ಜಬಲ್ ನೂರ್

ಜಬಲ್ ನೂರ್ (ಅರೇಬಿಕ್ جبل النور ಜಬಲುನ್ನೂರ್) ಪ್ರವಾದಿ ಮುಹಮ್ಮದ್‌ರಿಗೆ ಮೊತ್ತಮೊದಲು ದೇವವಾಣಿ ಅವತೀರ್ಣವಾಯಿತೆಂದು ನಂಬಲಾಗುವ ಪರ್ವತ.

ಜಬಲ್ ನೂರ್
Highest point
ಎತ್ತರ642 m (2,106 ft)
Naming
ಸ್ಥಳೀಯ ಹೆಸರುجبل النور

ಜಬಲ್ ನೂರ್ (ಅರ್ಥ: ಬೆಳಕಿನ ಪರ್ವತ) ಮಕ್ಕಾ ಮಹಾ ಮಸೀದಿಯ ಈಶಾನ್ಯ ದಿಕ್ಕಿನಲ್ಲಿದೆ. ಇದು ಮಕ್ಕಾದಿಂದ ಮೂರು ಮೈಲು ದೂರದಲ್ಲಿದೆ. ಮುಸಲ್ಮಾನರ ನಂಬಿಕೆಯ ಪ್ರಕಾರ ಮುಹಮ್ಮದ್‌ರಿಗೆ ಈ ಪರ್ವತದ ಹಿರಾ ಗುಹೆಯಲ್ಲಿ ದೇವವಾಣಿಯು ಮೊತ್ತಮೊದಲು ಅವತೀರ್ಣವಾಯಿತು.

ವಿನ್ಯಾಸ

ಈ ಪರ್ವತವು 642 ಮೀಟರ್ (2,106 ಅಡಿ) ಎತ್ತರವಿದೆ. ಇದು 380 ಮೀಟರ್‌ನಿಂದ 500 ಮೀಟರ್ ಎತ್ತರದವರೆಗೆ ಕಡಿದಾಗಿದ್ದು, ನಂತರ ಪರ್ವತದ ತುದಿಯವರೆಗೆ ಲಂಬವಾಗಿದೆ. ಇದು 5,250 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಇದರ ತುದಿಯು ಗುಮ್ಮಟದಂತೆ ಅಥವಾ ಒಂಟೆಯ ಡುಬ್ಬದಂತೆ ಕಾಣುತ್ತದೆ.

ಹಿರಾ ಗುಹೆ

ಜಬಲ್ ನೂರ್ 
ಜಬಲ್ ನೂರ್ ಪರ್ವತದಲ್ಲಿರುವ ಹಿರಾ ಗುಹೆ

ಹಿರಾ ಈ ಪರ್ವತದಲ್ಲಿರುವ ಸಣ್ಣ ಗುಹೆ. ಈ ಗುಹೆಯಲ್ಲಿ ಮುಹಮ್ಮದ್ ಧ್ಯಾನ ನಿರತರಾಗುತ್ತಿದ್ದರು ಮತ್ತು ದೇವದೂತ ಗೇಬ್ರಿಯಲ್ ಈ ಗುಹೆಯಲ್ಲಿ ಪ್ರತ್ಯಕ್ಷವಾಗಿ ಮುಹಮ್ಮದ್‌ರಿಗೆ ಮೊತ್ತಮೊದಲ ದೇವವಾಣಿಯನ್ನು ತಲುಪಿಸಿದರು ಎಂದು ಮುಸಲ್ಮಾನರು ನಂಬುತ್ತಾರೆ. ಈ ಗುಹೆಯು ಪರ್ವತದ ಉತ್ತರ ದಿಕ್ಕಿನಲ್ಲಿದ್ದು, 3.7 ಮೀಟರ್ (12 ಅಡಿ) ಉದ್ದ ಮತ್ತು 1.6 ಮೀಟರ್ (5 ಕಾಲು ಅಡಿ) ಅಗಲವಾಗಿದೆ. ಒಮ್ಮೆಗೆ ಐದು ಜನರು ಇದರೊಳಗೆ ಕೂರಬಹುದು. ಇದೊಂದು ಪ್ರವಾಸಿ ತಾಣವಾಗಿದ್ದು ಹಜ್ಜ್ ಸಮಯದಲ್ಲಿ ದಿನನಿತ್ಯ 5,000 ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಇದನ್ನೂ ನೋಡಿ

ಉಲ್ಲೇಖಗಳು

Tags:

