ಭಕ್ತಿಯೋಗ

ಭಕ್ತಿಯೋಗ ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು.

ಭಕ್ತಿ ಎಂದರೆ ಪ್ರೀತಿ,ಸೇವೆ ಎಂದು ಅರ್ಥ. ದೇವರನ್ನು ಪ್ರೀತಿಸುತ್ತಾ, ಜೀವನದ ಸಕಲ ಕೆಲಸ ಕಾರ್ಯಗಳನ್ನು ದೇವರ ಸೇವೆ ಎಂದು ನಡೆಸಿ ಕೊನೆಗೆ ಪ್ರೀತಿಯ ಮೂಲಕವೇ ಭಗವಂತನನ್ನು ಸೇರಲು ಇರುವ ಸಾಧನಾ ಮಾರ್ಗವೇ ಭಕ್ತಿಯೋಗ.

ಭಕ್ತಿಯೋಗದ ಸಾಧಕನ ಗುಣಗಳು

ಭಕ್ತರ ವರ್ಗೀಕರಣ

ಭಕ್ತರನ್ನು ನಾಲ್ಕು ವಿಧವಾಗಿ ವರ್ಗೀಕರಿಸಬಹುದು.

  1. ಆರ್ತ ಭಕ್ತರು.
  2. ಅರ್ಥಾರ್ಥಿ ಭಕ್ತರು
  3. ಜಿಜ್ಞಾಸು ಭಕ್ತರು
  4. ಜ್ಞಾನಿ ಭಕ್ತರು.

ಆರ್ತಭಕ್ತರು:

ನರಳುವಿಕೆ,ಕಷ್ಟ,ನಷ್ಟ ಇತ್ಯಾದಿ ಜೀವನದ ನೋವುಗಳಿಗೆ ತುತ್ತಾದವರು ದೇವರನ್ನು ತನ್ನ ಕಷ್ಟ ನಿವಾರಣೆಗಾಗಿ ಮೊರೆಹೋಗುತ್ತಾರೆ.ಈ ವಿಧದ ಭಕ್ತರನ್ನು ಆರ್ತ ಭಕ್ತರು ಎನ್ನಬಹುದು.

ಅರ್ಥಾರ್ಥಿ ಭಕ್ತರು: ತನ್ನ ಲೌಕಿಕ ಸುಖಕ್ಕಾಗಿ ವಸ್ತು,ಧನ,ಕನಕಾದಿಗಳನ್ನು ಬಯಸಿ ದೇವರ ಮೊರೆಹೋಗುವವರನ್ನು ಅರ್ಥಾರ್ಥಿ ಭಕ್ತರು ಎನ್ನುತ್ತಾರೆ.

  • ಜಿಜ್ಞಾಸು ಭಕ್ತರು*

ಇವರು ಜೀವನದ ಗುರಿಯನ್ನು ಅರಸುವವರು.ಜೀವನದ ಪರಮಗುರಿಯೆಂದು ಭಗವಂತನನ್ನು ಇರಿಸಿಕೊಂಡು ಆತನ ಕುರಿತಾದ ಜ್ಞಾನವನ್ನು ಪಡೆಯಲು ಪ್ರಯತ್ನಿಸುವವರನ್ನು ಜಿಜ್ಞಾಸು ಭಕ್ತರು ಎನ್ನಬಹುದು.

*ಜ್ಞಾನಿ ಭಕ್ತರು*:  

ಇವರೆಲ್ಲರಿಗಿಂತ ಮೇಲಿನವರು.ಜೀವನ-ಜಗತ್ತು,ಭಗವಂತ ಈ ಸಂಬಂಧದ ಸತ್ಯವಾದ ಪರಿಜ್ಞಾನವನ್ನು ಹೊಂದಿ,ಸರ್ವರಲ್ಲೂ,ಸರ್ವವಸ್ತುಗಳಲ್ಲೂ ಭಗವಂತನನ್ನು ಕಾಣುತ್ತಾ,ಯಾವ ಕಾಮನೆಗಳೂ ಇಲ್ಲದೆ ಭಗವಂತನನ್ನು ಪೂಜಿಸುತ್ತಾ ಇರುವವರನ್ನು ಜ್ಞಾನಿ ಭಕ್ತರು ಎಂದು ಹೇಳುತ್ತಾರೆ.

