ಚಲನಚಿತ್ರ ಚಂದ್ರಲೇಖ: ಕನ್ನಡದ ಒಂದು ಚಲನಚಿತ್ರ

ಚಂದ್ರಲೇಖ 2014 ರ ಕನ್ನಡ ಭಾಷೆಯ ಹಾರರ್ ಹಾಸ್ಯ ಚಲನಚಿತ್ರವಾಗಿದ್ದು, ಓಂ ಪ್ರಕಾಶ್ ರಾವ್ ಅವರ ನಿರ್ದೇಶನವಿದೆ ಚಿರಂಜೀವಿ ಸರ್ಜಾ ಮತ್ತು ಶಾನ್ವಿ ನಟಿಸಿದ್ದಾರೆ, ಆದರೆ ಚಿತ್ರದಲ್ಲಿ ಸಾಧು ಕೋಕಿಲಾ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ಚಿತ್ರವು ತೆಲುಗು ಚಿತ್ರ ಪ್ರೇಮ ಕಥಾ ಚಿತ್ರಮ್ (2013) ನ ರಿಮೇಕ್ ಆಗಿದೆ ಮತ್ತು ಧನಾತ್ಮಕ ವಿಮರ್ಶೆಗಳೊಂದಿಗೆ ಬಿಡುಗಡೆಯಾಗಿದೆ

ಕಥಾವಸ್ತು

ಒಂದು ರೆಸಾರ್ಟ್‌ನಲ್ಲಿ ವಾಸಿಸುವ ಜನರು ತಮ್ಮ ಸುತ್ತಲೂ ಭಯಾನಕ ಘಟನೆಗಳನ್ನು ನೋಡುತ್ತಾರೆ. ಹಲವಾರು ಜನರು ದೂರದ ರೆಸಾರ್ಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುತ್ತಾರೆ. ಈ ಚಿತ್ರವು ತೆಲುಗು ಚಿತ್ರ ಪ್ರೇಮ ಕಥಾ ಚಿತ್ರಮ್ (2013) ನ ರಿಮೇಕ್ ಆಗಿದೆ.

ಪಾತ್ರವರ್ಗ

  • ಚಂದು ಪಾತ್ರದಲ್ಲಿ ಚಿರಂಜೀವಿ ಸರ್ಜಾ
  • ಐಶ್ವರ್ಯ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ್
  • ಸಾಧು ಕೋಕಿಲ
  • ನಾಗಶೇಖರ್
  • ಅಭಿಷೇಕ್ ಪ್ರಸಾದ್
  • ಪ್ರಶಾಂತ್ ಸಿದ್ದಿ
  • ಹರಿದಾಸ್ ರೆಸಾರ್ಟ್ ವಾಚ್‌ಮ್ಯಾನ್ ಆಗಿ
  • ಅನಂತ ವೇಲು
  • ತುಮಕೂರು ಮೋಹನ್
  • ಓಂಪ್ರಕಾಶ್ ರಾವ್

ಧ್ವನಿಮುದ್ರಿಕೆ

ಜೆಬಿ ಸಂಗೀತ ಸಂಯೋಜಿಸಿದ್ದು ಆದಿತ್ಯ ಮ್ಯೂಸಿಕ್ ಬಿಡುಗಡೆ ಮಾಡಿದೆ.

Track list
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."I Just Love You Baby"ಅರಸುಎಲ್. ವಿ. ರೇವಂತ್, ಲಿಪ್ಸಿಕಾ3:56
2."ನೋಡಿ ಸ್ವಾಮಿ"ಕವಿರಾಜ್ರಾಹುಲ್ ಸಿಪ್ಲಿಗುಂಜ್3:22
3."ಪ್ರೀತಿ ಮೈನಾ"ಅರಸುಕಾರ್ತಿಕ್ , ಮಾಳವಿಕಾ4:28
4."Oh My Love"ಕವಿರಾಜ್ಲಿಪ್ಸಿಕಾ4:39
5."ಕಾದಿರುವೆ"ಜಯಂತ ಕಾಯ್ಕಿಣಿದೀಪು, ರಮ್ಯ NSK4:49
6."ಚಂದ್ರಲೇಖ - ಥೀಮ್" ವಾದ್ಯ ಸಂಗೀತ1:12
ಒಟ್ಟು ಸಮಯ:22:26

ಉಲ್ಲೇಖಗಳು

Tags:

ಚಲನಚಿತ್ರ ಚಂದ್ರಲೇಖ ಕಥಾವಸ್ತುಚಲನಚಿತ್ರ ಚಂದ್ರಲೇಖ ಪಾತ್ರವರ್ಗಚಲನಚಿತ್ರ ಚಂದ್ರಲೇಖ ಧ್ವನಿಮುದ್ರಿಕೆಚಲನಚಿತ್ರ ಚಂದ್ರಲೇಖ ಉಲ್ಲೇಖಗಳುಚಲನಚಿತ್ರ ಚಂದ್ರಲೇಖಚಿರಂಜೀವಿ ಸರ್ಜಾಸಾಧು ಕೋಕಿಲ

