ಚಂದನಾ ಅನಂತಕೃಷ್ಣ

ಚಂದನಾ ಅನಂತಕೃಷ್ಣಅವರು ಕಿರುತರೆ ನಟಿ,ರಂಗಭೂಮಿ ಕಲಾವಿದೆ, ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ.

ಇವರು ಕನ್ನಡ ಧಾರಾವಾಹಿಯೊಂದಿಗೆ ಕನ್ನಡ ಡ್ಯಾನ್ಸ ಶೋನಲ್ಲಿ ಕನ್ನಡದ ಕಲರ್ಸ್ ಸೂಪರ್ ಚಾನೆಲ್‍ನಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ(ಧರಣಿ ರಮೇಶ ಅವರ ನಿರ್ದೇಶನದ)ಎಂಬ ಧಾರಾವಾಹಿಯ ಮೂಲಕ ಅವರು ಕನ್ನಡ ಕಿರುತರೆಗೆ ಪಾದಾರ್ಪಣೆ ಮಾಡಿದರು. ಆ ಧಾರಾವಾಹಿಯಲ್ಲಿ ಚುಕ್ಕಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದರು. ಧಾರಾವಾಹಿ,ನೃತ್ಯ,ಸಂಗೀತ ಸೇರದಂತೆ ಬಿಗ್ ಬಾಸ್ ೭ನೇ ಸೀಸನ್ ನಲ್ಲಿ ಒಬ್ಬ ಸ್ಪರ್ಧಿಯಾಗಿ ಹೋಗಿದ್ದರು. ಕನ್ನಡ ಧಾರಾವಾಹಿ ಮಾತ್ರವಲ್ಲದೆ ಇವರು ತೆಲುಗು ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ಇವರು ತೆಲುಗು ಧಾರಾವಾಹಿಯಾದ ವರುಧಿನಿ ಪರಿಣಯಂ ಮೂಲಕ ತನ್ನ ನಟನಾ ವೃತ್ತಿಯನ್ನು ಶರು ಮಾಡಿದರು. ನಟನೆ ಮಾತ್ರವಲ್ಲದೆ ಇವರು ಹಾಡು ಕರ್ನಾಟಕ ಹಾಡು ಸಾಧು ಕೋಕಿಲಾ, ಇಂದು ನಾಗರಾಜ್ ತೀರ್ಪುಗಾರರಾಗಿದ್ದ ಸಂಗೀತ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿದ್ದರು. ೨೦೧೯ ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಿಗ್ ಬಾಸ್ ೭ನೇ ಸೀಸನ್ ನಲ್ಲಿ ರವಿ ಬೆಳಗೆರೆ, ಸುಜಾತಾ ಅಕ್ಷಯ, ಅಮೂಲ್ಯ, ವಿಜೆ ಅಗ್ನಿ, ವಿಜಯಲಕ್ಷ್ಮಿ, ಜೈ ಜಗದೀಶ್, ಭೂಮಿ ಶೆಟ್ಟಿ, ಶ್ವೇತಾ ಪ್ರಸಾದ್ ಇವರೊಂದಿಗೆ ಇವರು ಕೂಡ ಸ್ಪರ್ಧಿಯಾಗಿದ್ದರು.

ಚಂದನಾ ಅನಂತಕೃಷ್ಣ
ಚಂದನಾ ಅನಂತಕೃಷ್ಣ
Born
Nationalityಭಾರತೀಯ
Educationಟಿವಿಎಸ್ ಶಾಲೆ ತುಮಕೂರು,
ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್, ಬೆಂಗಳೂರು
ಆಳ್ವಾಸ್ ಕಾಲೇಜು, ಮೂಡುಬಿದಿರೆ , ಮಂಗಳೂರು
Occupation(s)ಕಿರುತೆರೆ ನಟಿ ,
ರಂಗಭೂಮಿ ಕಲಾವಿದೆ ,
ಭರತನಾಟ್ಯ ಕಲಾವಿದೆ
Known forಬಿಗ್ ಬಾಸ್ ೭

ಜನನ

ಇವರು ದಕ್ಷಿಣ ಭಾರತದ ಹಿಂದೂ ಕುಟುಂಬದಲ್ಲಿ ತುಮಕೂರಿನಲ್ಲಿ ಜನಿಸಿದರು.

ಶಿಕ್ಷಣ

ಇವರು ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನ ಟಿವಿಎಸ್ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ ಮುಂದೆ ಪದವಿ ಶಿಕ್ಷಣವನ್ನು Jain College ಬೆಂಗಳೂರಿನಲ್ಲಿ ಮುಗಿಸಿದರು. Mattu avaru eega Master of Performing Arts annu maduttiddare. ಕಲಿಯುತ್ತಿದ್ದಾಗಲೇ ನೃತ್ಯ,ಸಂಗೀತ ಮತ್ತು ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು.

