜಾಪೂರ (ವಿ.ಟಿ.ಯು. ಬೆಳಗಾವಿ ) | ೧೯೮೬ | |
೨೪ | ಬಿ.ಎಲ್.ಡಿ.ಈ.ಸಂಸ್ಥೆಯ ಎ.ಎಸ್.ಪಾಟೀಲ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ಬಿಜಾಪುರ (ಆರ್.ಸಿ.ಯು. ಬೆಳಗಾವಿ ) | ೨೦೧೦ | |
ವೈದ್ಯಕೀಯ ಮಹಾವಿದ್ಯಾಲಯಗಳು | |||
೩೫ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ವಿಜಾಪೂರ | ೧೯೮೬ | |
೩೬ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಾಪೂರ | ೧೯೮೬ | |
೩೭ | ಬಿ.ಎಲ್.ಡಿ.ಈ.ಸಂಸ್ಥೆಯ ಔಷಧ ಮಹಾವಿದ್ಯಾಲಯ, ವಿಜಾಪೂರ | ೧೯೮೦ | |
೩೮ | ಬಿ.ಎಲ್.ಡಿ.ಈ.ಸಂಸ್ಥೆಯ ಔಷಧ ಶಾಲೆ, ವಿಜಾಪೂರ | ೧೯೮೨ | |
೩೯ | ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಾಪೂರ | ೧೯೯೮ | |
೪೦ | ಬಿ.ಎಲ್.ಡಿ.ಈ.ಸಂಸ್ಥೆಯ ಶುಶ್ರೂಷಾ ಶಾಲೆ, ವಿಜಾಪೂರ | ೧೯೯೮ | |
೪೧ | ಬಿ.ಎಲ್.ಡಿ.ಈ.ಸಂಸ್ಥೆ ಎ.ವಿ.ಸಮಿತಿಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ವಿಜಾಪೂರ | ೧೯೯೮ | |
ತರಬೇತಿ ಕೇಂದ್ರಗಳು | |||
೪೨ | ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ಜಮಖಂಡಿ | ೧೯೮೩ | |
೪೩ | ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಅಥರ್ಗಾ | ೧೯೮೪ | |
೪೪ | ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ತಿಕೋಟಾ | ೧೯೯೦ | |
೪೫ | ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಸಾವಳಗಿ | ೧೯೯೦ |
This article uses material from the Wikipedia ಕನ್ನಡ article ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ, ಬಿಜಾಪೂರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.