ಟಿ. ಎನ್. ಶೇಷನ್: ಭಾರತೀಯ ಆಡಳಿತ ಸೇವೆ

ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್ (1932-2019) ಭಾರತದ ಮಾಜಿ ಚುನಾವಣಾ ಆಯುಕ್ತರು (1990-96).

ಜೀವನ

1932ರಲ್ಲಿ ಕೇರಳದ ಪಾಲ್ಘಾಟ್‍ನಲ್ಲಿ ಜನಿಸಿದರು. ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅನಂತರ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತಕ್ಕೆ ಮರಳಿದ ಇವರು ಐ.ಎ.ಎಸ್. ಅಧಿಕಾರಿಯಾಗಿ ಸೇವೆ ಆರಂಭಿಸಿದರು.

ಚುನಾವಣಾ ವ್ಯವಸ್ಥೆಯ ಸುಧಾರಣೆ

ಇವರು ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲೇ ದೇಶದ ಚುನಾವಣಾ ವ್ಯವಸ್ಥೆಯನ್ನು ವಿಶ್ಲೇಷಿಸಿ, ಅದರಲ್ಲಿದ್ದ ನೂರಾರು ದೋಷಗಳನ್ನು ಗುರುತಿಸಿದರು. ಇವುಗಳ ನಿವಾರಣೆಗೆ ಶಾಸನಾತ್ಮಕ ಸುಧಾರಣೆಗಳನ್ನು ತರಲು ಖಚಿತವಾಗಿ ಪ್ರಯತ್ನಿಸಿದರು. ಚುನಾವಣಾ ಆಯೋಗಕ್ಕಿರುವ ಸಂವಿಧಾನದತ್ತ ಅಧಿಕಾರವನ್ನು ಬಳಸಿ ಚುನಾವಣಾ ಸಮಸ್ಯೆಗಳನ್ನು ಹಂತಹಂತವಾಗಿ ತೊಡೆದು ಹಾಕತೊಡಗಿದರು.

ಪ್ರಶಸ್ತಿ, ನನ್ಮಾನಗಳು

ಇವರು ಸಲ್ಲಿಸಿದ ಸೇವೆಗಾಗಿ ರ್ಯಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಲಭಿಸಿದೆ (1996).

ಇತರ ಮಾಹಿತಿ

ಅವರು ಮೈ ಬರ್ಡ್‍ನ್ಡ್ ಹಾರ್ಟ್ ಎಂಬ ಅನುಭವ ಕಥನವನ್ನು ಬರೆದಿದ್ದಾರೆ.

ನಿಧನ

೧೦ ನವೆಂಬರ್ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು.

ಉಲ್ಲೇಖಗಳು

Tags:

ಟಿ. ಎನ್. ಶೇಷನ್ ಜೀವನಟಿ. ಎನ್. ಶೇಷನ್ ಚುನಾವಣಾ ವ್ಯವಸ್ಥೆಯ ಸುಧಾರಣೆಟಿ. ಎನ್. ಶೇಷನ್ ಪ್ರಶಸ್ತಿ, ನನ್ಮಾನಗಳುಟಿ. ಎನ್. ಶೇಷನ್ ಇತರ ಮಾಹಿತಿಟಿ. ಎನ್. ಶೇಷನ್ ನಿಧನಟಿ. ಎನ್. ಶೇಷನ್ ಉಲ್ಲೇಖಗಳುಟಿ. ಎನ್. ಶೇಷನ್

🔥 Trending searches on Wiki ಕನ್ನಡ:

ಗಾಂಜಾಗಿಡಗುಡಿಸಲು ಕೈಗಾರಿಕೆಗಳುದ್ವಾರಕೀಶ್ಯಶ್(ನಟ)೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಯು.ಆರ್.ಅನಂತಮೂರ್ತಿವಸಿಷ್ಠಬಾಹುಬಲಿಶಬ್ದಮಣಿದರ್ಪಣತತ್ಸಮ-ತದ್ಭವಶಿವಪ್ಪ ನಾಯಕಹೈದರಾಲಿಕವಿರಾಜಮಾರ್ಗಕೆ. ಎಸ್. ನಿಸಾರ್ ಅಹಮದ್ತೆಲುಗುಮಂಕುತಿಮ್ಮನ ಕಗ್ಗಮಕರ ಸಂಕ್ರಾಂತಿಮೈಸೂರು ಅರಮನೆರಾಸಾಯನಿಕ ಗೊಬ್ಬರಜಾಗತೀಕರಣಪೋಲಿಸ್ಭಾರತೀಯ ಮೂಲಭೂತ ಹಕ್ಕುಗಳುಉತ್ತಮ ಪ್ರಜಾಕೀಯ ಪಕ್ಷಇಂಡಿ ವಿಧಾನಸಭಾ ಕ್ಷೇತ್ರಭಾರತದಲ್ಲಿ ಕೃಷಿಗೋಕರ್ಣಗ್ರಹನಾಗರೀಕತೆಲಿಂಗಾಯತ ಪಂಚಮಸಾಲಿಪ್ರಶಸ್ತಿಗಳುಶಿವಕುಮಾರ ಸ್ವಾಮಿಇಚ್ಛಿತ್ತ ವಿಕಲತೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮೂಲಧಾತುಶ್ರೀನಿವಾಸ ರಾಮಾನುಜನ್ಭಾವಗೀತೆಕರ್ನಾಟಕ ಐತಿಹಾಸಿಕ ಸ್ಥಳಗಳುಮೈಗ್ರೇನ್‌ (ಅರೆತಲೆ ನೋವು)ಋಗ್ವೇದಅಂಕಗಣಿತಬ್ರಾಹ್ಮಣಕೃಷ್ಣ ಮಠಕೃಷ್ಣಾ ನದಿಸ್ತ್ರೀಎಸ್.ಎಲ್. ಭೈರಪ್ಪಸಿಂಹನೀರುಜಿ.ಎಸ್.ಶಿವರುದ್ರಪ್ಪಸಾರ್ವಜನಿಕ ಹಣಕಾಸುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುದುರ್ಯೋಧನಕುವೆಂಪುಸಮುಚ್ಚಯ ಪದಗಳುರಾಯಲ್ ಚಾಲೆಂಜರ್ಸ್ ಬೆಂಗಳೂರುಜಾನಪದಭರತ-ಬಾಹುಬಲಿಚಂಪೂತಲಕಾಡುಕಾರ್ಯಾಂಗಸ್ವಾಮಿ ವಿವೇಕಾನಂದಭೂತಾರಾಧನೆಭಾರತದ ಉಪ ರಾಷ್ಟ್ರಪತಿಮದರ್‌ ತೆರೇಸಾಮಡಿವಾಳ ಮಾಚಿದೇವಯೂಟ್ಯೂಬ್‌ಕನ್ನಡ ಸಾಹಿತ್ಯ ಪ್ರಕಾರಗಳುಕೋಟಿ ಚೆನ್ನಯಏಡ್ಸ್ ರೋಗಕನ್ನಡದಲ್ಲಿ ಕಾದಂಬರಿ ಸಾಹಿತ್ಯಗಣೇಶಪಂಪ ಪ್ರಶಸ್ತಿಜನ್ನಆಗುಂಬೆಚುನಾವಣೆಅನ್ವಿತಾ ಸಾಗರ್ (ನಟಿ)ಕಲಬುರಗಿಹಾನಗಲ್ಸಂಭೋಗ🡆 More