ವೃತ್ತಿ ಜೀವನ

ಮನರಂಜನೆ ಮಾಧ್ಯಮದಲ್ಲಿ ಚಂದನಾ ಅವರಿಗೆ ಜನಪ್ರಿಯತೆ ದೊರೆಯಲು ಕಾರಣವಾದ ಕನ್ನಡದ ಧಾರಾವಾಹಿಯಾದ ರಾಜಾ ರಾಣಿ ಅದರಲ್ಲಿ ಚುಕ್ಕಿ ಎಂಬ ಪ್ರಮುಖ ಪಾತ್ರವಾಗಿ ನಟಿಸುತ್ತಿದ್ದರು.ತನ್ನ ವೃತ್ತಿ ಜೀವನವನ್ನು ವರುಧಿನಿ ಪರಿಣಯಂ ಎಂಬ ತೆಲುಗು ಧಾರಾವಾಹಿಯ ಮೂಲಕ ಶುರು ಮಾಡಿದರು. ರಾಜಾ ರಾಣಿ ಧಾರಾವಾಹಿಯ ನಂತರ ಇವರು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಅಗುತ್ತಿದ್ದ ಡಾನ್ಸಿಂಗ್ ಚಾಂಪಿಯನ್ಸ್ ಎಂಬ ಡಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಹಾಗೆಯೇ ಇನ್ನೊಂದು ಕನ್ನಡದ ಹೂ ಮಳೆ ಎಂಬ ಧಾರಾವಾಹಿಯಲ್ಲಿ ಲಹರಿ ಎಂಬ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ನಟನೆ ಮಾತ್ರವಲ್ಲದೆ ಇವರು ಹಾಡು ಕರ್ನಾಟಕ ಹಾಡು ಸಾಧು ಕೋಕಿಲಾ, ಇಂದು ನಾಗರಾಜ್ ತೀರ್ಪುಗಾರರಾಗಿದ್ದ ಸಂಗೀತ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿದ್ದರು.೨೦೧೯ ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಿಗ್ ಬಾಸ್ ೭ನೇ ಸೀಸನ್ ನಲ್ಲಿ ರವಿ ಬೆಳಗೆರೆ, ಸುಜಾತಾ ಅಕ್ಷಯ, ಅಮೂಲ್ಯ, ವಿಜೆ ಅಗ್ನಿ, ವಿಜಯಲಕ್ಷ್ಮಿ, ಜೈ ಜಗದೀಶ್, ಭೂಮಿ ಶೆಟ್ಟಿ, ಶ್ವೇತಾ ಪ್ರಸಾದ್ ಇವರೊಂದಿಗೆ ಇವರು ಕೂಡ ಸ್ಪರ್ಧಿಯಾಗಿ ೮೪ ದಿನ ಬಿಗ್ ಬಾಸ್ ಮನೆಯೊಳಗಿದ್ದರು.

ದೂರದರ್ಶನ

ನಟಿ

ಚಂದನಾ ಅವರು ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ.

ನಾಟಕ

ಬೆದ್ರದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ಭಾಗವಹಿಸಿದ ಇವರು ಹಲವಾರು ನಾಟಕದಲ್ಲಿ ಭಾಗವಹಿಸಿದ್ದಾರೆ ಅದರಲ್ಲಿ ಮಹಾಮಾಹಿ ನಾಟಕ ತುಂಬಾ ಹೆಸರುವಾಸಿಯಾಗಿದೆ.

ಕನ್ನಡ ಧಾರಾವಾಹಿ

  • ರಾಜಾ ರಾಣಿ-(ಪಾತ್ರ)ಚುಕ್ಕಿ
  • ಹೂ ಮಳೆ-(ಪಾತ್ರ)ಲಹರಿ
  • ಧರಣಿ ರಮೇಶ್ ಅವರು ನಿರ್ದೇಶನ ಮಾಡಿದ ರಾಜಾ ರಾಣಿ ಧಾರಾವಾಹಿಯಲ್ಲಿ ಚಂದನಾ ಅವರು ಲಹರಿ ಎಂಬ ಪಾತ್ರವಾಗಿ ನಟನೆ ಮಾಡಿದ್ದಾರೆ.
  • ಮುದ್ದುಮಣಿಗಳು-ಸೃಷ್ಟಿ

ತೆಲುಗು ಧಾರಾವಾಹಿ

  • ವರುಧಿನಿ ಪರಿಣಯಂ

ನಿರೂಪಕಿ

  • ಹಾಡು ಕರ್ನಾಟಕ ಹಾಡು

ಸ್ಪರ್ಧಿಯಾಗಿ

  • ಡಾನ್ಸಿಂಗ್ ಚ್ಯಾಂಪಿಯನ್
  • ಬಿಗ್ ಬಾಸ್ ೭

ಉಲ್ಲೇಖಗಳು

ಉಲ್ಲೇಖ

Tags:

