ಪಾಂಡ್ಯ ರಾಜವಂಶವು ಒಂದು ಪ್ರಾಚೀನ ತಮಿಳು ರಾಜವಂಶವಾಗಿತ್ತು, ಮೂರು ತಮಿಳು ರಾಜವಂಶಗಳಲ್ಲೊಂದು, ಉಳಿದೆರಡು ಚೋಳ ಹಾಗೂ ಚೇರ ವಂಶಗಳು.
ಚೇರ ರಾಜ ಮತ್ತು ಚೋಳ ರಾಜರ ಜೊತೆಗೆ ಪಾಂಡ್ಯ ರಾಜರು ತಮಿಳಕಮ್‍ನ ಮೂರು ಪಟ್ಟಾಭಿಷಿಕ್ತ ರಾಜರು ಎಂದು ಕರೆಯಲ್ಪಡುತ್ತಿದ್ದರು. ಈ ರಾಜವಂಶವು ಸುಮಾರು ಕ್ರಿ.ಪೂ. ೬೦೦ರಿಂದ ಕ್ರಿ.ಶ. ೧೭೦೦ರ ಮೊದಲಾರ್ಧದವರೆಗೆ ದಕ್ಷಿಣ ಭಾರತದ ಭಾಗಗಳನ್ನು ಆಳುತ್ತಿತ್ತು.
This article uses material from the Wikipedia ಕನ್ನಡ article ಪಾಂಡ್ಯ ರಾಜವಂಶ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.