ಜಬಲ್ ನೂರ್ ವಿನ್ಯಾಸಜಬಲ್ ನೂರ್ ಹಿರಾ ಗುಹೆಜಬಲ್ ನೂರ್ ಇದನ್ನೂ ನೋಡಿಜಬಲ್ ನೂರ್ ಉಲ್ಲೇಖಗಳುಜಬಲ್ ನೂರ್ಪರ್ವತಮುಹಮ್ಮದ್

🔥 Trending searches on Wiki ಕನ್ನಡ:

ಭಾರತದ ಸಂಯುಕ್ತ ಪದ್ಧತಿಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ಮಲೇರಿಯಾಗುಣ ಸಂಧಿಕಪ್ಪು ಇಲಿವಿರಾಟ್ ಕೊಹ್ಲಿನೆಹರು ವರದಿಭಾರತದ ಸ್ವಾತಂತ್ರ್ಯ ದಿನಾಚರಣೆಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿಕ್ರಮಾರ್ಜುನ ವಿಜಯಜಾತ್ರೆಪಾಕಿಸ್ತಾನಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕೈಗಾರಿಕೆಗಳುಸೇಂಟ್ ಲೂಷಿಯರಾಮಾಚಾರಿ (ಕನ್ನಡ ಧಾರಾವಾಹಿ)ಹೊಯ್ಸಳರಾಷ್ಟ್ರೀಯ ಶಿಕ್ಷಣ ನೀತಿಪ್ಯಾರಾಸಿಟಮಾಲ್ನಿರ್ವಹಣೆ, ಕಲೆ ಮತ್ತು ವಿಜ್ಞಾನಹಗ್ಗಚಿನ್ನಶೈವ ಪಂಥನುಡಿಗಟ್ಟುದ್ವಿರುಕ್ತಿಪು. ತಿ. ನರಸಿಂಹಾಚಾರ್ಚೈತ್ರ ಮಾಸವಿಧಾನ ಸಭೆತುಮಕೂರುಕೆ. ಎಸ್. ನರಸಿಂಹಸ್ವಾಮಿಅಲ್ಲಮ ಪ್ರಭುಬಂಡಾಯ ಸಾಹಿತ್ಯನೈಸರ್ಗಿಕ ಸಂಪನ್ಮೂಲಭಾರತೀಯ ನೌಕಾ ಅಕಾಡೆಮಿಲೋಕಸಭೆಅಂಬರೀಶ್ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಪಂಚತಂತ್ರನವೋದಯಮಾಸ್ತಿ ವೆಂಕಟೇಶ ಅಯ್ಯಂಗಾರ್ಗಣರಾಜ್ಯೋತ್ಸವ (ಭಾರತ)ಹಿಂದೂ ಮಾಸಗಳುಹಣದುಬ್ಬರಭಾರತದಲ್ಲಿ ತುರ್ತು ಪರಿಸ್ಥಿತಿಕವಿಗಳ ಕಾವ್ಯನಾಮಕೆ. ಎಸ್. ನಿಸಾರ್ ಅಹಮದ್ರನ್ನಗಾದೆಶಿರ್ಡಿ ಸಾಯಿ ಬಾಬಾಲೋಕೋಪಯೋಗಿ ಶಿಲ್ಪ ವಿಜ್ಞಾನಕಾರ್ಲ್ ಮಾರ್ಕ್ಸ್ದ್ವೈತಹಬಲ್ ದೂರದರ್ಶಕಮಾನವ ಹಕ್ಕುಗಳುಗೋಲ ಗುಮ್ಮಟಮಯೂರ (ಚಲನಚಿತ್ರ)ರಾಷ್ತ್ರೀಯ ಐಕ್ಯತೆಲಂಚ ಲಂಚ ಲಂಚಹರಿಹರ (ಕವಿ)ಕಾವೇರಿ ನದಿ ನೀರಿನ ವಿವಾದವ್ಯಾಪಾರಕಲಬುರಗಿಮುಂಬಯಿ ವಿಶ್ವವಿದ್ಯಾಲಯರೈತವಾರಿ ಪದ್ಧತಿನಾಯಕನಹಟ್ಟಿಯಕ್ಷಗಾನಪ್ರಜಾವಾಣಿವಿವರಣೆವಿಜ್ಞಾನಸಮುಚ್ಚಯ ಪದಗಳುಕಾನೂನುಅಮೆರಿಕಕನ್ನಡಿಗತೆರಿಗೆರೋಸ್‌ಮರಿ🡆 More