ಝೀರೋ ಮೈಲ್ ಸ್ಟೋನ್

ಝೀರೋ ಮೈಲ್ ಸ್ಟೋನ್ (ಮರಾಠಿ:शून्य मैलाचा दगड), ೧೯೦೭ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಬ್ರಿಟಿಷ್‌ರು, ಗ್ರೇಟ್ ಟ್ರಿಗೊನೊಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ ಕಾರ್ಯಕ್ರಮದ ಮೂಲಕ ನಿರ್ಮಿಸಿದ ಸ್ಮಾರಕವಾಗಿದೆ.

ಇದು ಮರಳುಗಲ್ಲಿನಿಂದ ಮಾಡಲ್ಪಟ್ಟ ಒಂದು ಕಂಬವನ್ನೂ ಮತ್ತು ಜಿಟಿಎಸ್ ಸ್ಟ್ಯಾಂಡರ್ಡ್ ಬೆಂಚ್ ಮಾರ್ಕ್ ಅನ್ನು ಪ್ರತಿನಿಧಿಸುವ ಮತ್ತೊಂದು ಸಣ್ಣ ಕಲ್ಲು ಮತ್ತು ನಾಲ್ಕು ಓಡುತ್ತಿರುವ ಕುದುರೆಗಳನ್ನು ಒಳಗೊಂಡಿದೆ. ಕಂಬದ ಮೇಲ್ಭಾಗದ ಎತ್ತರವು ಸರಾಸರಿ ಸಮುದ್ರ ಮಟ್ಟಕ್ಕಿಂತ ೧೦೨೦.೧೭೧ ಅಡಿಗಳು. ೨೦೦೮ ರಲ್ಲಿ, ದಿ ಟೈಮ್ಸ್ ಆಫ್ ಇಂಡಿಯಾ ಮುಂದಿನ ಐದು ವರ್ಷಗಳ ಕಾಲ ಸ್ಮಾರಕವನ್ನು ನಿರ್ವಹಿಸಲು ಕೈಗೊಂಡಿತ್ತು. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಇದು ವಸಾಹತುಶಾಹಿ ಭಾರತದ ಭೌಗೋಳಿಕ ಕೇಂದ್ರವನ್ನು ಗುರುತಿಸುವ ಒಂದು ಸ್ಮಾರಕವೆಂದು ಯಾವುದೇ ಪುರಾವೆಗಳಿಲ್ಲ, ಅಥವಾ ಬ್ರಿಟಿಷರಿಂದ ದೂರವನ್ನು ಅಳೆಯಲು ಝೀರೋ ಮೈಲ್ ಸ್ಟೋನ್ ಅನ್ನು ಸ್ಥಾಪಿಸಲಾಗಿದೆ ಎಂದು ಯಾವುದೇ ಪುರಾವೆಗಳಿಲ್ಲ.

ಶೂನ್ಯ ಮೈಲಿ ಗಲ್ಲು
शून्य मैलाचा दगड
ಝೀರೋ ಮೈಲ್ ಸ್ಟೋನ್
Monument
ಶೂನ್ಯ ಮೈಲಿ ಗಲ್ಲು, ನಾಗ್‌ಪುರ
ಶೂನ್ಯ ಮೈಲಿ ಗಲ್ಲು, ನಾಗ್‌ಪುರ
Coordinates: 21°08′59″N 79°04′50″E / 21.149850°N 79.080598°E / 21.149850; 79.080598
Countryಝೀರೋ ಮೈಲ್ ಸ್ಟೋನ್ ಭಾರತ
Stateಮಹಾರಾಷ್ಟ್ರ
Languages
 • Officialಮರಾಠಿ
Time zoneUTC+5:30 (IST)

ನಾಗ್ಪುರದ ಝೀರೋ ಮೈಲ್ ಸ್ಥಂಭದ ಷಡ್ಭುಜಾಕಾರ ತಳದಿಂದ ವಿವಿಧ ಸ್ಥಳಗಳಿಗೆ ಇರುವ ದೂರ, ಈ ಕೆಳಗಿನಂತಿದೆ.

