ನೀಲಗಿರಿ ಬೆಟ್ಟಗಳು

ನೀಲಗಿರಿ ಬೆಟ್ಟ ಪಶ್ಚಿಮ ಘಟ್ಟ ಒಂದು  ಭಾಗ. ಇದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿಕೊಂಡಿದೆ.  ಕನಿಷ್ಠ 24 ನೀಲಗಿರಿ ಪರ್ವತಗಳ ಶಿಖರಗಳು 2,000 ಮೀಟರ್ಗಳಷ್ಟು ಎತ್ತರದಲ್ಲಿದೆ. ಅತಿ ಎತ್ತರದ್ದು ದೊಡ್ಡಬೆಟ್ಟ 2,637 ಮೀಟರ್ ಎತ್ತರವಿದೆ. 

ನೀಲಗಿರಿ ಬೆಟ್ಟಗಳು
ನೀಲಗಿರಿ ಬೆಟ್ಟಗಳು
ನೀಲಗಿರಿ ಬೆಟ್ಟಗಳ ನೋಟ
Highest point
ಎತ್ತರ2,637 m (8,652 ft)
Naming
ಆಂಗ್ಲ ಭಾಷಾನುವಾದನೀಲಿ ಪರ್ವತಗಳು
Geography
ಸ್ಥಳತಮಿಳುನಾಡು, ಕೇರಳ, ಕರ್ನಾಟಕ
Parent rangeಪಶ್ಚಿಮ ಘಟ್ಟಗಳು
Geology
ಬಂಡೆಯ ವಯಸ್ಸುAzoic Age, 3000 to 500 mya
ಪರ್ವತ ಪ್ರಕಾರFault
Climbing
ಸುಲಭವಾದ ಮಾರ್ಗNH 67 (Satellite view)
or Nilgiri Mountain Railway

ಹೆಸರಿನ ಮೂಲ

ನೀಲಗಿರಿ ಎಂಬ ಪದ , ಸಂಸ್ಕೃತದ ನೀಲ ಮತ್ತು ಗಿರಿ ಪದಗಳಿಂದ ಬಂದಿದೆ. ನೀಲಕುರಂಜಿ ಹೂವಿನಿಂದ ಈ ಹೆಸರು ಬಂದಿದೆ. 

ಸಂರಕ್ಷಣೆ

ಯುನೆಸ್ಕೊ ವರ್ಲ್ಡ್ ನೆಟ್ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್ಸ್ ಅಡಿಯಲ್ಲಿರುವ ಇದು ಭಾರತದ  ಸಂರಕ್ಷಿತ ಜೈವಿಕ ನಿಕ್ಷೇಪಗಳಲ್ಲಿ ಒಂದು.

ನೀಲಗಿರಿ ಬೆಟ್ಟಗಳು 
ನೀಲಗಿರಿಯ ಜೀವಗೋಳ ಮೀಸಲು ನಕ್ಷೆ

ನೀಲಗಿರಿಯಲ್ಲಿನ ಶಿಖರಗಳು

ನೀಲಗಿರಿ ಬೆಟ್ಟಗಳು 
ದೊಡ್ಡಬೆಟ್ಟದಿ೦ದ ನೀಲಗಿರಿ ಬೆಟ್ಟಗಳ ನೋಟ

ಅತೀ ಎತ್ತರದ್ದು ದೊಡ್ಡಬೆಟ್ಟ (2,637 ಮೀಟರ್)

  • ಕೋಲಾರಿಬೆಟ್ಟಾ: ಎತ್ತರ: 2,630 ಮೀಟರ್ (8,629 ಅಡಿ),
  • ಹೆಕುಬಾ: 2,375 ಮೀಟರ್ (7,792 ಅಡಿ),
  • ಕಟ್ಟಾದಡು: 2,418 ಮೀಟರ್ (7,933 ಅಡಿ) 
  • ಕುಲ್ಕುಡಿ: 2,439 ಮೀಟರ್ (8,002 ಅಡಿ).

ದೇವಶಾಲಾ (ಎತ್ತರ: 2,261 ಮೀಟರ್ (7,418 ಅಡಿ)),

ಹುಲಿಕಲ್ ದುರ್ಗ (ಎತ್ತರ: 562 ಮೀಟರ್ (1,844 ಅಡಿ)

ಕೂನೂರ್ ಬೆಟ್ಟ (2,101 ಮೀಟರ್ (6,893 ಅಡಿ)


References

Tags:

