ಸಿನೆಮಾ ಚಂದವಳ್ಳಿಯ ತೋಟ

ಚಂದವಳ್ಳಿಯ ತೋಟ, ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿರುವ ೧೯೬೪ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ತ.ರಾ.ಸುಬ್ಬರಾಯ ಅವರು ಬರೆದಿರುವ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತವಾಗಿದೆ. ಈ ಚಲನಚಿತ್ರದಲ್ಲಿ ಡಾ.ರಾಜ್‌ಕುಮಾರ್, ಉದಯಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿದ್ದಾರೆ.

ಬಿಡುಗಡೆಯಿಂದ ಉತ್ತಮ ಪ್ರಶಂಸೆಗಳ ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಭಾರತೀಯ ಹಳ್ಳಿಗಳ ಬಡತನದ ಪರವಾಗಿ ಹೋರಾಟುವ ಗಾಂಧೀತತ್ವದಿಂದಾಗಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನೂ ಪಡೆಯಿತು.

ಚಂದವಳ್ಳಿಯ ತೋಟ
ನಿರ್ದೇಶನಟಿ.ವಿ.ಸಿಂಗ್ ಠಾಗೋರ್
ನಿರ್ಮಾಪಕಟಿ.ಎನ್.ಶ್ರೀನಿವಾಸನ್
ಲೇಖಕತ ರಾ ಸು
ಆಧಾರತ ರಾ ಸು ಅವರ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತ ಚಿತ್ರ
ಪಾತ್ರವರ್ಗರಾಜಕುಮಾರ್
ಉದಯಕುಮಾರ್
ಜಯಂತಿ
ರಾಜಶ್ರೀ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಬಿ.ದೊರೈರಾಜ್
ಸಂಕಲನವೆಂಕಟರಾಮ್
ರಘುಪತಿ
ಸ್ಟುಡಿಯೋಪಾಲ್ಸ್ ಮತ್ತು ಕಂಪನಿ
ಬಿಡುಗಡೆಯಾಗಿದ್ದು೧೯೬೪
ಅವಧಿ೧೪೫ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ತಾರಾಗಣ

ಸಂಗೀತ

ಸಂಗೀತವನ್ನು ಟಿ.ಜಿ.ಲಿಂಗಪ್ಪ ನೀಡಿದ್ದರೆ, with ಸಾಹಿತ್ಯವನ್ನು ಆರ್.ಎನ್.ಜಯಗೋಪಾಲ್ ಮತ್ತು ತ ರ ಸು ಬರೆದಿದ್ದಾರೆ.

ಪ್ರಶಸ್ತಿಗಳು

  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರವಾಗಿ - ೧೯೬೪
    ಈ ಚಲನಚಿತ್ರವನ್ನು ಐಎಫ್‌ಎಫ್‌ಐ ನಲ್ಲಿ ೧೯೯೨ರಲ್ಲಿ ಕನ್ನಡ ಸಿನೆಮಾ ಸಿಂಹಾವಲೋಕನಕ್ಕೆ ಪ್ರದರ್ಶಿಸಲಾಯಿತು .

ಇವನ್ನೂ ಓದಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಸಿನೆಮಾ ಚಂದವಳ್ಳಿಯ ತೋಟ ತಾರಾಗಣಸಿನೆಮಾ ಚಂದವಳ್ಳಿಯ ತೋಟ ಸಂಗೀತಸಿನೆಮಾ ಚಂದವಳ್ಳಿಯ ತೋಟ ಪ್ರಶಸ್ತಿಗಳುಸಿನೆಮಾ ಚಂದವಳ್ಳಿಯ ತೋಟ ಇವನ್ನೂ ಓದಿಸಿನೆಮಾ ಚಂದವಳ್ಳಿಯ ತೋಟ ಉಲ್ಲೇಖಗಳುಸಿನೆಮಾ ಚಂದವಳ್ಳಿಯ ತೋಟ ಬಾಹ್ಯ ಕೊಂಡಿಗಳುಸಿನೆಮಾ ಚಂದವಳ್ಳಿಯ ತೋಟಉದಯಕುಮಾರ್ಟಿ.ವಿ.ಸಿಂಗ್ ಠಾಕೂರ್ಡಾ.ರಾಜ್‌ಕುಮಾರ್ತ.ರಾ.ಸುಬ್ಬರಾಯರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