ಸ್ಥಳ ದೂರ ದಿಕ್ಕು
ಮೈಲು ಕಿ.ಮೀ.
ಕೊವ್‌ಟಾ ೬೨ ೧೦೦ ದಕ್ಷಿಣ
ಹೈದರಾಬಾದ್‌, ತೆಲಂಗಾಣ ೩೧೮ ೫೧೨ ಆಗ್ನೇಯ
ಛಂದಾ ೧೨೫ ೨೦೧ ಆಗ್ನೇಯ
ರೈಪುರ ೧೭೪ ೨೮೦ ಪೂರ್ವ
ಜಬಲ್‌ಪುರ ೧೭೦ ೨೭೪ ಈಶಾನ್ಯ
ಸಿಯೊನಿ ೭೯ ೧೨೭ ಈಶಾನ್ಯ
ಚಿಂದ್‌ವಾಡ ೮೩ ೧೩೪ ವಾಯುವ್ಯ
ಬೈಥೂಲ್ ೧೦೧ ೧೬೩ ಪಶ್ಚಿಮ
ಬೆಂಗಳೂರು ೬೬೦ ೧೦೬೨ ದಕ್ಷಿಣ
ಅಹ್ಮದಾಬಾದ್ ೫೩೦ ೮೫೩ ವಾಯುವ್ಯ
ಚೆನ್ನೈ ೬೯೦ ೧೧೧೦ ಆಗ್ನೇಯ
ನವ ದೆಹಲಿ ೬೮೦ ೧೦೯೪ ಉತ್ತರ
ಕೊಲ್ಕೊತ್ತ ೬೯೧ ೧೧೧೨ ಪೂರ್ವ
ಮುಂಬಯಿ ೪೯೫ ೭೯೭ ಪಶ್ಚಿಮ
ಪುಣೆ ೪೫೦ ೭೨೪ ಪಶ್ಚಿಮ


Tags:

ಮರಾಠಿ ಭಾಷೆ

🔥 Trending searches on Wiki ಕನ್ನಡ:

ಮಣ್ಣುಅಮ್ಮಹೆಚ್.ಡಿ.ಕುಮಾರಸ್ವಾಮಿಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನವಿತ್ತೀಯ ನೀತಿಮಂಕುತಿಮ್ಮನ ಕಗ್ಗಕನ್ನಡ ಸಾಹಿತ್ಯ ಸಮ್ಮೇಳನಕಥೆಯಾದಳು ಹುಡುಗಿಮರುಭೂಮಿದಿಕ್ಕುಭಾರತದ ಸಂವಿಧಾನ ರಚನಾ ಸಭೆಭೂಮಿಡೊಳ್ಳು ಕುಣಿತಉಪನಯನಭಾರತದಲ್ಲಿ ಪಂಚಾಯತ್ ರಾಜ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ದಕ್ಷಿಣ ಕನ್ನಡಪುತ್ತೂರುಒಡೆಯರ್ಮಡಿವಾಳ ಮಾಚಿದೇವಕಾವೇರಿ ನದಿಸ್ನಾಯುಧೀರೂಭಾಯಿ ಅಂಬಾನಿಕೈಗಾರಿಕೆಗಳ ಸ್ಥಾನೀಕರಣಚದುರಂಗ (ಆಟ)ರವೀಂದ್ರನಾಥ ಠಾಗೋರ್ಭಾರತದ ರಾಷ್ಟ್ರೀಯ ಉದ್ಯಾನಗಳುಊಳಿಗಮಾನ ಪದ್ಧತಿಪಪ್ಪಾಯಿಜಾಗತೀಕರಣಮಹಾತ್ಮ ಗಾಂಧಿಕರಗಕುರುಬಶಾಸನಗಳುಪ್ರಜಾಪ್ರಭುತ್ವಹರಿದಾಸಉತ್ತರ ಕರ್ನಾಟಕಹರ್ಡೇಕರ ಮಂಜಪ್ಪಅಡಿಕೆಹೆಣ್ಣು ಬ್ರೂಣ ಹತ್ಯೆಯುರೇನಿಯಮ್ಜ್ಯೋತಿಷ ಶಾಸ್ತ್ರಪರಮಾಣು ಸಂಖ್ಯೆಪರಮಾಣುನಾಯಕನಹಟ್ಟಿಸಾರಾ ಅಬೂಬಕ್ಕರ್ಮೈಸೂರು ಸಂಸ್ಥಾನದ ದಿವಾನರುಗಳುಲಿಂಗಾಯತ ಧರ್ಮಮುಮ್ಮಡಿ ಕೃಷ್ಣರಾಜ ಒಡೆಯರುಕರ್ನಾಟಕದಲ್ಲಿ ಪಂಚಾಯತ್ ರಾಜ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಕೆ. ಎಸ್. ನಿಸಾರ್ ಅಹಮದ್ಮಲ್ಲಿಕಾರ್ಜುನ ಜ್ಯೋತಿರ್ಲಿಂಗನಯಸೇನಮೊದಲನೆಯ ಕೆಂಪೇಗೌಡಮತದಾನಸಂಚಿ ಹೊನ್ನಮ್ಮಚಂದ್ರಶೇಖರ ಕಂಬಾರಹರಿಹರ (ಕವಿ)ಭಾರತೀಯ ಭೂಸೇನೆಕರ್ಬೂಜಗಡಿಯಾರಪಿ.ಲಂಕೇಶ್ಧೂಮಕೇತುಕಾದಂಬರಿರಗಳೆಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಸಿಂಧನೂರುಅರ್ಜುನಕರ್ನಾಟಕ ವಿಧಾನ ಪರಿಷತ್ಅರವಿಂದ್ ಕೇಜ್ರಿವಾಲ್ಶನಿರಾಜ್ಯಗಳ ಪುನರ್ ವಿಂಗಡಣಾ ಆಯೋಗಆಯುರ್ವೇದ🡆 More