ಟಿ.ವಿ.ಸಿಂಗ್ ಠಾಕೂರ್

೧೯೧೧ರಲ್ಲಿ ಜನಿಸಿದ ವಿಠಲ್‌ಸಿಂಗ್ ಚಿತ್ರರಂಗದಲ್ಲಿ ಟಿ.ವಿ.ಸಿಂಗ್ ಠಾಕೂರ್ ಎಂದೇ ಪರಿಚಿತ.ಜೆಮಿನಿ ಸ್ಟುಡಿಯೋದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಇವರಿಗೆ ಚಿತ್ರ ನಿರ್ದೇಶಕನಾಗುವ ಅವಕಾಶ ಒದಗಿ ಬಂದದ್ದು ಹೀಗೆ.ಮಹಾತ್ಮ ಪಿಕ್ಚರ್ಸ್ ಸಂಸ್ಥೆ ಇಬ್ಭಾಗವಾದಾಗ ಅದರಿಂದ ಹೊರಗೆ ಬಂದ ಜಿ.ಎನ್.ವಿಶ್ವನಾಥಶೆಟ್ಟರು ಸ್ವತಂತ್ರವಾಗಿ ಚಿತ್ರ ನಿರ್ಮಿಸಲು ನಿರ್ಧರಿಸಿದರು.ನಲ್ಲತಂಗಳ್ ಎಂಬ ಚಿತ್ರದ ಕಥೆಯನ್ನು ಆಧರಿಸಿದ ಸೋದರಿ ಚಿತ್ರದ ನಿರ್ದೇಶನದ ಜವಾಬ್ದಾರಿ ವಿಠಲ್‌ಸಿಂಗ್‌ರವರಿಗೆ ಬಂತು.ತಮ್ಮ ಈ ಮೊದಲ ಚಿತ್ರದ ನಿರ್ದೇಶನಕ್ಕೆ ಟಿ.ವಿ.ಸಿಂಗ್ ಠಾಕೂರ್ ಎಂದು ಹೆಸರು ಬದಲಿಸಿಕೊಂಡರು.ಮುಂದೆ ಈ ಹೆಸರೇ ಚಿತ್ರರಂಗದಲ್ಲಿ ಖಾಯಂ ಆಗಿ ಉಳಿಯಿತು.

ಪ್ರಯೋಗಶೀಲ ನಿರ್ದೇಶಕರಾಗಿದ್ದ ಇವರ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲುಗಳಾಗಿವೆ.

ಇವರ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳು

  • ಹರಿಭಕ್ತ
  • ಓಹಿಲೇಶ್ವರ
  • ಜಗಜ್ಯೋತಿ ಬಸವೇಶ್ವರ
  • ಕರುಣೆಯೇ ಕುಟುಂಬದ ಕಣ್ಣು - ೧೯೬೨ರಲ್ಲಿ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧರಿಸಿ ನಿರ್ದೇಶಿಸಿದ್ದು.
  • ಚಂದವಳ್ಳಿಯ ತೋಟ - ತರಾಸು ಕಾದಂಬರಿ ಆಧಾರಿತ.
  • ಮಂತ್ರಾಲಯ ಮಹಾತ್ಮೆ
  • ಭಾರತರತ್ನ
  • ಕುಲವಧು
  • ಹಸಿರು ತೋರಣ
  • ಕವಲೆರಡು ಕುಲವೊಂದು
  • ಭಾಗೀರಥಿ
  • ಹೊಂಬಿಸಿಲು
  • ಹೇಮರೆಡ್ಡಿ ಮಲ್ಲಮ್ಮ

ಒಟ್ಟಾರೆ ೨೭ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಪ್ರಶಸ್ತಿಗಳು

ಚಂದವಳ್ಳಿಯ ತೋಟ ಚಿತ್ರಕ್ಕೆ ರಾಷ್ಟ್ರಪತಿಗಳ ಬೆಳ್ಳಿ ಪದಕ ಲಭಿಸಿದೆ.

ನಿಧನ

ಇವರು ೧೯೯೫ರಲ್ಲಿ ಮದ್ರಾಸಿನಲ್ಲಿ ನಿಧನರಾದರು.

