ಪೊರಕೆ

ಪೊರಕೆಯು (ಕಸಬರಿಗೆ) ಸಾಮಾನ್ಯವಾಗಿ ಸ್ಥೂಲವಾಗಿ ಉರುಳೆಯಾಕಾರದ ಹಿಡಿಗೆ ಜೋಡಣೆಗೊಂಡ ಬಿರುಸಾದ ನಾರುಗಳನ್ನು (ಇವನ್ನು ಹಲವುವೇಳೆ ಪ್ಲಾಸ್ಟಿಕ್, ಕೂದಲು, ಅಥವಾ ಮೆಕ್ಕೆಜೋಳದ ಹೊಟ್ಟಿನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ) ಹೊಂದಿರುವ ಒಂದು ಸ್ವಚ್ಛಗೊಳಿಸುವ ಸಾಧನ.

ಹಾಗಾಗಿ ಇದು ಉದ್ದ ಹಿಡಿಯಿರುವ ಕುಂಚದ ಒಂದು ವೈವಿಧ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಮೊರದ ಸಂಯೋಜನೆಯಲ್ಲಿ ಬಳಸಲಾಗುತ್ತದೆ.

"ಗಟ್ಟಿ ಪೊರಕೆ" ಮತ್ತು "ಮೃದು ಪೊರಕೆ" ನಡುವೆ ವ್ಯತ್ಯಾಸ ಮಾಡಲಾಗುತ್ತದೆ. ಮೃದು ಪೊರಕೆಗಳನ್ನು ಗೋಡೆಗಳಿಂದ ಜೇಡರ ಬಲೆಗಳು ಹಾಗೂ ಜೇಡಗಳನ್ನು ಗುಡಿಸಲು ಬಳಸಲಾಗುತ್ತದೆ. ಗಟ್ಟಿ ಪೊರಕೆಗಳನ್ನು ಕಾಲುದಾರಿಗಳ ಮೇಲಿನ ಕಸ ಗುಡಿಸಲು ಬಳಸಲಾಗುತ್ತದೆ.

ಚಿತ್ರಸಂಪುಟ

Tags:

ಹಿಡಿಕೆ

🔥 Trending searches on Wiki ಕನ್ನಡ:

ಕನ್ನಡ ರಾಜ್ಯೋತ್ಸವಬಾಲ್ಯ ವಿವಾಹಭೋವಿಸುಭಾಷ್ ಚಂದ್ರ ಬೋಸ್ಜಯಪ್ರಕಾಶ್ ಹೆಗ್ಡೆಕನ್ನಡದಲ್ಲಿ ಮಹಿಳಾ ಸಾಹಿತ್ಯಬೇಲೂರುನಾಟಕನೀರುಆರತಿರೈತವಾರಿ ಪದ್ಧತಿಪೌರತ್ವಶ್ರೀವಿಜಯಕರ್ನಾಟಕದ ಅಣೆಕಟ್ಟುಗಳುಆಮ್ಲಗಳು ಮತ್ತು ಪ್ರತ್ಯಾಮ್ಲಗಳುಕೆ.ಎಲ್.ರಾಹುಲ್ಪುಟ್ಟರಾಜ ಗವಾಯಿವಿರಾಮ ಚಿಹ್ನೆತಾಳಗುಂದ ಶಾಸನತಂತ್ರಜ್ಞಾನಭರತನಾಟ್ಯವಿಜ್ಞಾನಕನ್ನಡ ಕಾವ್ಯಆದಿಚುಂಚನಗಿರಿಪ್ರಾಥಮಿಕ ಶಾಲೆಸಮುಚ್ಚಯ ಪದಗಳುಮಲ್ಲಿಕಾರ್ಜುನ್ ಖರ್ಗೆನಾರುಭಾರತದ ಮುಖ್ಯಮಂತ್ರಿಗಳುಮಾರ್ಕ್ಸ್‌ವಾದಅಂಚೆ ವ್ಯವಸ್ಥೆಶಬ್ದ ಮಾಲಿನ್ಯಎಳ್ಳೆಣ್ಣೆಬಸವೇಶ್ವರರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಮಾವುಪಂಚ ವಾರ್ಷಿಕ ಯೋಜನೆಗಳುಅಂಬಿಗರ ಚೌಡಯ್ಯಜಶ್ತ್ವ ಸಂಧಿಸರ್ವಜ್ಞಇನ್ಸ್ಟಾಗ್ರಾಮ್ದಿಕ್ಕುಕಾಂತಾರ (ಚಲನಚಿತ್ರ)ಇಮ್ಮಡಿ ಪುಲಕೇಶಿಕೆ. ಅಣ್ಣಾಮಲೈಕಾದಂಬರಿಮಡಿವಾಳ ಮಾಚಿದೇವಉತ್ತರ ಕನ್ನಡಭಾರತದ ಸಂಸತ್ತುಲಕ್ಷ್ಮೀಶರಾಷ್ಟ್ರಕವಿಜ್ವರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾಷೆಮುಖ್ಯ ಪುಟಸೀತೆಉಡುಪಿ ಜಿಲ್ಲೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಚಿನ್ನಅಕ್ಷಾಂಶ ಮತ್ತು ರೇಖಾಂಶಟಿಪ್ಪು ಸುಲ್ತಾನ್ಪ್ರಬಂಧ ರಚನೆನಾಲ್ವಡಿ ಕೃಷ್ಣರಾಜ ಒಡೆಯರುಸಂಸ್ಕಾರಅಲಂಕಾರಕುವೆಂಪುವಿಜಯ ಕರ್ನಾಟಕಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮಹಾಭಾರತಎರಡನೇ ಮಹಾಯುದ್ಧಅಯೋಧ್ಯೆಗಾದೆ ಮಾತುಇ-ಕಾಮರ್ಸ್ಕೈಗಾರಿಕೆಗಳುಸಂಧಿದ್ವಿರುಕ್ತಿಅನುರಾಧಾ ಧಾರೇಶ್ವರ🡆 More