ತುಳು ವಿಕಿಪೀಡಿಯ ವಿಕಿಪೀಡಿಯಯದ ತುಳು ಭಾಷೆ ಆವೃತ್ತಿಯಾಗಿದ್ದು, ವಿಕಿಮೀಡಿಯ ಫೌಂಡೇಶನ್ ಮೂಲಕ ನಡೆಯುತ್ತಿದೆ.ಇದು ಪ್ರಸ್ತುತ ೧,೦೦೦ ಕ್ಕಿಂತಲೂ ಹೆಚ್ಚು ಲೇಖನಗಳನ್ನು ಹೊಂದಿದೆ.
ಜಾಲತಾಣದ ವಿಳಾಸ | tcy |
---|---|
ವಾಣಿಜ್ಯ ತಾಣ | ಯಾವುದೇ |
ತಾಣದ ಪ್ರಕಾರ | ಇಂಟರ್ನೆಟ್ ಎನ್ಸೈಕ್ಲೋಪೀಡಿಯಾ |
ನೊಂದಾವಣಿ |
|
ಲಭ್ಯವಿರುವ ಭಾಷೆ | ತುಳು |
ಬಳಕೆದಾರರು(ನೊಂದಾಯಿತರೂ ಸೇರಿ) | ೪,೨೯೨ ಬಳಕೆದಾರೆರು, ೨ administrators as of ೨೦ ಜುಲಾಯಿ ೨೦೨೧ |
ವಿಷಯದ ಪರವಾನಗಿ | ಕ್ರಿಯೇಟಿವ್ ಕಾಮನ್ಸ್ ಪರವಾನಗಿ |
ಒಡೆಯ | ವಿಕಿಮೀಡಿಯ ಫೌಂಡೇಶನ್ |
ಪ್ರಾರಂಭಿಸಿದ್ದು | ಆಗಸ್ಟ್ ೦೬, ೨೦೧೬ (ಪೂರ್ಣ ಸೈಟ್) |
ವಿಕಿಮೀಡಿಯ ಫೌಂಡೇಶನ್ ಕಾರ್ಯಕಾರಿ ನಿರ್ದೇಶಕರಾದ ಕ್ಯಾಥರೀನ್ ಮಹೆರ್ , ವಿಕಿಕಾನ್ಫೆರೆನ್ಸ ೨೦೧೬ ನಲ್ಲಿ ಪೂರ್ಣ ತುಳು ವಿಕಿಪೀಡಿಯ ಸೈಟ್ ಬಿಡುಗಡೆ ಘೋಷಿಸಿದರು. ಮಾರ್ಚ್ ೨೦೧೭ ರ ಪ್ರಕಾರ , ೪೦ ಸಕ್ರಿಯ ೮೨೪ ನೋಂದಾಯಿತ ಸಂಪಾದಕರನ್ನು ಹೊಂದಿದೆ .
This article uses material from the Wikipedia ಕನ್ನಡ article ತುಳು ವಿಕಿಪೀಡಿಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.