ಜೆರಮೀಯ

ಜೆರಮೀಯ - ಬೈಬಲಿನ ಹಳೆಯ ಒಡಂಬಡಿಕೆಯ ಒಂದು ಪ್ರವಾದನ ಗ್ರಂಥ ಹಾಗೂ ಪ್ರವಾದಿಯ ಹೆಸರು.

ಚೆರಮೀಯನ ಕಾಲ ಕ್ರಿ.ಪೂ.ಸು. 650-570 ಎನ್ನಲಾಗಿದೆ. ಈತ ಒಬ್ಬ ಹೀಬ್ರೂ ಪ್ರವಾದಿ.

ಜೆರಮೀಯ
ಮೈಕೇಲೆಂಜೆಲೋ ಚಿತ್ರಿಸಿದ ಜೆರಮೀಯ

ಈತನ ವಂಶದವರು ನೀತಿಪ್ರಧಾನ ಏಕದೇವವಾದದ ಪ್ರಚಾರ, ಪಾಪಖಂಡನೆಗಳಿಂದಾಗಿ ರಾಷ್ಟ್ರದ ಧಾರ್ಮಿಕ, ಕೆಲವೊಮ್ಮೆ ರಾಜಕೀಯ ಮುನ್ನಡೆಗೆ ಕಾರಣಕರ್ತರಾಗಿದ್ದಂಥವರು.

ಜೆರಮೀಯನ ಶಿಷ್ಯನಾದ ಬಾರುಖ್ ಎಂಬಾತ ಕ್ರಿ.ಪೂ. 605ರಲ್ಲಿ ಬರೆದಿಟ್ಟ ತನ್ನ ಗುರುವಿನ ಪ್ರವಾದನೆಗಳಲ್ಲಿ ಕೆಲವು ಸೇರ್ಪಡೆ, ಮಾರ್ಪಾಡುಗಳಾಗಿ ಈಗ ಜೆರಮೀಯ ಗ್ರಂಥವಾಗಿ ಲಭಿಸಿದೆ. ಈತನವೇ ಎನ್ನಲಾದ ಶೋಕಗೀತೆಗಳ ಕರ್ತೃತ್ವದ ಬಗ್ಗೆ ವಿದ್ವಾಂಸರಲ್ಲಿ ಸಂದೇಹವಿದೆ. ಈತನ ಉಪದೇಶ (ನಿಂದನೆ ಮತ್ತು ತೀರ್ಪು) ಹಳೆಯ ಒಡಂಬಡಿಕೆಯಲ್ಲಿ ಜೆರಮೀಯ ಅಂಡ್ ಲ್ಯಾಮೆಂಟೇಷನ್ ಎಂಬುದಾಗಿ ಸೇರ್ಪಡೆಯಾಗಿದೆ.

ಜೆರಮೀಯ ಗ್ರಂಥದ ಸಾರ

ಜೆರಮೀಯ ಇಸ್ರೇಲಿನ ಜನತೆಯನ್ನು ಅಪಾರವಾಗಿ ಪ್ರೀತಿಸಿದ್ದರೂ ತನ್ನ 40 ವರ್ಷ ಅವಧಿಯ ಪ್ರವಾದಿಕಾರ್ಯದಲ್ಲಿ ಜನತೆಗೂ ಅರಸನಿಗೂ ಅಪ್ರಿಯವಾದ ವಿಷಯಗಳನ್ನೇ ಈತ ಹೇಳಬೇಕಾಯಿತು. ಪಾಪಕಾರ್ಯದೆಡೆಗೇ ವಾಲಿದ್ದ ಆ ರಾಷ್ಟ್ರದ ಆಮೂಲಾಗ್ರ ವಿನಾಶವನ್ನು ತನ್ನ ಜೀವನದಲ್ಲಿ ಸಂಕೇತೀಕರಿಸಲು ಆಜ್ಞಪ್ತನಾದ ಈತ ಅವಿವಾಹಿತನಾಗಿದ್ದುಕೊಂಡು ಸಮಾಜಕ್ಕೆ ವಿಮುಖನಾಗಿ ಜೀವಿಸಬೇಕಾಯಿತು. ತತ್ಪರಿಣಾಮವಾಗಿ ತನ್ನ ಜನರ ಕೈಯಿಂದಲೇ ಕಷ್ಟನಿಷ್ಠುರಗಳನ್ನು ಅನುಭವಿಸಬೇಕಾಯಿತು. ನಿರ್ಲಕ್ಷಿಸಲ್ಪಟ್ಟ ಈತನ ಭವಿಷ್ಯವಾಣಿ ರುಜುವಾತಾದಾಗ ಜೆರೊಸಲೇಮನ್ನು ಗೆದ್ದ ಪರಕೀಯರು ಈತನನ್ನು ರಕ್ಷಿಸಿದರೂ ಕ್ರಮೇಣ ಈತ ಈಜಿಪ್ಟ್ ದೇಶಕ್ಕೆ ಒತ್ತೆಯಾಳಾಗಿ ಹೋಗಬೇಕಾಯಿತು.

