ಜೋಡು ನುಡಿಗಟ್ಟು: ಧೋ

ಜೋಡು ನುಡಿ: -ದ್ವಿರುಕ್ತಿಯ ಹಾಗೆಯೇ ಇನ್ನೊಂದು ರೀತಿಯ ಶಬ್ದಗಳನ್ನು ನಾವು ಪ್ರಯೋಗಿಸುವುದುಂಟು.

ಅವು ದ್ವಿರುಕ್ತಿಗಳ ಹಾಗೆ ಕಂಡರೂ, ದ್ವಿರುಕ್ತಿಗಳಲ್ಲ. ಅವುಗಳನ್ನು ಜೋಡು ನುಡಿಗಟ್ಟುಗಳೆಂದು ಕರೆಯುತ್ತಾರೆ. ಅವುಗಳಲ್ಲಿ, ಸಾಮಾನ್ಯವಾಗಿ ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.

  1. ಕಾಯಿಕಸರು ಬೆಳೆಯುತ್ತೇನೆ - ಇಲ್ಲಿ ಕಸರು ಪದಕ್ಕೆ ಅರ್ಥವಿಲ್ಲ.
  2. ದೇವರುಗೀವರ ಕಾಟ ಇದೆಯೋ? ಇಲ್ಲಿ ಗೀವರು ಪದಕ್ಕೆ ಅರ್ಥವಿಲ್ಲ.
  3. ಬಟ್ಟೆಬರೆಗಳನ್ನು ಕೊಂಡನು - ಇಲ್ಲಿ ಬರೆ ಪದಕ್ಕೆ ಅರ್ಥವಿಲ್ಲ.
  4. ಮಕ್ಕಳುಗಿಕ್ಕಳು ಇವೆಯೋ - ಇಲ್ಲಿ ಗಿಕ್ಕಳು ಪದಕ್ಕೆ ಅರ್ಥವಿಲ್ಲ.
  5. ಸೊಪ್ಪುಸೆದೆ ಬೆಳೆಯುತ್ತಾನೆ - ಇಲ್ಲಿ ಸೆದೆ ಪದಕ್ಕೆ ಅರ್ಥವಿಲ್ಲ.
  6. ಸಾಲಸೋಲ ಮಾಡಿದ್ದಾನೆ - ಇಲ್ಲಿ ಸೋಲ ಪದಕ್ಕೆ ಅರ್ಥವಿಲ್ಲ.
  7. ಹುಳುಹುಪ್ಪಡಿಗಳಿದ್ದಾವು - ಇಲ್ಲಿ ಹುಪ್ಪಡಿ ಪದಕ್ಕೆ ಅರ್ಥವಿಲ್ಲ.

ಮೇಲಿನ ಜೋಡು ನುಡಿಗಟ್ಟುಗಳು, ಗ್ರಂಥಗಳಲ್ಲಿ. ಮಾತುಗಳಲ್ಲಿ ಕೆಲವರಿಂದ ಪ್ರಯೋಗಿಸಲ್ಪಟ್ಟಿವೆ. ಇವು ಒಂದೇ ರೀತಿಯ ಎರಡು ಶಬ್ದಗಳ ಪ್ರಯೋಗಗಳಲ್ಲ. ಬೇರೆಬೇರೆ ರೀತಿಯ ಎರಡು ಪದಗಳು. ಎರಡನೆಯ ಶಬ್ದಕ್ಕೆ ವಾಚ್ಯಾರ್ಥವಿಲ್ಲದಿದ್ದರೂ ಮೊದಲನೆಯ ಶಬ್ದದ ಅರ್ಥಕ್ಕೆ ಪುಷ್ಟಿಯನ್ನು ಕೊಡಲು ಉಪಯೋಗಿಸುವ ಪದಗಳಾಗಿವೆ.