ಚಂದನಾ ಅನಂತಕೃಷ್ಣ ಜನನಚಂದನಾ ಅನಂತಕೃಷ್ಣ ಶಿಕ್ಷಣಚಂದನಾ ಅನಂತಕೃಷ್ಣ ವೃತ್ತಿ ಜೀವನಚಂದನಾ ಅನಂತಕೃಷ್ಣ ದೂರದರ್ಶನಚಂದನಾ ಅನಂತಕೃಷ್ಣ ಉಲ್ಲೇಖಗಳುಚಂದನಾ ಅನಂತಕೃಷ್ಣ ಉಲ್ಲೇಖಚಂದನಾ ಅನಂತಕೃಷ್ಣಕನ್ನಡಕಲರ್ಸ್ ಸೂಪರ್ಜೈಜಗದೀಶ್ಭರತನಾಟ್ಯರವಿ ಬೆಳಗೆರೆಸಾಧು ಕೋಕಿಲ

🔥 Trending searches on Wiki ಕನ್ನಡ:

ಹೊಂಗೆ ಮರನೈಸರ್ಗಿಕ ಸಂಪನ್ಮೂಲವರ್ಗೀಯ ವ್ಯಂಜನವಿಜಯಪುರಗ್ರಾಮ ಪಂಚಾಯತಿಪು. ತಿ. ನರಸಿಂಹಾಚಾರ್ಸಂಕ್ಷಿಪ್ತ ಪೂಜಾಕ್ರಮಅವತಾರಸಂಯುಕ್ತ ರಾಷ್ಟ್ರ ಸಂಸ್ಥೆಕವಿರಾಜಮಾರ್ಗಕರ್ನಾಟಕ ರತ್ನಬಳ್ಳಾರಿಔರಂಗಜೇಬ್ಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುರಾಜ್‌ಕುಮಾರ್ಎಚ್‌.ಐ.ವಿ.ವೇದವ್ಯಾಸನವಿಲುದಲಿತದ್ರೌಪದಿ ಮುರ್ಮುತೇಜಸ್ವಿ ಸೂರ್ಯವಿಜಯನಗರ ಸಾಮ್ರಾಜ್ಯಇಂಡಿ ವಿಧಾನಸಭಾ ಕ್ಷೇತ್ರಊಳಿಗಮಾನ ಪದ್ಧತಿಅಂತಿಮ ಸಂಸ್ಕಾರಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಭಾರತದ ಪ್ರಧಾನ ಮಂತ್ರಿಬೆಳಗಾವಿಹೆಳವನಕಟ್ಟೆ ಗಿರಿಯಮ್ಮಗಾಂಡೀವಮಾನವ ಹಕ್ಕುಗಳುಕೆ ವಿ ನಾರಾಯಣಮಲೆನಾಡುಶ್ರವಣಬೆಳಗೊಳರಾಷ್ಟ್ರೀಯ ಸೇವಾ ಯೋಜನೆಕೈಗಾರಿಕೆಗಳುಮಾರಾಟ ಪ್ರಕ್ರಿಯೆಭಾರತ ಸಂವಿಧಾನದ ಪೀಠಿಕೆಭಾರತದ ಚಲನಚಿತ್ರೋದ್ಯಮಕುಕ್ಕೆ ಸುಬ್ರಹ್ಮಣ್ಯ ದೇವಾಲಯಶಬರಿಭಾರತೀಯ ಧರ್ಮಗಳುಜಿ.ಎಸ್. ಘುರ್ಯೆಕರ್ಣಕರ್ನಾಟಕದ ನದಿಗಳುಕನ್ನಡ ಸಾಹಿತ್ಯಸಂವತ್ಸರಗಳುಎಲೆಕ್ಟ್ರಾನಿಕ್ ಮತದಾನಕನ್ನಡ ರಂಗಭೂಮಿವಿನಾಯಕ ಕೃಷ್ಣ ಗೋಕಾಕಹಳೇಬೀಡುಆಂಧ್ರ ಪ್ರದೇಶಭಾರತದ ಸ್ವಾತಂತ್ರ್ಯ ದಿನಾಚರಣೆಮಡಿವಾಳ ಮಾಚಿದೇವನಗರೀಕರಣಜೋಗಶಾಲೆಗಾಂಧಿ ಜಯಂತಿಛಂದಸ್ಸುಮತದಾನ (ಕಾದಂಬರಿ)ಅಶ್ವತ್ಥಮರಶ್ಯೆಕ್ಷಣಿಕ ತಂತ್ರಜ್ಞಾನಮೇರಿ ಕ್ಯೂರಿಶಕ್ತಿ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆವೃತ್ತಪತ್ರಿಕೆಇಸ್ಲಾಂ ಧರ್ಮಸಾಯಿ ಪಲ್ಲವಿನವಣೆಮಹಾತ್ಮ ಗಾಂಧಿಕನ್ನಡ ಪತ್ರಿಕೆಗಳುಹನುಮಾನ್ ಚಾಲೀಸಈಸ್ಟ್‌ ಇಂಡಿಯ ಕಂಪನಿಕರ್ನಾಟಕ ಸಂಗೀತಗೋಲ ಗುಮ್ಮಟಪರಶುರಾಮಭೂತಾರಾಧನೆಹಿಂದೂ ಮದುವೆ🡆 More