🔥 Trending searches on Wiki ಕನ್ನಡ:

ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕರ್ನಲ್‌ ಕಾಲಿನ್‌ ಮೆಕೆಂಜಿವರದಕ್ಷಿಣೆಕೃಷ್ಣದೇವರಾಯಪು. ತಿ. ನರಸಿಂಹಾಚಾರ್ಕದಂಬ ರಾಜವಂಶಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶಾಸನಗಳುಪರಮಾಣುಒಂದೆಲಗಹರಿಹರ (ಕವಿ)ಭಕ್ತಿ ಚಳುವಳಿಮುದ್ದಣಮೆಕ್ಕೆ ಜೋಳಜೈನ ಧರ್ಮಹರ್ಯಂಕ ರಾಜವಂಶಓಂ ನಮಃ ಶಿವಾಯನಾಡ ಗೀತೆಉತ್ತರ ಪ್ರದೇಶಯಶ್(ನಟ)ರಸ(ಕಾವ್ಯಮೀಮಾಂಸೆ)ಲಕ್ಷ್ಮಣಖ್ಯಾತ ಕರ್ನಾಟಕ ವೃತ್ತಮಕರ ಸಂಕ್ರಾಂತಿಉತ್ತರಾಖಂಡಕನ್ನಡ ಸಾಹಿತ್ಯಗುರುನಾಲಿಗೆಮಲೆನಾಡುಕರ್ನಾಟಕದ ಇತಿಹಾಸಶಾಮನೂರು ಶಿವಶಂಕರಪ್ಪಭಾರತದ ಪ್ರಧಾನ ಮಂತ್ರಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಎಸ್.ಎಲ್. ಭೈರಪ್ಪಶರಣಬಸವೇಶ್ವರ ದೇವಸ್ಥಾನ ಕಲಬುರಗಿಕರ್ನಾಟಕ ಜನಪದ ನೃತ್ಯಗುಡಿಸಲು ಕೈಗಾರಿಕೆಗಳುದ್ರೌಪದಿ ಮುರ್ಮುರಾಶಿಭಾರತದ ರಾಷ್ಟ್ರೀಯ ಉದ್ಯಾನಗಳುಯೂಟ್ಯೂಬ್‌ಶಿಕ್ಷೆಕೋಲಾರಸ್ವಚ್ಛ ಭಾರತ ಅಭಿಯಾನವೈದಿಕ ಯುಗತೆರಿಗೆರಾಜ್‌ಕುಮಾರ್ಕರ್ನಾಟಕದ ಹಬ್ಬಗಳುರಾಣೇಬೆನ್ನೂರುಮಂತ್ರಾಲಯಶನಿಮಧುಮೇಹಮಂಗಳಮುಖಿಎಸ್. ಬಂಗಾರಪ್ಪಭಾರತದ ಸಂವಿಧಾನ ರಚನಾ ಸಭೆಸರ್ಪ ಸುತ್ತುಮಂಗಳೂರುಇಚ್ಛಿತ್ತ ವಿಕಲತೆಅನ್ವಿತಾ ಸಾಗರ್ (ನಟಿ)ಚೋಳ ವಂಶಮಂಡ್ಯವಿ. ಕೃ. ಗೋಕಾಕಭಾರತೀಯ ಜನತಾ ಪಕ್ಷಶೂನ್ಯ ಛಾಯಾ ದಿನಅಂಬಿಗರ ಚೌಡಯ್ಯಅಶ್ವತ್ಥಮರವಿಧಾನ ಸಭೆಊಟಭಾರತೀಯ ನದಿಗಳ ಪಟ್ಟಿಅಮ್ಮರಾಹುಲ್ ಗಾಂಧಿಮಹಾವೀರಸೀತೆಕಪ್ಪೆ ಅರಭಟ್ಟಭಾರತೀಯ ಸಂಸ್ಕೃತಿಮೋಕ್ಷಗುಂಡಂ ವಿಶ್ವೇಶ್ವರಯ್ಯ🡆 More