ಆದವಾನಿ ಲಕ್ಷ್ಮಿ ದೇವಿ: ಭಾರತೀಯ ನಟಿ

ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು.

ನಾಯಕಿಯಾಗಿ ಮುಂದುವರಿದು ಪೋಷಕ ಪಾತ್ರಗಳಲ್ಲಿ ಇವರ ನಟನೆ ಇಂದಿಗೂ ಸ್ಮರಣೀಯ. ಶ್ರೀರಾಮಾಂಜನೆಯ ಯುದ್ಧ ಚಿತ್ರದಲ್ಲಿ ರಾಜ್ ಕುಮಾರ್ ಜೊತೆಯಲ್ಲಿ ನಾಯಕಿಯಾಗಿ ನಟಿಸಿ, ಮುಂದೆ ಬಂಗಾರದ ಮನುಷ್ಯ, ಜ್ವಾಲಾಮುಖಿ ಮುಂತಾದ ಚಿತ್ರಗಳಲ್ಲಿ ಅಕ್ಕ, ತಾಯಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಆದವಾನಿ ಲಕ್ಷ್ಮಿದೇವಿ
ಆದವಾನಿ ಲಕ್ಷ್ಮಿ ದೇವಿ: ಭಾರತೀಯ ನಟಿ
Aadawani lakshmidevi
Born
ಆದವಾನಿ ಲಕ್ಷ್ಮಿದೇವಿ

ಆದವಾನಿ, ಬಳ್ಳಾರಿ, ಮದ್ರಾಸ್ ಸಂಸ್ಥಾನ (ಈಗ ಕರ್ನೂಲ್, ಆಂಧ್ರಪ್ರದೇಶ)
Occupationನಟಿ
Years active1954-2003
Childrenರೂಪಾದೇವಿ

ಆರಂಭದ ದಿನಗಳು

ಲಕ್ಷ್ಮೀದೇವಿ ಅವರು ಹುಟ್ಟಿದ್ದು ಆದವಾನಿ ಎಂಬಲ್ಲಿ. ಆಗ ಆದವಾನಿ ಬಳ್ಳಾರಿ ಜಿಲ್ಲೆಯಲ್ಲಿದ್ದು ಮದ್ರಾಸ್ ಸಂಸ್ಥಾನದ ಭಾಗವಾಗಿತ್ತು. ಪ್ರಸ್ತುತ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿದೆ. ಲಕ್ಷ್ಮೀದೇವಿ ಚಿಕ್ಕವರಿದ್ದಾಗಲೇ ಹಾಡು, ನಾಟಕಗಳ ಬಗ್ಗೆ ಒಲವುಳ್ಳವರಾಗಿದ್ದರು. ಹೀಗಾಗಿ ಆದವಾನಿಯಲ್ಲೇ ಆಗ ನಡೆಯುತ್ತಿದ್ದ ನಾಟಕಗಳಲ್ಲಿ ಭಾಗವಹಿಸುತ್ತ ಬಂದರು. ಕೊನೆಗೆ ಅವರು ಸೇರಿದ್ದ್ದು ಗುಬ್ಬಿ ನಾಟಕ ಕಂಪನಿಯನ್ನು. ಇಲ್ಲಿಂದ ಲಕ್ಷ್ಮೀದೇವಿ ರಂಗಭೂಮಿಯಲ್ಲಿ ಸಕ್ರಿಯರಾದರು.

ಬೆಳ್ಳಿತೆರೆ ಪ್ರವೇಶ

1953ರಲ್ಲಿ ತೆರೆಕಂಡ ಭಕ್ತ ವಿಜಯ ಲಕ್ಷ್ಮೀದೇವಿ ಅವರ ಮೊದಲ ಚಿತ್ರ. ಅಲ್ಲಿಂದ 2003ರಲ್ಲಿ ಬಿಡುಗಡೆಗೊಂಡ ಕುಟುಂಬ ಚಿತ್ರದವರೆಗೂ ದೇವಿ ಅವರ ಸಿನಿ ಪಯಣ ಒಂದು ವೈವಿಧ್ಯಮಯ ಅನುಭವಗಳ ರಾಶಿ.

ಆದವಾನಿ ಲಕ್ಷ್ಮಿ ದೇವಿ ಅಭಿನಯದ ಕೆಲವು ಚಿತ್ರಗಳು

ಇವರು ಕನ್ನಡ ಚಿತ್ರರಂಗ ಕಂಡ ಅತಿ ಉತ್ತಮ ಪೋಷಕ ನಟಿಯರಲ್ಲಿ ಒಬ್ಬರು. ಇವರು ರಾಜಕುಮಾರ್ ರವರಿಗೆ ನಾಯಕಿಯಾಗಿ, ಅಕ್ಕ್ಕನಾಗಿ, ಅತ್ತೆ, ಅಮ್ಮನಾಗಿ ನಟಿಸಿದ್ದಾರೆ. ಖ್ಯಾತ ನಟಿ ರೂಪಾದೇವಿ ಇವರ ಮಗಳು.


