ನೈರೋಬಿ

ನೈರೋಬಿ ಕೀನ್ಯಾ ದೇಶದ ರಾಜಧಾನಿ ಮತ್ತದರ ಅತ್ಯಂತ ದೊಡ್ಡ ನಗರ.

ನಗರ ಪ್ರದೇಶ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶ ಸೇರಿ ನೈರೋಬಿ ಪ್ರಾಂತ್ಯವಾಗಿತ್ತದೆ. ನೈರೋಬಿ ಎಂದರೆ ಮಾಸೈ ಭಾಷೆಯಲ್ಲಿ ತಣ್ಣನೆಯ ನೀರಿನ ಪ್ರದೇಶ ಎಂದು ಅರ್ಥ. ಇದನ್ನು ಸೂರ್ಯನಲ್ಲಿರುವ ಹಸಿರು ನಗರ ಎಂದು ಕೂಡ ಕರೆಯುತ್ತಾರೆ. ೧೮೯೯ರಲ್ಲಿ ಸ್ಥಾಪಿತವಾದ ನೈರೋಬಿ ೧೯೬೩ರಲ್ಲಿ ಸ್ವತಂತ್ರ ಕೀನ್ಯ ಗಣರಾಜ್ಯದ ರಾಜಧಾನಿಯಾಯಿತು. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರ ಪೂರ್ವ ಆಫ್ರಿಕದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.

ನೈರೋಬಿ, ಕೀನ್ಯ
ನೈರೋಬಿ ನಗರ
ನೈರೋಬಿ ನಗರ
Flag of ನೈರೋಬಿ, ಕೀನ್ಯ
ದೇಶನೈರೋಬಿ ಕೀನ್ಯಾ ಕೀನ್ಯ
ಪ್ರಾಂತ್ಯನೈರೋಬಿ ಪ್ರಾಂತ್ಯ
ಹೆಚ್.ಕ್ಯುನಗರ ಭವನ
ಸ್ಥಾಪನೆ೧೮೯೯
Government
 • ಮೇಯರ್ಜೆಫರಿ ಮಜಿವ
Area
 • Total೬೯೬ km (೨೬೯ sq mi)
Elevation
೧,೬೬೦ m (೫,೪೫೦ ft)
Population
 (2009)
 • Total೩೧,೩೮,೨೯೫
 • Density೪,೫೦೯/km (೧೧,೬೮೦/sq mi)
 
Time zoneUTC+3 (EAT)
Websitehttp://www.citycouncilofnairobi.go.ke

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು


Tags:

ಕೀನ್ಯಾಪೂರ್ವ ಆಫ್ರಿಕರಾಜಧಾನಿ

🔥 Trending searches on Wiki ಕನ್ನಡ:

ಚಾಮುಂಡರಾಯಕಿತ್ತೂರು ಚೆನ್ನಮ್ಮಸ್ವಾಮಿ ವಿವೇಕಾನಂದಭಾರತೀಯ ಅಂಚೆ ಸೇವೆಗೋತ್ರ ಮತ್ತು ಪ್ರವರನಯಸೇನಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿದುಗ್ಧರಸ ಗ್ರಂಥಿ (Lymph Node)ದಾಸ ಸಾಹಿತ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕಪ್ಪೆ ಅರಭಟ್ಟಸ್ವಾತಂತ್ರ್ಯಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿದ್ರೌಪದಿಭಾರತದಲ್ಲಿ ತುರ್ತು ಪರಿಸ್ಥಿತಿರಾಷ್ಟ್ರೀಯ ಸೇವಾ ಯೋಜನೆನೈಸರ್ಗಿಕ ವಿಕೋಪಜನಪದ ಕಲೆಗಳುಉತ್ತರ ಕನ್ನಡಪ್ರವಾಸೋದ್ಯಮಗಣರಾಜ್ಯೋತ್ಸವ (ಭಾರತ)ಮೋಂಬತ್ತಿಕೈವಾರ ತಾತಯ್ಯ ಯೋಗಿನಾರೇಯಣರುಎ.ಪಿ.ಜೆ.ಅಬ್ದುಲ್ ಕಲಾಂಮಹಾಭಾರತರಾಮ ಮಂದಿರ, ಅಯೋಧ್ಯೆವಿನಾಯಕ ದಾಮೋದರ ಸಾವರ್ಕರ್ಶಾತವಾಹನರುಬಸವೇಶ್ವರಕರ್ನಾಟಕದ ಮುಖ್ಯಮಂತ್ರಿಗಳುಕನ್ನಡ ಅಕ್ಷರಮಾಲೆಥಿಯೊಸೊಫಿಕಲ್ ಸೊಸೈಟಿಕನ್ನಡ ರಂಗಭೂಮಿದೇವರ/ಜೇಡರ ದಾಸಿಮಯ್ಯವಿಶ್ವ ಮಹಿಳೆಯರ ದಿನಶಿವದೆಹಲಿ ಸುಲ್ತಾನರುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಜೋಡು ನುಡಿಗಟ್ಟುಸತ್ಯ (ಕನ್ನಡ ಧಾರಾವಾಹಿ)ದೇವನೂರು ಮಹಾದೇವಅರವಿಂದ ಘೋಷ್ಭೂಮಿತುಕಾರಾಮ್ಪಂಚ ವಾರ್ಷಿಕ ಯೋಜನೆಗಳುಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಎಸ್.ಎಲ್. ಭೈರಪ್ಪಗ್ರಾಮ ಪಂಚಾಯತಿಚೋಳ ವಂಶಆದಿ ಶಂಕರರೋಸ್‌ಮರಿಉಪನಯನಹೊಯ್ಸಳಪುರಾತತ್ತ್ವ ಶಾಸ್ತ್ರನಾಯಕನಹಟ್ಟಿಚಿಪ್ಕೊ ಚಳುವಳಿಪಂಪಅಪಕೃತ್ಯಅಲೆಕ್ಸಾಂಡರ್ಕರ್ನಾಟಕದ ಹಬ್ಬಗಳುಸಾಮ್ರಾಟ್ ಅಶೋಕಆಯ್ಕಕ್ಕಿ ಮಾರಯ್ಯಯಮಕೇಂದ್ರ ಲೋಕ ಸೇವಾ ಆಯೋಗಭಾರತದ ವಿಭಜನೆಪ್ರಚ್ಛನ್ನ ಶಕ್ತಿಕರ್ನಾಟಕದ ತಾಲೂಕುಗಳುಸಂಕರಣಚೀನಾದ ಇತಿಹಾಸಮೆಸೊಪಟ್ಯಾಮಿಯಾಶಿಶುನಾಳ ಶರೀಫರುಅಮೃತಬಳ್ಳಿಭಾರತೀಯ ನೌಕಾಪಡೆಹಿಂದೂ ಧರ್ಮರನ್ನದಯಾನಂದ ಸರಸ್ವತಿಸಜ್ಜೆಮೊಘಲ್ ಸಾಮ್ರಾಜ್ಯ🡆 More