ನಾರ್ತ್ ಅಮೆರಿಕ ವಿಶ್ವ ಕನ್ನಡ ಒಕ್ಕೂಟ

ಸಾಮಾನ್ಯವಾಗಿ NAVIKA ಎಂದು ಕರೆಯಲ್ಪಡುವ ನಾರ್ತ್ ಅಮೆರಿಕ ವಿಶ್ವ ಕನ್ನಡ ಒಕ್ಕೂಟವು ಉತ್ತರ ಅಮೆರಿಕಾದಲ್ಲಿರುವ ಕನ್ನಡಿಗರ ಸಂಘವಾಗಿದೆ.

ಇದು ಫ್ಲೋರಿಡಾದಲ್ಲಿ ಲಾಭಕ್ಕಾಗಿ ನೋಂದಾಯಿಸಲಾದ ಸಂಘವಾಗಿರದೆ ಮಾರ್ಚ್ 2009 ರಲ್ಲಿ, ಯುಗಾದಿ (ಕನ್ನಡ ಹೊಸ ವರ್ಷ) ದಿನದಂದು , ಅಮೆರಿಕದ ಕನ್ನಡ ಕೂಟಗಳ ಸಂಘದ (AKKA) ಕೆಲವು ಸದಸ್ಯರೊಂದಿಗಿನ ಅಭಿಪ್ರಾಯ ಭೇದಗಳಿಂದ ಮುರಿದುಕೊಂಡಿದ್ದರಿಂದ NAVIKA ಅನ್ನು ರಚಿಸಲಾಯಿತು.

North America Vishwa Kannada Association
Founded March 26, 2009 (2009-03-26)
Type Non profit organization
Location
  • Florida, United States
Origins Broke away from AKKA
Area served
North America
Website navika.org Archived 2021-12-08 ವೇಬ್ಯಾಕ್ ಮೆಷಿನ್ ನಲ್ಲಿ.

ಇತಿಹಾಸ

NAVIKA ದ ಇತಿಹಾಸವು ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ಕನ್ನಡಿಗ ಸಂಘವಾದ ಅಮೆರಿಕದ ಕನ್ನಡ ಕೂಟಗಳ ಸಂಘ (AKKA) ದೊಂದಿಗೆ NAVIKA ದ ಇತಿಹಾಸವು ಬೆಸೆದುಕ್ಕೊಂಡಿದೆ. 26 ಮಾರ್ಚ್ 2011 ರಂದು (ಕನ್ನಡ ಹೊಸ ವರ್ಷದ ದಿನ), AKKA ದ ಏಳು ಸಂಸ್ಥಾಪಕ ಸದಸ್ಯರು AKKA ದಿಂದ ಬೇರ್ಪಟ್ಟುಇತರೇ 25 ಮಂದಿಯೊಂದಿಗೆ ಸೇರಿ NAVIKA ಅನ್ನು ರಚಿಸಿದರು. ಇದು ಪ್ರಪಂಚದಾದ್ಯಂತದ ಕನ್ನಡಿಗರನ್ನು ಒಗ್ಗೂಡಿಸುವ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಿಶ್ವ ಕನ್ನಡ ಸಮ್ಮೇಳನ 2010

ಜುಲೈ 2010 ರಲ್ಲಿ, NAVIKA ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿ ವಿಶ್ವ ಕನ್ನಡ ಶೃಂಗಸಭೆ 2010 ಅನ್ನು ನಡೆಸಿತು. ಕಾರ್ಯಕ್ರಮದ ಉದ್ಘಾಟನೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜಕುಮಾರ್, ನಟಿಯರಾದ ಜೆನ್ನಿಫರ್ ಕೊತ್ವಾಲ್ ಮತ್ತು ಶರ್ಮಿಳಾ ಮಾಂಡ್ರೆ ಕೂಡ ಭಾಗವಹಿಸಿದ್ದರು. ನಟ ಗಣೇಶ್ ಅವರು ವೃತ್ತಿಪರ ಕಾರಣಗಳನ್ನು ಉಲ್ಲೇಖಿಸಿ ಸಮ್ಮೇಳನದಲ್ಲಿ ಭಾಗವಹಿಸುವುದನ್ನು ರದ್ದುಗೊಳಿಸಿರುವುದು, ಕರ್ನಾಟಕ ಸರ್ಕಾರ ಒದಗಿಸಿದ ಸೌಲಭ್ಯಗಳ ಬಗ್ಗೆ ಅಸಮಾಧಾನದಿಂದವೆಂದೂ ಹೇಳುತ್ತಾರೆ.

ಈ ಸಮ್ಮೇಳನದಲ್ಲಿ ಭಾಗವಹಿಸಲು 48 ಸದಸ್ಯರ ನಿಯೋಗವನ್ನು ಕರ್ನಾಟಕ ಸರ್ಕಾರವು ಕಳುಹಿಸಿತ್ತು..ಸರಿಯಾದ ಆಯ್ಕೆ ಪ್ರಕ್ರಿಯೆಯಿಲ್ಲದೆ ಸರ್ಕಾರವು ನಿರಂಕುಶವಾಗಿ ಆಯ್ಕೆ ಮಾಡಿದ ನಿಯೋಗವನ್ನು ಕಳುಹಿಸಿದನ್ನು ಪ್ರಶ್ನಿಸಿದ ಟೀಕಾಕಾರರು ಸರ್ಕಾರವು ಸಾರ್ವಜನಿಕ ಹಣವನ್ನು ಈ ರೀತಿ ಪೋಲು ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದರು.