🔥 Trending searches on Wiki ಕನ್ನಡ:

ಮಾಟ - ಮಂತ್ರಗುಬ್ಬಚ್ಚಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಪ್ರೀತಿಕೃತಕ ಬುದ್ಧಿಮತ್ತೆಭಾರತದ ಸರ್ವೋಚ್ಛ ನ್ಯಾಯಾಲಯಹಾನಗಲ್ಉತ್ತರ ಕರ್ನಾಟಕಕದಂಬ ರಾಜವಂಶಹಾವೇರಿಭಾರತೀಯ ಸಂಸ್ಕೃತಿಕಾವ್ಯಮೀಮಾಂಸೆಜೂಜುರಾಜಾ ರವಿ ವರ್ಮಮೈಗ್ರೇನ್‌ (ಅರೆತಲೆ ನೋವು)ಉಡುಪಿ ಜಿಲ್ಲೆಕಂಪ್ಯೂಟರ್ಸ್ವಾಮಿ ವಿವೇಕಾನಂದಚಿತ್ರದುರ್ಗ ಕೋಟೆಛಂದಸ್ಸುಅಳಿಲುಕನ್ನಡ ಪತ್ರಿಕೆಗಳುಭಗತ್ ಸಿಂಗ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಹರ್ಯಂಕ ರಾಜವಂಶಪ್ರವಾಸಿಗರ ತಾಣವಾದ ಕರ್ನಾಟಕಭಾರತದ ಭೌಗೋಳಿಕತೆಕರ್ನಾಟಕದ ತಾಲೂಕುಗಳುಶನಿ (ಗ್ರಹ)ಕೃಷ್ಣ ಮಠಸಮುಚ್ಚಯ ಪದಗಳುಶೂನ್ಯ ಛಾಯಾ ದಿನಕನ್ನಡ ಚಿತ್ರರಂಗಕರ್ನಲ್‌ ಕಾಲಿನ್‌ ಮೆಕೆಂಜಿವಾಟ್ಸ್ ಆಪ್ ಮೆಸ್ಸೆಂಜರ್ಶ್ಯೆಕ್ಷಣಿಕ ತಂತ್ರಜ್ಞಾನರಾಜ್‌ಕುಮಾರ್ಜೀವನ ಚೈತ್ರಇನ್ಸಾಟ್ಹೆಣ್ಣು ಬ್ರೂಣ ಹತ್ಯೆಭರತನಾಟ್ಯಬೌದ್ಧ ಧರ್ಮಜನತಾ ದಳ (ಜಾತ್ಯಾತೀತ)ಪ್ರತಿಷ್ಠಾನ ಸರಣಿ ಕಾದಂಬರಿಗಳುಮಯೂರಶರ್ಮಲೋಪಸಂಧಿಉಪನಯನವಿಶ್ವ ಕಾರ್ಮಿಕರ ದಿನಾಚರಣೆವಿಮರ್ಶೆಕಿರುಧಾನ್ಯಗಳುಸಂಶೋಧನೆಜೋಗಿ (ಚಲನಚಿತ್ರ)ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಬಿಳಿ ಎಕ್ಕಪ್ರಜಾಪ್ರಭುತ್ವದ ಲಕ್ಷಣಗಳುಜ್ವಾಲಾಮುಖಿಭಾರತದಲ್ಲಿನ ಚುನಾವಣೆಗಳುಜನಪದ ಆಭರಣಗಳುಕವಿಗಳ ಕಾವ್ಯನಾಮಕ್ರೀಡೆಗಳುವಿಶ್ವ ಕನ್ನಡ ಸಮ್ಮೇಳನಭಕ್ತಿ ಚಳುವಳಿವೀಳ್ಯದೆಲೆಮತದಾನ (ಕಾದಂಬರಿ)ಸಂಧಿಆರ್ಯಭಟ (ಗಣಿತಜ್ಞ)ಹಲ್ಮಿಡಿಭಾರತೀಯ ಭೂಸೇನೆರವಿ ಡಿ. ಚನ್ನಣ್ಣನವರ್ಕುಷಾಣ ರಾಜವಂಶಎರಡನೇ ಮಹಾಯುದ್ಧಗ್ರಹಪಟ್ಟದಕಲ್ಲುಸಂಗೊಳ್ಳಿ ರಾಯಣ್ಣರಾಹುಲ್ ಗಾಂಧಿರಾಷ್ಟ್ರೀಯತೆಗಣರಾಜ್ಯೋತ್ಸವ (ಭಾರತ)🡆 More