ಭಕ್ತಿಯ ವಿಧಗಳು

ಬಾಹ್ಯ ಸಂಪರ್ಕಗಳು

ಆಧಾರ ಗ್ರಂಥಗಳು

೧.ಹಿಂದೂಧರ್ಮದ ಪರಿಚಯ: ಎದುರ್ಕಳ ಶಂಕರನಾರಾಯಣ ಭಟ್

Tags:

ಭಕ್ತಿಯೋಗ ದ ಸಾಧಕನ ಗುಣಗಳುಭಕ್ತಿಯೋಗ ಭಕ್ತರ ವರ್ಗೀಕರಣಭಕ್ತಿಯೋಗ ಭಕ್ತಿಯ ವಿಧಗಳುಭಕ್ತಿಯೋಗ ಬಾಹ್ಯ ಸಂಪರ್ಕಗಳುಭಕ್ತಿಯೋಗ ಆಧಾರ ಗ್ರಂಥಗಳುಭಕ್ತಿಯೋಗಯೋಗಹಿಂದೂಧರ್ಮ

🔥 Trending searches on Wiki ಕನ್ನಡ:

ಜೋಗಿ (ಚಲನಚಿತ್ರ)ವಲ್ಲಭ್‌ಭಾಯಿ ಪಟೇಲ್ಭಗತ್ ಸಿಂಗ್ಶ್ರೀ. ನಾರಾಯಣ ಗುರುಆಯತ (ಆಕಾರ)ಪಪ್ಪಾಯಿಬ್ಯಾಂಕ್ಅಭಯ ಸಿಂಹಸೂರ್ಯವ್ಯೂಹದ ಗ್ರಹಗಳುವೇಗೋತ್ಕರ್ಷಪ್ಲಾಸಿ ಕದನಕರ್ನಾಟಕದಲ್ಲಿ ಪಂಚಾಯತ್ ರಾಜ್ಪು. ತಿ. ನರಸಿಂಹಾಚಾರ್ಕರ್ನಾಟಕದ ಇತಿಹಾಸದೆಹರಾದೂನ್‌ಸುಗ್ಗಿ ಕುಣಿತರೈತ ಚಳುವಳಿಕ್ರಿಸ್ಟಿಯಾನೋ ರೊನಾಲ್ಡೊಕರ್ನಾಟಕ ಸರ್ಕಾರಪಿತ್ತಕೋಶಗುರುರಾಜ ಕರಜಗಿಮಹಾಭಾರತತ್ರಿಪದಿದಲಿತಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕರ್ನಾಟಕ ಯುದ್ಧಗಳುಮಲ್ಲಿಕಾರ್ಜುನ ಜ್ಯೋತಿರ್ಲಿಂಗಕರ್ನಾಟಕಶಬ್ದಮಣಿದರ್ಪಣಭಾರತದಲ್ಲಿನ ಜಾತಿ ಪದ್ದತಿಕರ್ನಾಟಕ ರತ್ನರನ್ನದ್ವಿಗು ಸಮಾಸಮಾರುಕಟ್ಟೆಶ್ರೀ ರಾಮಾಯಣ ದರ್ಶನಂಕನ್ನಡಪ್ರಭಶಾತವಾಹನರುಕಳಿಂಗ ಯುದ್ದ ಕ್ರಿ.ಪೂ.261ಭಾರತದ ಇತಿಹಾಸವರ್ಣತಂತು (ಕ್ರೋಮೋಸೋಮ್)ಮಳೆಅಲಂಕಾರಕೃಷ್ಣದುರ್ಗಸಿಂಹಡಿ. ದೇವರಾಜ ಅರಸ್ಇಸ್ಲಾಂ ಧರ್ಮವ್ಯಾಸರಾಯರುರಿಕಾಪುಮಧ್ಯಕಾಲೀನ ಭಾರತದೇವಸ್ಥಾನವಚನಕಾರರ ಅಂಕಿತ ನಾಮಗಳುನವರತ್ನಗಳುಜಿ.ಪಿ.ರಾಜರತ್ನಂಕರ್ನಾಟಕ ಐತಿಹಾಸಿಕ ಸ್ಥಳಗಳುಸಂಚಿ ಹೊನ್ನಮ್ಮಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮಾಹಿತಿ ತಂತ್ರಜ್ಞಾನಸುಮಲತಾಛಂದಸ್ಸುಲಿಂಗಾಯತ ಧರ್ಮಗಾದೆಪಂಚವಾರ್ಷಿಕ ಯೋಜನೆಗಳುನೀರಿನ ಸಂರಕ್ಷಣೆನರೇಂದ್ರ ಮೋದಿಕಾನೂನುಭಂಗ ಚಳವಳಿಮೂಲಭೂತ ಕರ್ತವ್ಯಗಳುಗೋವಿನ ಹಾಡುಯೋಗ ಮತ್ತು ಅಧ್ಯಾತ್ಮಓಂ (ಚಲನಚಿತ್ರ)ಭಾರತೀಯ ಭಾಷೆಗಳುರಮ್ಯಾಪೌರತ್ವಬಾಲ್ಯ ವಿವಾಹಭಾರತದಲ್ಲಿ ಬ್ರಿಟಿಷ್ ಆಳ್ವಿಕೆ2017ರ ಕನ್ನಡ ಚಿತ್ರಗಳ ಪಟ್ಟಿ🡆 More