ಉಲ್ಲೇಖಗಳು

Tags:

ಅಮೇರಿಕದ ಕನ್ನಡ ಕೂಟಗಳ ಒಕ್ಕೂಟ (AKKA)ಉತ್ತರ ಅಮೇರಿಕಕನ್ನಡಿಗಫ್ಲಾರಿಡಯುಗಾದಿ

🔥 Trending searches on Wiki ಕನ್ನಡ:

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸಂಯುಕ್ತ ರಾಷ್ಟ್ರ ಸಂಸ್ಥೆದುಂಡು ಮೇಜಿನ ಸಭೆ(ಭಾರತ)ಪ್ರವಾಸೋದ್ಯಮಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಅವತಾರಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಭಾರತದ ಸರ್ವೋಚ್ಛ ನ್ಯಾಯಾಲಯಜಾಗತಿಕ ತಾಪಮಾನ ಏರಿಕೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮಹೇಂದ್ರ ಸಿಂಗ್ ಧೋನಿರಾಶಿಭಾರತದಲ್ಲಿನ ಶಿಕ್ಷಣಎಸ್. ಬಂಗಾರಪ್ಪಮಾಧ್ಯಮರಾಘವಾಂಕಭಾರತದ ಸ್ವಾತಂತ್ರ್ಯ ದಿನಾಚರಣೆಹಂಪೆಭಾರತದ ರಾಷ್ಟ್ರಪತಿಗಳ ಪಟ್ಟಿವಾಯು ಮಾಲಿನ್ಯಕುರು ವಂಶಕರ್ನಾಟಕದ ಮಹಾನಗರಪಾಲಿಕೆಗಳುಪ್ರಗತಿಶೀಲ ಸಾಹಿತ್ಯಮಹಾಭಾರತಉಪನಯನಕೆ.ಎಲ್.ರಾಹುಲ್ಶೃಂಗೇರಿ ಶಾರದಾಪೀಠಕಿತ್ತೂರು ಚೆನ್ನಮ್ಮಇಂಡಿಯನ್‌ ಎಕ್ಸ್‌ಪ್ರೆಸ್‌ರಾಮಾನುಜರೌಲತ್ ಕಾಯ್ದೆಆಭರಣಗಳುಅಸಹಕಾರ ಚಳುವಳಿಪಂಪಅರ್ಥಶಾಸ್ತ್ರಭಾರತದಲ್ಲಿ ಬ್ರಿಟಿಷ್ ಆಳ್ವಿಕೆರಾಹುಲ್ ಗಾಂಧಿಕದಂಬ ರಾಜವಂಶಕದಂಬ ಮನೆತನಅಕ್ಷಾಂಶ ಮತ್ತು ರೇಖಾಂಶಕುರುಸಂಗೊಳ್ಳಿ ರಾಯಣ್ಣಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಬಿ.ಎಲ್.ರೈಸ್ಮಾನವನ ವಿಕಾಸಕೈಗಾರಿಕಾ ಕ್ರಾಂತಿನೇಮಿಚಂದ್ರ (ಲೇಖಕಿ)ಟಿ.ಪಿ.ಕೈಲಾಸಂಪುರಂದರದಾಸಓಂಮದರ್‌ ತೆರೇಸಾಭಾರತದ ಜನಸಂಖ್ಯೆಯ ಬೆಳವಣಿಗೆಮೊದಲನೇ ಅಮೋಘವರ್ಷಜನಪದ ಆಭರಣಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕರ್ನಾಟಕ ಜನಪದ ನೃತ್ಯಫೀನಿಕ್ಸ್ ಪಕ್ಷಿಆದೇಶ ಸಂಧಿಸಿಗ್ಮಂಡ್‌ ಫ್ರಾಯ್ಡ್‌ಬಿರಿಯಾನಿಭಾರತೀಯ ಜನತಾ ಪಕ್ಷರೈತವಾರಿ ಪದ್ಧತಿಜಂಟಿ ಪ್ರವೇಶ ಪರೀಕ್ಷೆಬನವಾಸಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹೆಚ್.ಡಿ.ಕುಮಾರಸ್ವಾಮಿಸರ್ಪ ಸುತ್ತುಶೈಕ್ಷಣಿಕ ಮನೋವಿಜ್ಞಾನಗುಡಿಸಲು ಕೈಗಾರಿಕೆಗಳುಪಠ್ಯಪುಸ್ತಕದ್ವಿರುಕ್ತಿಗಣರಾಜ್ಯೋತ್ಸವ (ಭಾರತ)ಮಡಿವಾಳ ಮಾಚಿದೇವಗರ್ಭಪಾತಅಣ್ಣಯ್ಯ (ಚಲನಚಿತ್ರ)ಗೋಲ ಗುಮ್ಮಟತೀ. ನಂ. ಶ್ರೀಕಂಠಯ್ಯತುಂಗಭದ್ರಾ ಅಣೆಕಟ್ಟು🡆 More