ನೀಲಗಿರಿ ಬೆಟ್ಟಗಳು ಹೆಸರಿನ ಮೂಲನೀಲಗಿರಿ ಬೆಟ್ಟಗಳು ಸಂರಕ್ಷಣೆನೀಲಗಿರಿ ಬೆಟ್ಟಗಳು ನೀಲಗಿರಿಯಲ್ಲಿನ ಶಿಖರಗಳುನೀಲಗಿರಿ ಬೆಟ್ಟಗಳುಕರ್ನಾಟಕಕೇರಳತಮಿಳುನಾಡುದೊಡ್ಡಬೆಟ್ಟಪಶ್ಚಿಮ ಘಟ್ಟಗಳು

🔥 Trending searches on Wiki ಕನ್ನಡ:

ಸಾಮಾಜಿಕ ಮಾರುಕಟ್ಟೆಕರ್ನಾಟಕದ ಹಬ್ಬಗಳುಸಂಗೊಳ್ಳಿ ರಾಯಣ್ಣಭಾರತ ರತ್ನಸಚಿನ್ ತೆಂಡೂಲ್ಕರ್ರಾಜಕುಮಾರ (ಚಲನಚಿತ್ರ)ಪಾಲಕ್ತ್ರಿವೇಣಿಮಾರಾಟ ಪ್ರಕ್ರಿಯೆದೇವತಾರ್ಚನ ವಿಧಿಶೈಕ್ಷಣಿಕ ಮನೋವಿಜ್ಞಾನಐಸಿಐಸಿಐ ಬ್ಯಾಂಕ್ಸಿ.ಎಮ್.ಪೂಣಚ್ಚವಾಣಿಜ್ಯ(ವ್ಯಾಪಾರ)ನಾಮಪದಜೋಗಿ (ಚಲನಚಿತ್ರ)ಇಸ್ಲಾಂ ಧರ್ಮಹಳೇಬೀಡುಪುನೀತ್ ರಾಜ್‍ಕುಮಾರ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಎರಡನೇ ಮಹಾಯುದ್ಧದಿಕ್ಕುನಾಲ್ವಡಿ ಕೃಷ್ಣರಾಜ ಒಡೆಯರುಹೊಯ್ಸಳ ವಿಷ್ಣುವರ್ಧನವಿವಾಹಜಾತ್ಯತೀತತೆಧರ್ಮ (ಭಾರತೀಯ ಪರಿಕಲ್ಪನೆ)ಕೃಷ್ಣದೇವರಾಯಉಡುಪಿ ಜಿಲ್ಲೆಭಾರತದ ಜನಸಂಖ್ಯೆಯ ಬೆಳವಣಿಗೆಮಂಡ್ಯಮುಖವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಕೊಪ್ಪಳತಾಳೆಮರಅನುನಾಸಿಕ ಸಂಧಿಭಾರತೀಯ ರಿಸರ್ವ್ ಬ್ಯಾಂಕ್ಭಾರತದ ರಾಷ್ಟ್ರಗೀತೆಭಾರತಅಶ್ವತ್ಥಮರಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶಿವಕುಮಾರ ಸ್ವಾಮಿಬಿ.ಜಯಶ್ರೀಬೆಳಗಾವಿಆಯುರ್ವೇದಕರ್ನಾಟಕ ವಿಧಾನ ಪರಿಷತ್ಮಾನವ ಸಂಪನ್ಮೂಲಗಳುಪರಿಸರ ಕಾನೂನುವಾಯು ಮಾಲಿನ್ಯಉತ್ತರ ಪ್ರದೇಶತ್ರಿಕೋನಮಿತಿಯ ಇತಿಹಾಸಪ್ರಬಂಧಸ್ವಾಮಿ ವಿವೇಕಾನಂದಅಲ್ಬರ್ಟ್ ಐನ್‍ಸ್ಟೈನ್ತ. ರಾ. ಸುಬ್ಬರಾಯಛಾಯಾಗ್ರಹಣಜಯಚಾಮರಾಜ ಒಡೆಯರ್ಸರ್ಪ ಸುತ್ತುವೀರಗಾಸೆಪೆನೆಲೋಪ್ ಫಿಟ್ಜ್‌ಗೆರಾಲ್ಡ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಅರಿಸ್ಟಾಟಲ್‌ಕಾಮಸೂತ್ರಭಾರತದ ಸರ್ವೋಚ್ಛ ನ್ಯಾಯಾಲಯತೆಂಗಿನಕಾಯಿ ಮರಕರ್ನಾಟಕದ ಜಾನಪದ ಕಲೆಗಳುಎಂ. ಕೃಷ್ಣಪ್ಪಶಿಶುನಾಳ ಶರೀಫರುಮಹೇಂದ್ರ ಸಿಂಗ್ ಧೋನಿಬಾರ್ಲಿಕೋಲಾರಯು.ಆರ್.ಅನಂತಮೂರ್ತಿಸುಂದರ್ ಪಿಚೈಕರ್ನಾಟಕದ ಸಂಸ್ಕೃತಿಔಡಲ🡆 More