ತುಣ್ಣಿ: ಪುರುಷ ಪುನರುತ್ಪತ್ತಿಯ ಅಂಗ

ಗಂಡು ಪ್ರಾಣಿಗಳಲ್ಲಿ ದೇಹದಿಂದ ಹೊರಚಾಚಿರುವ ಜನನೇಂದ್ರಿಯವನ್ನು ತುಣ್ಣಿ ಅಥವಾ ತುಣ್ಣೆ ಅಥವಾ ಶಿಶ್ನ ಎನ್ನುತ್ತಾರೆ.

ಇದು ಮುಖ್ಯವಾಗಿ ಸಂಭೋಗ ಹಾಗೂ ಜೀವ ಪುನರುತ್ಪಾದನೆಯ ಅಂಗವಾಗಿ ಹೆಣ್ಣು ಪ್ರಾಣಿಯೊಳಗೆ ವೀರ್ಯವನ್ನು ಹಾಕಲು ಸಹಾಯಕಾರಿ, ಇದು ಮುಂದುವರೆದ ಪ್ರಾಣಿಗಳಲ್ಲಿ ಮೂತ್ರ ವಿಸರ್ಜನೆಗೂ ಉಪಯೋಗವಾಗುತ್ತದೆ.

ತುಣ್ಣಿ
ತುಣ್ಣಿ
ತುಣ್ಣಿ: ಪುರುಷ ಪುನರುತ್ಪತ್ತಿಯ ಅಂಗ
ತುಣ್ಣಿ: ಪುರುಷ ಪುನರುತ್ಪತ್ತಿಯ ಅಂಗ
ಮನುಷ್ಯನ ಶಿಶ್ನದ ರಚನೆ

ಮಾನವನ ತುಣ್ಣಿಯು ಉದ್ರೇಕಗೊಂಡಾಗ ದೊಡ್ಡದಾಗಿಯೂ ಗಟ್ಟಿಯಗಿಯೂ ಮಾರ್ಪಡುತ್ತದೆ, ಆಗ ಸಾಮಾನ್ಯವಾಗಿ 4.2 - 7.5 ಇಂಚು ಉದ್ದವೂ ಹಾಗೂ ಸುಮಾರು 4.8 ಸೆಂಟಿಮೀಟರ್ ಸುತ್ತಳತೆಯದಾಗಿರುತ್ತದೆ.

ಉಲ್ಲೇಖಗಳು

Tags:

ಸಂಭೋಗ

🔥 Trending searches on Wiki ಕನ್ನಡ:

ವಿಜಯದಾಸರುಉಚ್ಛಾರಣೆವಿಕಿಪೀಡಿಯತ್ಯಾಜ್ಯ ನಿರ್ವಹಣೆವ್ಯಾಸರಾಯರುನಾಡ ಗೀತೆರಚಿತಾ ರಾಮ್ಯಕೃತ್ತುಕರ್ನಾಟಕದ ಶಾಸನಗಳುನವೋದಯಮಂಟೇಸ್ವಾಮಿನಚಿಕೇತಚಾಲುಕ್ಯಕರ್ನಾಟಕದ ಏಕೀಕರಣದಾವಣಗೆರೆವಿನಾಯಕ ದಾಮೋದರ ಸಾವರ್ಕರ್ಆಗಮ ಸಂಧಿಮೋಕ್ಷಗುಂಡಂ ವಿಶ್ವೇಶ್ವರಯ್ಯಕೊಪ್ಪಳರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುವಿಮರ್ಶೆಸಮಾಜ ವಿಜ್ಞಾನಷಟ್ಪದಿಭಾರತದ ರಾಷ್ಟ್ರಪತಿಗಳ ಪಟ್ಟಿಸಂಜಯ್ ಚೌಹಾಣ್ (ಸೈನಿಕ)ಯಮಕೃಷ್ಣರಾಜನಗರಬುಧವಾಸ್ತುಶಾಸ್ತ್ರಸಂಗೊಳ್ಳಿ ರಾಯಣ್ಣಆರತಿಸುಧಾ ಮೂರ್ತಿಅಡೋಲ್ಫ್ ಹಿಟ್ಲರ್ಮಾತೃಭಾಷೆಭಾಷೆಸಾಲ್ಮನ್‌ಜಿಡ್ಡು ಕೃಷ್ಣಮೂರ್ತಿಇಂಡೋನೇಷ್ಯಾಕನ್ನಡದಲ್ಲಿ ಮಹಿಳಾ ಸಾಹಿತ್ಯಗ್ರಹಬಯಲಾಟಅವರ್ಗೀಯ ವ್ಯಂಜನವ್ಯಾಪಾರಭಾರತದ ನದಿಗಳುಮಾನವನ ವಿಕಾಸಕಪ್ಪೆ ಅರಭಟ್ಟಅರ್ಥಶಾಸ್ತ್ರಕರ್ನಾಟಕದ ತಾಲೂಕುಗಳುರಕ್ತದೊತ್ತಡದಕ್ಷಿಣ ಕನ್ನಡಕರ್ನಾಟಕದ ಮಹಾನಗರಪಾಲಿಕೆಗಳುಹರಿಹರ (ಕವಿ)ಗ್ರಾಮ ಪಂಚಾಯತಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಪಾಂಡವರುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವಿರೂಪಾಕ್ಷ ದೇವಾಲಯಭಾರತದ ರಾಷ್ಟ್ರೀಯ ಉದ್ಯಾನಗಳುಬೆಳಗಾವಿತೆನಾಲಿ ರಾಮ (ಟಿವಿ ಸರಣಿ)ಕನ್ನಡ ಅಕ್ಷರಮಾಲೆನಗರೀಕರಣಗೋಲ ಗುಮ್ಮಟಶ್ರೀ ರಾಘವೇಂದ್ರ ಸ್ವಾಮಿಗಳುಜೀವಕೋಶಗಂಗ (ರಾಜಮನೆತನ)ಪ್ರಜಾಪ್ರಭುತ್ವಕನ್ನಡ ಚಿತ್ರರಂಗಮೈಗ್ರೇನ್‌ (ಅರೆತಲೆ ನೋವು)ಬೆಂಕಿಶಿಶುನಾಳ ಶರೀಫರುಬಾರ್ಲಿಅಂಡವಾಯುಕರ್ನಾಟಕದ ಜಿಲ್ಲೆಗಳುಉಪೇಂದ್ರ (ಚಲನಚಿತ್ರ)ಹಕ್ಕ-ಬುಕ್ಕಸಂಖ್ಯಾಶಾಸ್ತ್ರ🡆 More