ಜ್ಞಾನಯೋಗ

ಜ್ಞಾನಯೋಗ ಇದು ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು.

ಜ್ಞಾನಮಾರ್ಗ ಎಂದೂ ಕರೆಯಲಾಗುತ್ತದೆ. ಜ್ಞಾನ ಎಂದರೆ ವಿಚಾರ,ತಿಳುವಳಿಕೆ. ಜ್ಞಾನಯೋಗ ಎಂದರೆ ವಿಚಾರ, ವಿವೇಕಗಳ ಮೂಲಕ ಜೀವಾತ್ಮನು ಪ್ರಪಂಚದ ಬಂಧನಗಳಿಂದ ಮುಕ್ತನಾಗಿ ಪರಮಾತ್ಮನಲ್ಲಿ ಐಕ್ಯನಾಗುವುದು ಅಥವಾ ಮೋಕ್ಷ ಪಡೆಯುವುದು. ಬ್ರಹ್ಮವೊಂದೇ ಸತ್ಯ, ಉಳಿದುದೆಲ್ಲವೂ ಮಿಥ್ಯೆ ಎಂಬುದನ್ನು ವಿಚಾರದ ಮೂಲಕ, ವಿವೇಕದ ಮೂಲಕ ಜೀವನು ತಿಳಿದುಕೊಂಡು ಬ್ರಹ್ಮ ಸಾಕ್ಷಾತ್ಕಾರ ಪಡೆಯುವುದೇ ಜ್ಞಾನಯೋಗ.

ಸಾಧನೆಯ ಹಂತಗಳು

ಬಾಹ್ಯ ಸಂಪರ್ಕಗಳು

ಆಧಾರ ಗ್ರಂಥಗಳು

  1. ಹಿಂದೂ ಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್

ಇವನ್ನೂ ಓದಿ

Tags:

ಜ್ಞಾನಯೋಗ ಸಾಧನೆಯ ಹಂತಗಳುಜ್ಞಾನಯೋಗ ಬಾಹ್ಯ ಸಂಪರ್ಕಗಳುಜ್ಞಾನಯೋಗ ಆಧಾರ ಗ್ರಂಥಗಳುಜ್ಞಾನಯೋಗ ಇವನ್ನೂ ಓದಿಜ್ಞಾನಯೋಗಬ್ರಹ್ಮವಿವೇಕಹಿಂದೂಧರ್ಮ

🔥 Trending searches on Wiki ಕನ್ನಡ:

ಸಂಸ್ಕೃತಿವಚನಕಾರರ ಅಂಕಿತ ನಾಮಗಳುಕರ್ನಾಟಕದ ಜಿಲ್ಲೆಗಳುಚುನಾವಣೆಸಮಾಸಅಡಿಕೆಝಾನ್ಸಿ ರಾಣಿ ಲಕ್ಷ್ಮೀಬಾಯಿತಾರುಣ್ಯಕದಂಬ ಮನೆತನಮುದ್ರಾಮಂಜೂಷಕನ್ನಡ ಸಂಧಿಚದುರಂಗಬಿ. ಎಂ. ಶ್ರೀಕಂಠಯ್ಯಶರಣಬಸವೇಶ್ವರ ದೇವಸ್ಥಾನ ಕಲಬುರಗಿಸಾಮಾಜಿಕ ಸಮಸ್ಯೆಗಳುಆಚರಣೆಮೂಢನಂಬಿಕೆಗಳುಅಂಬಿಗರ ಚೌಡಯ್ಯಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಸಾಮ್ರಾಟ್ ಅಶೋಕವೆಂಕಟೇಶ್ವರ ದೇವಸ್ಥಾನಬೆಂಗಳೂರು ಕೋಟೆಕರ್ನಾಟಕದ ಮುಖ್ಯಮಂತ್ರಿಗಳುಸವದತ್ತಿಹೊಯ್ಸಳ ವಾಸ್ತುಶಿಲ್ಪಮಂಕುತಿಮ್ಮನ ಕಗ್ಗಜಯಚಾಮರಾಜ ಒಡೆಯರ್ಜಾಗತಿಕ ತಾಪಮಾನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಅಕ್ಷಾಂಶ ಮತ್ತು ರೇಖಾಂಶಭಾರತದ ರಾಷ್ಟ್ರಗೀತೆಮಾನಸಿಕ ಆರೋಗ್ಯಪರಿಸರ ರಕ್ಷಣೆನೃತ್ಯವಿಜಯನಗರ ಸಾಮ್ರಾಜ್ಯಕೈಗಾರಿಕೆಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ಒಕ್ಕಲಿಗಭಾರತದ ಸರ್ವೋಚ್ಛ ನ್ಯಾಯಾಲಯಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಪಿ.ಲಂಕೇಶ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕುಟುಂಬನುಡಿಗಟ್ಟುಬೆಂಗಳೂರುಓಂ ನಮಃ ಶಿವಾಯವಾಟ್ಸ್ ಆಪ್ ಮೆಸ್ಸೆಂಜರ್ರಕ್ತಸ್ರಾವವ್ಯಕ್ತಿತ್ವಲೇಖಕಒಂದನೆಯ ಮಹಾಯುದ್ಧವಿಜಯಪುರ ಜಿಲ್ಲೆಪಂಚಾಂಗಚಿಕ್ಕಮಗಳೂರುಆವಕಾಡೊಶಿವಕುಮಾರ ಸ್ವಾಮಿಅವತಾರಅರಳಿಮರಮಂಜುಮ್ಮೆಲ್ ಬಾಯ್ಸ್ಪಿ.ಬಿ.ಶ್ರೀನಿವಾಸ್ಮೂಲಧಾತುವಿಜಯದಾಸರುಶಿವಮೊಗ್ಗಶಿಕ್ಷಣಮೊಘಲ್ ಸಾಮ್ರಾಜ್ಯಯಕೃತ್ತುಕುವೆಂಪುಕನ್ನಡ ಗುಣಿತಾಕ್ಷರಗಳುತಾಪಮಾನಭಾರತೀಯ ಧರ್ಮಗಳುಸೂರ್ಯಮಂಗಳೂರುಕನ್ನಡಪ್ರಭಮಹಿಳೆ ಮತ್ತು ಭಾರತಬೀಚಿಅ.ನ.ಕೃಷ್ಣರಾಯ🡆 More