ಜೆರಮೀಯ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಬೈಬಲ್ಹಳೆ ಒಡಂಬಡಿಕೆಹೀಬ್ರೂ

🔥 Trending searches on Wiki ಕನ್ನಡ:

ಭಾರತದ ರಾಜಕೀಯ ಪಕ್ಷಗಳುದಕ್ಷಿಣ ಕನ್ನಡದಶಾವತಾರಭಾರತದ ರೂಪಾಯಿಹಂಪೆತೀ. ನಂ. ಶ್ರೀಕಂಠಯ್ಯರೋಸ್‌ಮರಿಮೂಲಧಾತುಗಳ ಪಟ್ಟಿದಾಸ ಸಾಹಿತ್ಯಚಿತ್ರದುರ್ಗಹೆಳವನಕಟ್ಟೆ ಗಿರಿಯಮ್ಮಉಡುಪಿ ಜಿಲ್ಲೆನಾಗಚಂದ್ರಲಕ್ಷ್ಮೀಶನರೇಂದ್ರ ಮೋದಿಆದೇಶ ಸಂಧಿಒಂದೆಲಗನಾಲಿಗೆಜಿ.ಎಸ್. ಘುರ್ಯೆಹನುಮಾನ್ ಚಾಲೀಸಬುದ್ಧಯಶ್(ನಟ)ಭಾರತ ಬಿಟ್ಟು ತೊಲಗಿ ಚಳುವಳಿವೇದರವಿ ಡಿ. ಚನ್ನಣ್ಣನವರ್ಭಾರತದಲ್ಲಿ ಪಂಚಾಯತ್ ರಾಜ್1935ರ ಭಾರತ ಸರ್ಕಾರ ಕಾಯಿದೆಮದ್ಯದ ಗೀಳುಭಾರತೀಯ ಭೂಸೇನೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ಸಂವಿಧಾನದುಂಡು ಮೇಜಿನ ಸಭೆ(ಭಾರತ)ಹೊಂಗೆ ಮರರಾಮವಿರಾಟ್ ಕೊಹ್ಲಿಚುನಾವಣೆಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಭಾರತದಲ್ಲಿ ಪರಮಾಣು ವಿದ್ಯುತ್ಮಂಗಳಮುಖಿಒಡೆಯರ್ರಾಮಾಯಣಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮಲ್ಲಿಕಾರ್ಜುನ್ ಖರ್ಗೆರಾಷ್ಟ್ರೀಯ ಸ್ವಯಂಸೇವಕ ಸಂಘಮುದ್ದಣಹಲ್ಮಿಡಿ ಶಾಸನವಾಟ್ಸ್ ಆಪ್ ಮೆಸ್ಸೆಂಜರ್ಮಂಡ್ಯಕೋಲಾರಅನಸುಯ ಸಾರಾಭಾಯ್ಶಿವನ ಸಮುದ್ರ ಜಲಪಾತಗೋಪಾಲಕೃಷ್ಣ ಅಡಿಗಸಮಂತಾ ರುತ್ ಪ್ರಭುಪಂಪಕೊಪ್ಪಳಲಕ್ಷ್ಮಣಸೂರ್ಯತತ್ತ್ವಶಾಸ್ತ್ರಧಾರವಾಡಕನ್ನಡದಲ್ಲಿ ಸಣ್ಣ ಕಥೆಗಳುಅಶ್ವತ್ಥಮರಎಕರೆವಂದೇ ಮಾತರಮ್ಭಾರತದ ರಾಷ್ಟ್ರೀಯ ಚಿನ್ಹೆಗಳುದ್ರೌಪದಿ ಮುರ್ಮುಮಾವುಮಧುಮೇಹಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಾವಯವ ಬೇಸಾಯಎಸ್.ಎಲ್. ಭೈರಪ್ಪಶ್ರವಣಬೆಳಗೊಳಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಶಂಕರ್ ನಾಗ್ರಾಧಿಕಾ ಕುಮಾರಸ್ವಾಮಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಭಾರತದ ಸ್ವಾತಂತ್ರ್ಯ ಚಳುವಳಿಕಪ್ಪೆ ಅರಭಟ್ಟಗಂಗಾ🡆 More