ಉಲ್ಲೇಖಗಳು

Tags:

ಟಿ.ವಿ.ಸಿಂಗ್ ಠಾಕೂರ್ ಇವರ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳುಟಿ.ವಿ.ಸಿಂಗ್ ಠಾಕೂರ್ ಪ್ರಶಸ್ತಿಗಳುಟಿ.ವಿ.ಸಿಂಗ್ ಠಾಕೂರ್ ನಿಧನಟಿ.ವಿ.ಸಿಂಗ್ ಠಾಕೂರ್ ಉಲ್ಲೇಖಗಳುಟಿ.ವಿ.ಸಿಂಗ್ ಠಾಕೂರ್ಸೋದರಿ೧೯೧೧

🔥 Trending searches on Wiki ಕನ್ನಡ:

ಮಂತ್ರಾಲಯಲಕ್ಷ್ಮಿಅಮೆರಿಕಶ್ರೀಕೃಷ್ಣದೇವರಾಯಹಾಗಲಕಾಯಿಕನ್ನಡ ನ್ಯೂಸ್ ಟುಡೇಡಿ.ವಿ.ಗುಂಡಪ್ಪಶಿವಪ್ಪ ನಾಯಕಪಂಚ ವಾರ್ಷಿಕ ಯೋಜನೆಗಳುಚಿತ್ರದುರ್ಗಕ್ಯುಆರ್ ಕೋಡ್ಧನಂಜಯ್ (ನಟ)ಲಡಾಖ್ಕನ್ನಡಬಿ.ಎಲ್.ರೈಸ್ಕದಂಬ ಮನೆತನಆದೇಶ ಸಂಧಿಲಿನಕ್ಸ್ಪ್ರಿಯಾಂಕ ಗಾಂಧಿಕರ್ನಾಟಕ ಸರ್ಕಾರಹಾವೇರಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೇಂದ್ರಾಡಳಿತ ಪ್ರದೇಶಗಳುಶ್ಯೆಕ್ಷಣಿಕ ತಂತ್ರಜ್ಞಾನಸಮುಚ್ಚಯ ಪದಗಳುಯೋಗಿ ಆದಿತ್ಯನಾಥ್‌ಅರ್ಥಶಾಸ್ತ್ರಜಲ ಮಾಲಿನ್ಯಶಾಲೆಬಿಳಿಗಿರಿರಂಗನ ಬೆಟ್ಟಮಾನವ ಹಕ್ಕುಗಳುಕರ್ನಾಟಕದ ಜಲಪಾತಗಳುಪಂಚತಂತ್ರಸಾರಾ ಅಬೂಬಕ್ಕರ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಹಲಸುಮಲ್ಲಿಕಾರ್ಜುನ ಜ್ಯೋತಿರ್ಲಿಂಗಭಾವನಾ(ನಟಿ-ಭಾವನಾ ರಾಮಣ್ಣ)ಉಪನಿಷತ್ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಉತ್ತಮ ಪ್ರಜಾಕೀಯ ಪಕ್ಷಭಾರತೀಯ ನದಿಗಳ ಪಟ್ಟಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕರ್ನಾಟಕ ಪೊಲೀಸ್ನಾಥೂರಾಮ್ ಗೋಡ್ಸೆಕನ್ನಡ ಛಂದಸ್ಸುಶೃಂಗೇರಿ ಶಾರದಾಪೀಠಕೃಷ್ಣ ಮಠಕೋಲಾರಹುಚ್ಚೆಳ್ಳು ಎಣ್ಣೆಕರ್ನಾಟಕ ವಿಧಾನ ಪರಿಷತ್ಪ್ರಾಥಮಿಕ ಶಿಕ್ಷಣಅಮಿತ್ ಶಾಸಿದ್ದಲಿಂಗಯ್ಯ (ಕವಿ)ರಾಷ್ಟ್ರೀಯ ಉತ್ಪನ್ನಜಾನಪದತಿರುಪತಿಹಳೇಬೀಡುಭಾರತದ ವಿಜ್ಞಾನಿಗಳುಭಾರತೀಯ ಸಂವಿಧಾನದ ತಿದ್ದುಪಡಿನಿರ್ವಹಣೆ ಪರಿಚಯಕೃತಕ ಬುದ್ಧಿಮತ್ತೆಅಳಿಲುಟಿಪ್ಪು ಸುಲ್ತಾನ್ಕನ್ನಡ ಸಾಹಿತ್ಯ ಪರಿಷತ್ತುಅರ್ಥ ವ್ಯತ್ಯಾಸಹಾನಗಲ್ಚೋಮನ ದುಡಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರಗಪರಶುರಾಮವ್ಯವಹಾರಅಂಕಗಣಿತಇನ್ಸಾಟ್ಕುರುಕಪ್ಪೆ ಅರಭಟ್ಟಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಬಿಳಿ ಎಕ್ಕ🡆 More