Tags:

ಕನ್ನಡ ಚಿತ್ರರಂಗ

🔥 Trending searches on Wiki ಕನ್ನಡ:

ಹಸ್ತಪ್ರತಿಭಾರತದಲ್ಲಿ ತುರ್ತು ಪರಿಸ್ಥಿತಿಮುದ್ದಣಮಾವುಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಪ್ರತಿಫಲನಗುರುತ್ವವಸ್ತುಸಂಗ್ರಹಾಲಯಕನ್ನಡದಲ್ಲಿ ಕಾದಂಬರಿ ಸಾಹಿತ್ಯಆಯುರ್ವೇದಇಂಡಿಯಾನಾಭಾರತದ ಸಂವಿಧಾನ ರಚನಾ ಸಭೆಭಾರತೀಯ ಭೂಸೇನೆRX ಸೂರಿ (ಚಲನಚಿತ್ರ)ಅರಣ್ಯನಾಶಭಾರತದ ಉಪ ರಾಷ್ಟ್ರಪತಿಗಳ ಪಟ್ಟಿವಿಮರ್ಶೆಪಂಜಾಬ್ಅಮೀಬಾತೇಜಸ್ವಿನಿ ಗೌಡದೂರದರ್ಶನಸಂಯುಕ್ತ ಕರ್ನಾಟಕಅಂಜನಿ ಪುತ್ರಧೀರೂಭಾಯಿ ಅಂಬಾನಿಸತ್ಯ (ಕನ್ನಡ ಧಾರಾವಾಹಿ)ಹೈಡ್ರೊಕ್ಲೋರಿಕ್ ಆಮ್ಲಶಕ್ತಿಭಾರತೀಯ ರೈಲ್ವೆಅಭಿಮನ್ಯುದೆಹಲಿಉತ್ಕರ್ಷಣ - ಅಪಕರ್ಷಣಸ್ವರ್ಣಯುಗರೇಡಿಯೋಮದಕರಿ ನಾಯಕಮಣ್ಣುಪಕ್ಷಿದೇವರ/ಜೇಡರ ದಾಸಿಮಯ್ಯಕನ್ನಡ ಅಕ್ಷರಮಾಲೆಪಾರ್ವತಿನ್ಯೂಟನ್‍ನ ಚಲನೆಯ ನಿಯಮಗಳುಫ್ರೆಂಚ್ ಕ್ರಾಂತಿಯೇಸು ಕ್ರಿಸ್ತಚಲನಶಕ್ತಿಗ್ರಂಥ ಸಂಪಾದನೆಅಡಿಕೆರಾಮಆಮ್ಲ ಮಳೆವಾಣಿಜ್ಯ ಪತ್ರಶಿರಾದಯಾನಂದ ಸರಸ್ವತಿಸರೀಸೃಪಇಂಡೋನೇಷ್ಯಾಕರ್ನಾಟಕ ಲೋಕಾಯುಕ್ತಕನ್ನಡ ಕಾಗುಣಿತಸೌರಮಂಡಲಗಡಿಯಾರನೀರುರಾಮ ಮಂದಿರ, ಅಯೋಧ್ಯೆದರ್ಶನ್ ತೂಗುದೀಪ್ರಾಜ್ಯಗಳ ಪುನರ್ ವಿಂಗಡಣಾ ಆಯೋಗಬಂಡೀಪುರ ರಾಷ್ಟ್ರೀಯ ಉದ್ಯಾನವನದಿಯಾ (ಚಲನಚಿತ್ರ)ರಾಮ್ ಮೋಹನ್ ರಾಯ್ಪರಿಸರ ವ್ಯವಸ್ಥೆಋತುಕೃಷಿಇಮ್ಮಡಿ ಪುಲಕೇಶಿದಕ್ಷಿಣ ಭಾರತಪ್ರೀತಿಉಪ್ಪಿನ ಸತ್ಯಾಗ್ರಹಮಡಿಲಗಣಕ ಅಥವಾ ಲ್ಯಾಪ್‌ಟಾಪ್ಹಿಂದೂ ಮಾಸಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಫೇಸ್‌ಬುಕ್‌ವೈದೇಹಿಹರಿಹರ (ಕವಿ)🡆 More