ನೋಡಿ:


Tags:

ದ್ವಿರುಕ್ತಿ

🔥 Trending searches on Wiki ಕನ್ನಡ:

ಸಾರ್ವಜನಿಕ ಆಡಳಿತಮಾದರ ಚೆನ್ನಯ್ಯಸರ್ವಜ್ಞಸಂಶೋಧನೆಅಧಿಕ ವರ್ಷಅವರ್ಗೀಯ ವ್ಯಂಜನಸೂರ್ಯವ್ಯೂಹದ ಗ್ರಹಗಳುಜಾಪತ್ರೆರೈತವಾರಿ ಪದ್ಧತಿಕಲ್ಲಂಗಡಿಹೆಚ್.ಡಿ.ಕುಮಾರಸ್ವಾಮಿಕರ್ನಾಟಕದ ಇತಿಹಾಸಜ್ವರತತ್ಸಮ-ತದ್ಭವಅಷ್ಟ ಮಠಗಳುಕೃಷ್ಣಾ ನದಿಕರ್ನಾಟಕ ಲೋಕಸೇವಾ ಆಯೋಗಮಳೆಬಾದಾಮಿನಿರ್ವಹಣೆ ಪರಿಚಯಜಪಾನ್ಶಿಕ್ಷಣಭಾರತದ ಚುನಾವಣಾ ಆಯೋಗವಿಧಾನ ಸಭೆಮಹಾವೀರಮಡಿವಾಳ ಮಾಚಿದೇವಕ್ಯಾನ್ಸರ್ಕ್ರೀಡೆಗಳುಆವಕಾಡೊಕಂಪ್ಯೂಟರ್ಪರಿಸರ ವ್ಯವಸ್ಥೆಜಶ್ತ್ವ ಸಂಧಿಕವಿದಿವ್ಯಾಂಕಾ ತ್ರಿಪಾಠಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಹೊಯ್ಸಳ ವಿಷ್ಣುವರ್ಧನಕರ್ನಾಟಕದ ಕಲೆ ಮತ್ತು ಸಂಸ್ಕೃತಿಚೆನ್ನಕೇಶವ ದೇವಾಲಯ, ಬೇಲೂರುಅರಬ್ಬೀ ಸಾಹಿತ್ಯಸ್ತ್ರೀಬಂಗಾರದ ಮನುಷ್ಯ (ಚಲನಚಿತ್ರ)ಗರ್ಭಧಾರಣೆನೀನಾದೆ ನಾ (ಕನ್ನಡ ಧಾರಾವಾಹಿ)ಅ.ನ.ಕೃಷ್ಣರಾಯಮಧ್ವಾಚಾರ್ಯವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಸಿಂಧನೂರುಸೂರ್ಯ ಗ್ರಹಣಮಾದಕ ವ್ಯಸನಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕರ್ನಾಟಕದ ಸಂಸ್ಕೃತಿಕರ್ನಾಟಕ ವಿಧಾನ ಪರಿಷತ್ಕರ್ನಾಟಕ ಐತಿಹಾಸಿಕ ಸ್ಥಳಗಳುರಾಜ್ಯಸಭೆರೋಮನ್ ಸಾಮ್ರಾಜ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯಕಮಲಭಾರತೀಯ ಕಾವ್ಯ ಮೀಮಾಂಸೆರವಿಕೆಆರೋಗ್ಯತಂತ್ರಜ್ಞಾನದ ಉಪಯೋಗಗಳುಸಂಗ್ಯಾ ಬಾಳ್ಯಾ(ನಾಟಕ)ಗುಣ ಸಂಧಿಯೂಟ್ಯೂಬ್‌ಭಾರತದ ರೂಪಾಯಿಭಾರತದ ರಾಷ್ಟ್ರಪತಿಕನ್ನಡ ಅಭಿವೃದ್ಧಿ ಪ್ರಾಧಿಕಾರವೀರೇಂದ್ರ ಪಾಟೀಲ್ರಾಷ್ಟ್ರಕೂಟಭಾರತೀಯ ಭಾಷೆಗಳುನಿಯತಕಾಲಿಕಅನುನಾಸಿಕ ಸಂಧಿಆದಿ ಶಂಕರ೧೬೦೮ಜವಾಹರ‌ಲಾಲ್ ನೆಹರು🡆 More