ಚತುರ್ಥಿ

ಚತುರ್ಥಿ ಅಥವಾ ಚೌತಿಯು ಹಿಂದೂ ಪಂಚಾಂಗದಲ್ಲಿನ ಯಾವುದೇ ಚಾಂದ್ರಮಾಸದ ನಾಲ್ಕನೇ ದಿನವಾಗಿರುತ್ತದೆ (ತಿಥಿ).

ಹಬ್ಬಗಳು

  • ಸಂಕಷ್ಟ ಚತುರ್ಥಿಯು ಹುಣ್ಣಿಮೆಯ ನಂತರದ ಕ್ಷೀಣಿಸುವ ಹಂತದ ನಾಲ್ಕನೆ ದಿನ. ಈ ಚತುರ್ಥಿಯು ಮಂಗಳವಾರದಂದು ಬಂದರೆ ಇದನ್ನು ಅಂಗಾರಕಿ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನದಂದು, ಭಕ್ತರು ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ. ಉಪವಾಸವನ್ನು ರಾತ್ರಿ ಗಣೇಶನ ಪ್ರಾರ್ಥನೆಯ ನಂತರ ಚಂದ್ರನ ದರ್ಶನ ಮಾಡಿ ಮುರಿಯುತ್ತಾರೆ. ಈ ಮಂಗಳಕರ ದಿನದಂದು ಪ್ರಾರ್ಥಿಸಿದರೆ ತಮ್ಮ ಬಯಕೆಗಳು ಈಡೇರುತ್ತವೆ ಎಂದು ಭಕ್ತರು ನಂಬುತ್ತಾರೆ. ಜೊತೆಗೆ ಸಂಕಷ್ಟಿ ಎಂದರೆ ಕಷ್ಟದ ಸಮಯದಲ್ಲಿ ವಿಮೋಚನೆ ಎಂದಾಗಿದೆ. ಹಾಗಾಗಿ ಉಪವಾಸ ಮಾಡುವುದು ನಿಮ್ಮ ತೊಂದರೆಗಳನ್ನು ಕಡಿಮೆಮಾಡುತ್ತದೆ ಎಂದು ನಂಬಲಾಗಿದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಮಾನವ ಸಂಪನ್ಮೂಲಗಳುಚೋಮನ ದುಡಿಪೋಲಿಸ್ಕೇಂದ್ರ ಸಾಹಿತ್ಯ ಅಕಾಡೆಮಿತೆಂಗಿನಕಾಯಿ ಮರಕರ್ಬೂಜಕೊರೋನಾವೈರಸ್ ಕಾಯಿಲೆ ೨೦೧೯ಆಶಿಶ್ ನೆಹ್ರಾಗಂಗ (ರಾಜಮನೆತನ)ವಿಭಕ್ತಿ ಪ್ರತ್ಯಯಗಳುಶಿಶುನಾಳ ಶರೀಫರುಭಾರತದ ಸಂವಿಧಾನದ ಏಳನೇ ಅನುಸೂಚಿಇತಿಹಾಸಕನ್ನಡದಲ್ಲಿ ಕಾದಂಬರಿ ಸಾಹಿತ್ಯರುಮಾಲುಬಾರ್ಲಿಶ್ರವಣಬೆಳಗೊಳಮಲ್ಲಿಗೆಬಿದಿರುಎಲೆಕ್ಟ್ರಾನಿಕ್ ಮತದಾನ21ನೇ ಶತಮಾನದ ಕೌಶಲ್ಯಗಳುಮಫ್ತಿ (ಚಲನಚಿತ್ರ)ಕಾವ್ಯಮೀಮಾಂಸೆಹುಚ್ಚೆಳ್ಳು ಎಣ್ಣೆರಾಷ್ಟ್ರಕವಿಈಡನ್ ಗಾರ್ಡನ್ಸ್ಸಾಲುಮರದ ತಿಮ್ಮಕ್ಕಕನ್ನಡದಲ್ಲಿ ಸಣ್ಣ ಕಥೆಗಳುಸ್ಫಿಂಕ್ಸ್‌ (ಸಿಂಹನಾರಿ)ಮಂತ್ರಾಲಯಮಧ್ವಾಚಾರ್ಯಜನಪದ ಕಲೆಗಳುಆರ್ಯಭಟ (ಗಣಿತಜ್ಞ)ಪ್ರವಾಸಿಗರ ತಾಣವಾದ ಕರ್ನಾಟಕಕರ್ನಾಟಕದ ಜಾನಪದ ಕಲೆಗಳುಕನ್ನಡ ಸಾಹಿತ್ಯ ಸಮ್ಮೇಳನಕೋಟಿ ಚೆನ್ನಯರೋಸ್‌ಮರಿಕರ್ನಾಟಕದ ಜಲಪಾತಗಳುಚರ್ಚ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುದಶಾವತಾರಬಿ. ಆರ್. ಅಂಬೇಡ್ಕರ್ಕೆ ವಿ ನಾರಾಯಣಬೆಂಗಳೂರುಜೋಳಕೃಷಿ ಉಪಕರಣಗಳುದ್ರೌಪದಿ ಮುರ್ಮುಉತ್ತರ ಕರ್ನಾಟಕಕಂದದಾವಣಗೆರೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸ್ವರವಚನ ಸಾಹಿತ್ಯಗೋಡಂಬಿಕನ್ನಡಪ್ರಭದಲಿತಯಕ್ಷಗಾನಕರುಳುವಾಳುರಿತ(ಅಪೆಂಡಿಕ್ಸ್‌)ಪ್ರಶಸ್ತಿಗಳುಮಂಡ್ಯಕ್ರೀಡೆಗಳುಬಾಬು ಜಗಜೀವನ ರಾಮ್ಮದುವೆಭಾರತದ ಆರ್ಥಿಕ ವ್ಯವಸ್ಥೆಪ್ರಾಣಾಯಾಮದ.ರಾ.ಬೇಂದ್ರೆರನ್ನಶಂಕರ್ ನಾಗ್ಮುಂಗಾರು ಮಳೆಪರಮಾಣುರತ್ನಾಕರ ವರ್ಣಿಅಣ್ಣಯ್ಯ (ಚಲನಚಿತ್ರ)ಗರುಡ ಪುರಾಣರತ್ನತ್ರಯರುಇಮ್ಮಡಿ ಪುಲಿಕೇಶಿ🡆 More